ಗೂಗಲ್‌ ಫನ್ನಿ ಫನ್ನಿ ಫಲಿತಾಂಶ ನೋಡಿ ಎಂಜಾಯ್‌ ಮಾಡಿ

Posted By:

ಈಗ ಯಾರ ಜೊತೆಗೆ ಏನೇ ಕೇಳಿದ್ರೂ, ವ್ಯಕ್ತಿ ಮಾಹಿತಿ ನೀಡಿದ ಬಳಿಕ ಕೊನೆಗೆ ಹೇಳುವುದು ಗೂಗಲ್‌ನ್ನು.ಇದಕ್ಕಿಂತ ಹೆಚ್ಚಿನ ಮಾಹಿತಿಗೆ ಗೂಗಲ್‌ ಇದೆಯಲ್ಲ.ಕೀ ವರ್ಡ್ ಟೈಪ್‌ ಮಾಡಿ ಮಾಹಿತಿ ಹುಡುಕಿ.ವಿಷಯದ ಬಗ್ಗೆ ಗೊತ್ತಿದ್ದವರು ಗೊತ್ತಿಲ್ಲದವರು ಎಲ್ಲರೂ ಗೂಗಲ್‌ ಹೋಗಿ ಎಂದು ಸಲಹೆ ನೀಡುತ್ತಾರೆ.

ಒಂದು ರೀತಿಯಲ್ಲಿ ಗೂಗಲ್‌ ಬಳಕೆದಾರರನ್ನು ವಿವಿಧ ಉತ್ಪನ್ನಗಳ ಹೆಸರಿನಲ್ಲಿ ತನ್ನ ಬುಟ್ಟಿಗೆ ಹಾಕಿದೆ ಎಂದು ಹೇಳಿದರೂ ತಪ್ಪಾಗಲಾರದು. ಒಟ್ಟಿನಲ್ಲಿ ಆಯಾ ಭಾಷೆಯ ಜನರಿಗೆ ಆಯಾ ಭಾಷೆಗಳಲ್ಲಿ ಮಾಹಿತಿ ನೀಡುತ್ತಿರುವ ಗೂಗಲ್‌ಗೆ ಎಷ್ಟು ಥ್ಯಾಕ್ಸ್‌ ಹೇಳಿದರೂ ಸಾಲದು.

ವಿಶ್ವದ ನಂಬರ್‌ ಒನ್‌ ಸರ್ಚ್‌ ಎಂಜಿನ್‌ ಆಗಿರುವ ಗೂಗಲ್, ಬಳಕೆದಾರರು ಎಂಜಾಯ್‌ ಮಾಡಿಕೊಂಡು, ಆಟ ಆಡಿಕೊಂಡು ಸರ್ಚ್‌ ಮಾಡಲು ಕೆಲವೊಂದು ವಿಶೇಷತೆಗಳನ್ನು ಸೇರಿಸಿದೆ. ಕೆಲವೊಮ್ಮೆ ಗೂಗಲ್‌ ಬಳಕೆದಾರರ ಟೈಪ್‌ ಮಾಡಿದ ಪ್ರಶ್ನೆ/ಮಾಹಿತಿಗೆ ಫನ್ನಿಯಾಗಿರುವ ಉತ್ತರಗಳನ್ನು ಫಲಿತಾಂಶ ರೂಪದಲ್ಲಿ ತೋರಿಸುತ್ತದೆ. ಈ ರೀತಿ ಗೂಗಲ್‌ನಲ್ಲಿ ಫನ್ನಿಯಾಗಿರುವ ಫಲಿತಾಂಶ ಜೊತೆಗೆ ಗೂಗಲ್‌ನ್ನು ವಿಡಂಬನೆ ಮಾಡಿ ತೋರಿಸುವ ಕೆಲ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಎಂಜಾಯ್‌ ಮಾಡಿಕೊಂಡು ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes

ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಉತ್ಪನ್ನಗಳ ವಿಡಂಬನಾ ಚಿತ್ರಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

 Google funny memes

Google funny memes


ಗೂಗಲ್‌ ಫನ್ನಿ ಫಲಿತಾಂಶಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot