ಮೊಬೈಲ್ ನಂಬರ್ ಪೋರ್ಟ್ ಮಾಡುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

|

ಟೆಲಿಕಾಂ ರೆಗ್ಯುಲೇಟರ್ ಟ್ರಾಯ್ ಮೊಬೈಲ್ ನಂಬರ್ ಪೋರ್ಟೇಬ್ಲಿಟಿ ನಿಯಮಾವಳಿಗಳನ್ನು ಬದಲಾಯಿಸಿದ್ದು ಆ ಮೂಲಕ ವೇಗದ ಮತ್ತು ಸರಳವಾದ ಪ್ರೊಸೆಸ್ ನ್ನು ಇದಕ್ಕೆ ಅಳವಡಿಸಲು ಮುಂದಾಗಿದೆ. ಯಾವ ರೀತಿಯ ಬದಲಾವಣೆಗಲನ್ನು ಮಾಡಲಾಗುತ್ತಿದೆ ಎಂಬುದರ ಸಣ್ಣ ಪರಿಚಯ ಇಲ್ಲಿದೆ ನೋಡಿ.

ಪೋರ್ಟ್ ನ ಅಂತರ್-ವಲಯ ಮನವಿಗಳಿಗಾಗಿ ಗರಿಷ್ಟ ಎರಡು ದಿನಗಳು

ಪೋರ್ಟ್ ನ ಅಂತರ್-ವಲಯ ಮನವಿಗಳಿಗಾಗಿ ಗರಿಷ್ಟ ಎರಡು ದಿನಗಳು

ಸೇವಾ ಪ್ರದೇಶದ ಒಳಗೆ ಎಲ್ಲಾ ಪೋರ್ಟ್ ಔಟ್ ವಿನಂತಿಗಳಿಗಾಗಿ ಎರಡು ದಿನಗಳ ಟೈಮ್ ಲೈನ್ ನ್ನು ಸೂಚಿಸಲಾಗಿದೆ.

ಒಂದು ಸರ್ಕಲ್ ನಿಂದ ಮತ್ತೊಂದು ಸರ್ಕಲ್ ನ ಕೋರಿಕೆಗಾಗಿ ನಾಲ್ಕು ದಿನಗಳ ಕೆಲಸದ ಅವಧಿ

ಒಂದು ಸರ್ಕಲ್ ನಿಂದ ಮತ್ತೊಂದು ಸರ್ಕಲ್ ನ ಕೋರಿಕೆಗಾಗಿ ನಾಲ್ಕು ದಿನಗಳ ಕೆಲಸದ ಅವಧಿ

ಪೋರ್ಟ್ ಔಟ್ ಒಂದು ಸರ್ಕಲ್ ನಿಂದ ಮತ್ತೊಂದು ಸರ್ಕಲ್ ಗಾದರೆ 4 ದಿನಗಳ ಕೆಲಸದ ಅವಧಿಯನ್ನು ಸೂಚಿಸಲಾಗಿದೆ. ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ನಾರ್ತ್ ಈಸ್ಟ್ ಹೊರತು ಪಡಿಸಿದರೆ ಈ ಹಿಂದೆ ಇದು 15 ದಿನಗಳ ಅವಧಿಯನ್ನು ಹೊಂದಿತ್ತು.

ಪೋರ್ಟಿಂಗ್ ಮನವಿಗಳು

ಪೋರ್ಟಿಂಗ್ ಮನವಿಗಳು

ಪ್ರತಿ "ತಪ್ಪು ನಿರಾಕರಣೆ" ಯ ಪೋರ್ಟಿಂಗ್ ಮನವಿಗಳು 10,000 ರುಪಾಯಿ ವರೆಗಿನ ದಂಡವನ್ನು ಪಡೆಯಬಹುದು.

ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ರುಪಾಯಿ 5,000 ರುಪಾಯಿ ವರೆಗೆ ದಂಡ

ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ರುಪಾಯಿ 5,000 ರುಪಾಯಿ ವರೆಗೆ ದಂಡ

ಟೆಲ್ಕೋ ರೆಗ್ಯುಲೇಟರ್ ಒಬ್ಬರು ತಿಳಿಸುವ ಪ್ರಕಾರ ಗ್ರಾಹಕರು ಎಂಎನ್ಪಿ ಸೇವೆಗಾಗಿ ಮನವಿ ಸಲ್ಲಿಸಿದ 24 ಘಂಟೆಯ ಒಳಗಾಗಿ ಗ್ರಾಹಕರ ಕೆಲಸವು ಪ್ರೊಸೆಸ್ ಆಗುವ ಪ್ರಕ್ರಿಯೆಯನ್ನು ಆರಂಭಿಸಬೇಕು ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿದಲ್ಲಿ 5000 ರುಪಾಯಿ ವರೆಗೆ ದಂಡವನ್ನು ಟೆಲಿಕಾಂ ಸಂಸ್ಥೆಗಳಿಗೆ ವಿಧಿಸಲಾಗುತ್ತದೆ.

ಕಾರ್ಪೊರೇಟ್ ನಂಬರ್ ಗಳಿಗೆ ಗಡುವು 4 ದಿನಗಳಾಗಿರುತ್ತದೆ.

ಕಾರ್ಪೊರೇಟ್ ನಂಬರ್ ಗಳಿಗೆ ಗಡುವು 4 ದಿನಗಳಾಗಿರುತ್ತದೆ.

ಎರಡು ದಿನಗಳ ಅವಧಿಯಲ್ಲಿ ಪೋರ್ಟಿಂಗ್ ಕೆಲಸ ಮುಗಿಯಬೇಕು ಎಂಬ ಗುಡುವು ಇಂಟ್ರಾ-ಲೈಸನ್ಡ್ ಸರ್ವೀಸ್ ಏರಿಯಾ(ಇಂಟ್ರಾ-ಎಲ್ಎಸ್ಎ) ನಂಬರ್ ಗಳು ಕಾರ್ಪೋರೇಟ್ ಕೆಟಗರಿಯ ಅಡಿಯಲ್ಲಿ ಮನವಿ ಮಾಡಿದ್ದಲ್ಲಿ ಈ ಗಡುವು ಅನ್ವಯಿಸುವುದಿಲ್ಲ. ಬದಲಾಗಿ ಇವರಿಗೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ನೀಡಲಾಗುತ್ತದೆ ಎಂದು ಟ್ರಾಯ್ ತಿಳಿಸಿದೆ.

Best Mobiles in India

Read more about:
English summary
Government has changed MNP rules: 5 things to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X