Home
ಸುದ್ದಿಜಾಲ

ಗೂಗಲ್‌ ನಕ್ಷೆಯಲ್ಲಿ ಭಾರತದ ಐತಿಹಾಸಿಕ ಸ್ಥಳಗಳು

By Ashwath

ಇನ್ನು ಮುಂದೆ ಗೂಗಲ್‌ ನಕ್ಷೆಯಲ್ಲಿ ಭಾರತದ ತಾಜ್‌ಮಹಲ್‌‌,ಆಗ್ರಾದ ಕೋಟೆ,ಕುತುಬ್‌ ಮಿನಾರ್‌ ಚಿತ್ರವನ್ನು ನೋಡಬಹುದು.ಸ್ಟ್ರೀಟ್‌‌ ವ್ಯೂ ಕ್ಯಾಮೆರಾದ ಮೂಲಕ 360 ಡಿಗ್ರಿ ಪನೋರಮಾ ಫೋಟೋ ತೆಗೆದು ಗೂಗಲ್‌‌ ತನ್ನ ನಕ್ಷೆಗೆ ಈ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಸೇರಿಸಿದೆ.

ದೇಶದ ನೂರು ಪರಂಪರೆಯ ತಾಣಗಳನ್ನು ಗೂಗಲ್‌ ತನ್ನ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಂಬಂಧ 2013 ಅಕ್ಟೋಬರ್‌ನಲ್ಲಿ ಭಾರತದ ಪುರಾತತ್ವ ಇಲಾಖೆಯ ಜೊತೆಗೂಡಿ ಒಪ್ಪಂದ ನಡೆಸಿತ್ತು.

ಗೂಗಲ್‌ ಹಂತ ಹಂತವಾಗಿ ತನ್ನ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ವಿಶ್ವದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು,ಪ್ರವಾಸಿ ಸ್ಥಳಗಳನ್ನು, ಸಂಶೋಧನಾ ಕೇಂದ್ರಗಳನ್ನು ಸೇರಿಸುತ್ತಿದ್ದು,ಈಗ ಭಾರತದ ಪ್ರಸಿದ್ದ ಸ್ಥಳಗಳನ್ನು ಸೇರಿಸಲು ಆರಂಭಿಸಿದ್ದು 30 ಸ್ಥಳಗಳನ್ನು ಸೇರಿಸಿದೆ.

ಗೂಗಲ್‌ ತನ್ನ ಮ್ಯಾಪ್‌ಗೆ ಈ ಚಿತ್ರಗಳನ್ನು ಸೇರಿಸಿದ್ದು ಮಾತ್ರವಲ್ಲದೇ ಇದರಲ್ಲಿ ಗೂಗಲ್ ಸಾಂಸ್ಕೃತಿಕ ಸಂಸ್ಥೆ ಹೆಸರಿನ ಇನ್ನೊಂದು ವೆಬ್‌ ಪುಟವನ್ನು ತೆರೆದಿದ್ದು ಇದರಲ್ಲಿ ಭಾರತದ ಪುರಾತತ್ವ ಇಲಾಖೆಯ ಸಂಗ್ರಹದಲ್ಲಿರುವ ಐತಿಹಾಸಿಕ ಸ್ಥಳದ ಚಿತ್ರ ಜೊತೆಗೆ ಈ ಸ್ಥಳ ಕಿರು ಪರಿಚಯವನ್ನು ಸಹ ವಿವರಿಸಿದೆ.

ಇದನ್ನೂ ಓದಿ: ಗೂಗಲ್‌ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ಇದನ್ನೂ ಓದಿ: ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿನಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆ?

1

1


ವೀಕ್ಷಿಸಲು ಕ್ಲಿಕ್‌ ಮಾಡಿ:www.google.com/maps

2

2


ವೀಕ್ಷಿಸಲು ಕ್ಲಿಕ್‌ ಮಾಡಿ:www.google.com/maps

3

3


ವೀಕ್ಷಿಸಲು ಕ್ಲಿಕ್‌ ಮಾಡಿ:www.google.com

4

4


ವೀಕ್ಷಿಸಲು ಕ್ಲಿಕ್‌ ಮಾಡಿ:www.google.com/culturalinstitute

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+