ಕಡಿಮೆ ಬೆಲೆಗೆ 'ಹಾನರ್' ಸ್ಮಾರ್ಟ್‌ಫೋನ್‌ ಖರೀದಿಸಲು ಇಂದು ಲಾಸ್ಟ್ ಚಾನ್ಸ್!!

|

ಫ್ಲಿಪ್‌ಕಾರ್ಟ್ ಮತ್ತು ಹಾನರ್ ಮೊಬೈಲ್ ಕಂಪೆನಿ ಸಹಯೋಗದಲ್ಲಿ ನಡೆಯುತ್ತಿರುವ ಮೂರು ದಿನಗಳ ಭರ್ಜರಿ 'ಹಾನರ್ ಡೇಸ್ ಸೇಲ್' ಮಾರಾಟಮೇಳ ಇಂದು ಮುಕ್ತಾಯಗೊಳ್ಳಲಿದೆ. ನವೆಂಬರ್ 26 ರಿಂದ ಆರಂಭವಾಗಿರುವ ಹಾನರ್ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಸೇಲ್ ಇಂದು ಕೊನೆಯಾಗುತ್ತಿದ್ದು, ಹಾನರ್ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಇದು ಲಾಸ್ಟ್ ಚಾನ್ಸ್ ಆಗಿದೆ.

ನವೆಂಬರ್ 29, ಅಂದರೆ ಇಂದು ಮುಕ್ತಾಯವಾಗುತ್ತಿರುವ 'ಹಾನರ್ ಡೇಸ್ ಸೇಲ್' ಸೇಲ್‌ನಲ್ಲಿ ಬಹುತೇಕ ಎಲ್ಲಾ ಹಾನರ್ ಫೋನ್‌ಗಳ ಮೇಲೂ ಭರ್ಜರಿ ಆಫರ್ ನೀಡಲಾಗಿದ್ದು, ಈಗ ಅತ್ಯಂತ ಕಡಿಮೆ ಬೆಲೆಗೆ ಹಾನರ್ ಪೋನ್‌ಗಳು ಗ್ರಾಹಕರ ಕೈಗೆ ದೊರೆಯುತ್ತಿವೆ. ಈಗಾಗಲೇ ಭಾರೀ ಟ್ರೆಂಡ್ ಹುಟ್ಟಿಸಿರುವ ಹಾನರ್ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ.

ಕಡಿಮೆ ಬೆಲೆಗೆ 'ಹಾನರ್' ಸ್ಮಾರ್ಟ್‌ಫೋನ್‌ ಖರೀದಿಸಲು ಇಂದು ಲಾಸ್ಟ್ ಚಾನ್ಸ್!!

ಹಾನರ್ 9ಎನ್, ಹಾನರ್ 9 ಲೈಟ್, ಹಾನರ್ 10 ಸೇರಿದಂತೆ ಹಾನರ್ ಕಂಪೆನಿಯ ಎಲ್ಲಾ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ಸ್ ನೀಡಲಾಗಿದ್ದು, ಹಾಗಾದರೆ ಫ್ಲಿಪ್‌ಕಾರ್ಟ್ ಆಯೋಜನೆ ಮಾಡಿರುವ 'ಹಾನರ್ ಡೇಸ್ ಸೇಲ್' ಮೇಳದಲ್ಲಿ ರಿಯಾಯಿತಿ ಪಡೆದಿರುವ ಹಾನರ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡಿ.

ಹಾನರ್ 9N

ಹಾನರ್ 9N

ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಹಾನರ್ 9N ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಆಫರ್ ನಿಡಲಾಗಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 3 ಜಿಬಿ RAM, 32 ಜಿಬಿ ಮೆಮೊರಿ ವೆರಿಯಂಟ್ ಹಾನರ್ 9N ಫೋನ್ ಬೆಲೆ ಕೇವಲ 9,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ 13,999 ರೂ. ಆಗಿತ್ತು. ಇನ್ನು 15,999 ರೂ. ಬೆಲೆಯ 4ಜಿಬಿ RAM ಮತ್ತು 64ಜಿಬಿ ಸ್ಮಾರ್ಟ್‌ಫೋನ್ ಬೆಲೆ ಈಗ ಕೇವಲ 11,999 ರೂ.ಗಳಾಗಿವೆ.

ಹಾನರ್ 9 ಲೈಟ್

ಹಾನರ್ 9 ಲೈಟ್

ಹಾನರ್ ಕಂಪೆನಿಯ ಬಜೆಟ್ ಫೋನ್ ಹಾನರ್ 9 ಲೈಟ್ ಮೇಲೆ ಭರ್ಜರಿ ಆಫರ್ ನೀಡಲಾಗಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 3 ಜಿಬಿ RAM, 32 ಜಿಬಿ ಮೆಮೊರಿ ವೆರಿಯಂಟ್ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿವೆ. ಈ ಮೊದಲು 13,999 ರೂ. ಬೆಲೆ ಹೊಂದಿದ್ದ ಈ ಸ್ಮಾರ್ಟ್‌ಫೋನ್ ಮೇಲೆ 4000 ರೂ. ಬೆಲೆ ಕಡಿತವಾಗಿದೆ.

ಹಾನರ್ 10

ಹಾನರ್ 10

ಕಳೆದ ತಿಂಗಳಷ್ಟೇ ಹಾನರ್ ಕಂಪೆನಿ ಬಿಡುಗಡೆಗೊಳಿಸಿದ್ದ ಕಂಪೆನಿಯ ಪ್ರೀಮಿಯಮ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಹಾನರ್ 10 ಭರ್ಜರಿ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ 35,999 ರೂಪಾಯಿಗಳಿಗೆ ಬಿಡುಗಡೆಯಾಗಿದ್ದ ಹಾನರ್ 10 ಬೆಲೆ ಈಗ ಕೇವಲ 24,999 ರೂ.ಗಳಾಗಿವೆ. ಈ ಸ್ಮಾರ್ಟ್‌ಫೋನ್ ಮೇಲೆ ಒಟ್ಟು 9000 ರೂ.ಬೆಲೆ ಕಡಿತವಾಗಿದೆ ಎಂದು ಹಾನರ್ ತಿಳಿಸಿದೆ.

ಹಾನರ್ 7S

ಹಾನರ್ 7S

ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಒಂದನ್ನು ಖರಿದಿಸುವ ಆಸೆ ಇದ್ದರೆ ಹಾನರ್ 7S ನಿಮಗೆ ಈಗ ಬೆಸ್ಟ್ ಆಯ್ಕೆಯಾಗಬಹುದು. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 2 ಜಿಬಿ RAM, 16ಜಿಬಿ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 5,999ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಮೇಲೆ ಒಟ್ಟು 3000 ರೂ.ಬೆಲೆ ಕಡಿತವಾಗಿದೆ ಎಂದು ಹಾನರ್ ತಿಳಿಸಿದೆ.

ಹಾನರ್ 9i

ಹಾನರ್ 9i

ಬಿಡುಗಡೆಯಾದಗಲೇ ಭಾರತೀಯರ ಗಮನಸೆಳೆದಿದ್ದ ಹಾನರ್ 9i ಸ್ಮಾರ್ಟ್‌ಫೋನ್ ಈಗ ಭಾರಿ ಬೆಲೆ ಇಳಿಕೆಯನ್ನು ಕಂಪೆನಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 4ಜಿಬಿ RAM ಮತ್ತು 64ಜಿಬಿ ವೆರಿಯಂಟ್ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 12,999 ರೂ.ಗಳಾಗಿವೆ. 19,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್ ಮೇಲೆ 7,000 ರೂ. ಭಾರೀ ಡಿಸ್ಕೌಂಟ್ಸ್ ನೀಡಲಾಗಿದೆ.

ಹಾನರ್ 7c

ಹಾನರ್ 7c

ಹಾನರ್ ಕಂಪೆನಿಯ ಬಜೆಟ್ ಫೋನ್ ಹಾನರ್ 7c ಮೇಲೂ ಕೂಡ ಭರ್ಜರಿ ಆಫರ್ ನೀಡಲಾಗಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 3ಜಿಬಿ RAM ಮತ್ತು 32ಜಿಬಿ ವೆರಿಯಂಟ್ ಈ ಸ್ಮಾರ್ಟ್‌ಫೋನ್ ಬೆಲೆ 12,999 ರೂ.ಗಳಾಗಿವೆ. ಈ ಮೊದಲು 12,999 ರೂ.ಗಳ ಬೆಲೆಯನ್ನು ಹೊಂದಿದ್ದ ಈ ಸ್ಮಾರ್ಟ್‌ಫೋನ್ ಮೇಲೆ 3,000 ರೂ. ಭಾರೀ ಡಿಸ್ಕೌಂಟ್ಸ್ ನೀಡಲಾಗಿದೆ.

ಹಾನರ್ 8

ಹಾನರ್ 8

ಭಾರತದಲ್ಲಿ ಮಧ್ಯಮವರ್ಗದವರನ್ನು ಸೆಳೆದಿದ್ದ ಹಾನರ್ 8 ಸ್ಮಾರ್ಟ್‌ಪೋನ್ ಈಗ ಭರ್ಜರಿ ಡಿಸ್ಕೌಂಟ್ಸ್ ಅನ್ನು ಪಡೆದುಕೊಂಡಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 4ಜಿಬಿ RAM ಮತ್ತು 64ಜಿಬಿ ವೆರಿಯಂಟ್ ಈ ಸ್ಮಾರ್ಟ್‌ಫೋನ್ ಬೆಲೆ 17,999 ರೂಪಾಯಿಗಳಾಗಿವೆ. 29,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್ ಮೇಲೆ 12,000 ರೂ. ಭಾರೀ ಡಿಸ್ಕೌಂಟ್ಸ್ ನೀಡಲಾಗಿದೆ.

ಹಾನರ್ 7A

ಹಾನರ್ 7A

ಎಲ್ಲರಿಗೂ ಕೈಗೆಟುಕುವಂತೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಹಾನರ್ 7A ಕೂಡ ಸೇರಿಕೊಂಡಿದೆ. ಹಾನರ್ ಡೇಸ್ ಸೇಲ್' ಮಾರಾಟಮೇಳದಲ್ಲಿ 3 ಜಿಬಿ RAM, 32 ಜಿಬಿ ಮೆಮೊರಿ ವೆರಿಯಂಟ್ ಹಾನರ್ 7A ಸ್ಮಾರ್ಟ್‌ಫೋನ್ ಬೆಲೆ ಕೇವಲ 7,999 ರೂ.ಗಳಾಗಿವೆ. ಈ ಸ್ಮಾರ್ಟ್‌ಫೋನ್ ಮೇಲೆ ಒಟ್ಟು 3000 ರೂ.ಬೆಲೆ ಕಡಿತವಾಗಿದೆ ಎಂದು ಹಾನರ್ ಕಂಪೆನಿ ತಿಳಿಸಿದೆ.

Best Mobiles in India

English summary
Honor Mobile Online at Discounted Prices and with Offers in. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X