ಜಿಯೋ ನ್ಯೂ ಇಯರ್ ಆಫರ್: 1GB ಬಳಸಿದ ಮೇಲೆ ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ..?

ಟ್ರಾಯ್ ಮತ್ತು ಇತರೆ ಟೆಲಿಕಾಮ್ ಕಂಪನಿಗಳ ಒತ್ತಾಯಕ್ಕೆ ಮಣಿದು ತನ್ನ ಉಚಿತ ಸೇವೆಯಲ್ಲಿ ಕಡಿತ ಮಾಡಿದೆ. ಈ ಹಿನ್ನಲೆಯಲ್ಲಿ 'ಹ್ಯಾಪಿ ನ್ಯೂ ಇಯರ್' ಆಫರ್ ನಲ್ಲಿ ಈ ಹಿಂದಿನಂತೆ ಗ್ರಾಹಕರು ಉಚಿತ ಕರೆಯನ್ನು ಯಾವುದೇ ಅಡಿ ಆತಂಕ ಗಳಲ್ಲಿದೇ ಮಾಡಬಹುದು

|

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಮತ್ತೇ ಮೂರು ತಿಂಗಳ ಕಾಲ ಉಚಿತ ಡೇಟಾ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ಮುಂದುವರೆಸಿದ್ದು, ಅದಕ್ಕೆ 'ಹ್ಯಾಪಿ ನ್ಯೂ ಇಯರ್' ಆಫರ್ ಎಂದು ನಾಮಕರಣ ಮಾಡಿದೆ. ಆದರೆ ಈ ಕೊಡುಗೆಯಲ್ಲಿ ಗ್ರಾಹಕರು ಬಳಸುವ ಡೇಟಾ ಮೇಲೆ ನಿಯಂತ್ರಣ ಸಾಧಿಸಿದ್ದು, ದಿನವೊಂದಕ್ಕೆ 1GB ಮಾತ್ರ 4G ವೇಗದಲ್ಲಿ ಡೇಟಾವನ್ನು ನೀಡಿದೆ.

ಜಿಯೋ ನ್ಯೂ ಇಯರ್ ಆಫರ್: ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ..?

ಫೇಸ್‌ಬುಕ್ ನಲ್ಲಿ 360 ಡಿಗ್ರಿ ಪೋಟೋ ಪೋಸ್ಟ್‌ ಮಾಡುವುದು ಹೇಗೆ..?

ಈ ಹಿಂದೆ ಗ್ರಾಹಕರಿಗೆ ದಿನವೊಂದಕ್ಕೆ 4GB ವರೆಗೂ 4G ಡೇಟಾ ಬಳಸುವ ಅವಕಾಶ ನೀಡಿದ್ದ ಜಿಯೋ, ಈ ಬಾರಿ ಟ್ರಾಯ್ ಮತ್ತು ಇತರೆ ಟೆಲಿಕಾಮ್ ಕಂಪನಿಗಳ ಒತ್ತಾಯಕ್ಕೆ ಮಣಿದು ತನ್ನ ಉಚಿತ ಸೇವೆಯಲ್ಲಿ ಕಡಿತ ಮಾಡಿದೆ. ಈ ಹಿನ್ನಲೆಯಲ್ಲಿ 'ಹ್ಯಾಪಿ ನ್ಯೂ ಇಯರ್' ಆಫರ್ ನಲ್ಲಿ ಈ ಹಿಂದಿನಂತೆ ಗ್ರಾಹಕರು ಉಚಿತ ಕರೆಯನ್ನು ಯಾವುದೇ ಅಡಿ ಆತಂಕ ಗಳಲ್ಲಿದೇ ಮಾಡಬಹುದು ಆದರೆ ಡೇಟಾ ಮಾತ್ರ 1GBಗಿಂತ ಹೆಚ್ಚು ಬಳಸಲು ಹಣ ನೀಡಬೇಕಿದೆ.

ಜಿಯೋ ನ್ಯೂ ಇಯರ್ ಆಫರ್: ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ..?

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ವೇಗ ಹೆಚ್ಚಿಸುವುದು ಹೇಗೆ ಅಂತೀರಾ...?

'ಹ್ಯಾಪಿ ನ್ಯೂ ಇಯರ್' ಆಫರ್'ನಲ್ಲಿ 1GB ಡೇಟಾ ಬಳಕೆಯಾದ ನಂತರ ಇಂಟರ್ ನೆಟ್ ವೇಗವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ನೋವುದಾದರೆ, ಜಿಯೋ ವೇಗ ಹೆಚ್ಚಿಸಿಕೊಳ್ಳಲು ನೀವು ಬೂಸ್ಟರ್ ಪ್ಲಾನ್ ಗಳನ್ನು ಹಾಕಿಸಿಕೊಳ್ಳ ಬೇಕಾಗಿದೆ. ಜೀಯೊ ಸದ್ಯ 51 ರೂಗಳಿಗೆ 1GB ಡೇಟಾವನ್ನು ನೀಡುತ್ತಿದೆ. ಇದಲ್ಲದೇ 301 ರೂ ಗಳಿಗೆ 6GB ಡೇಟಾ ನೀಡುವ ಪ್ಲಾನ್ ಸಹ ಘೋಷಿಸಿದೆ. ಈ ಹಿನ್ನಲೆಯಲ್ಲಿ ನಿಮಗೆ ಬೇಕಾದ ಆಫರ್ ಗಳ ನೀವು ಪಡೆಯಬಹುದಾಗಿದೆ, ಈ ಬೂಸ್ಟರ್ ಪ್ಲಾನ್ ಗಳನ್ನು ಹಾಕಿಸಿಕೊಳ್ಳುವ ಮೂಲಕ ನಿಮ್ಮ ಜಿಯೋ ವೇಗವನ್ನು ಹೆಚ್ಚಿಸಿಕೊಳ್ಳಬಹುದು.

ಜಿಯೋ ನ್ಯೂ ಇಯರ್ ಆಫರ್: ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ..?

ಜಿಯೋಗೆ ಸೆಡ್ಡು ಹೊಡೆದ ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್

ನಿಮ್ಮ ಪೋನಿನಲ್ಲಿರುವ ಮೈ ಜಿಯೋ ಆಪ್ ನಲ್ಲಿಯೇ ನೀವು ಎಷ್ಟು ಪ್ರಮಾಣದ ಡೇಟಾವನ್ನು ಉಪಯೋಸಿದ್ದೀರಿ ಎಂಬುದರ ಮಾಹಿತಿ ತಿಳಿಯಲಿದ್ದು, ಮೈ ಜಿಯೋದಲ್ಲಿಯೇ ನಿಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಲು ಬೂಸ್ಟರ್‌ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮತ್ತೇ ಅಲ್ಲಿಯೇ ರಿಚಾರ್ಜ್ ಸಹ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ನೀಡಿದೆ. ಇದಲ್ಲದೇ ಹೆಚ್ಚಿನ ಡೇಟಾವನ್ನು ಪಡೆಯಲು ಜಿಯೋ ಮನಿ ಇಲ್ಲವೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕವೂ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
users will be able to make unlimited phone calls and enjoy 1GB of free high-speed data per day till March 31. To browse again at high speed, you can buy a booster pack from Reliance Jio. to konw more visit kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X