Subscribe to Gizbot

ಹೆಡ್ ಫೋನ್ ಕೊಳ್ಳುವುದು ಹೇಗೆ..? ಗಮನಿಸಬೇಕಾದ ಅಂಶ..!

Posted By: Precilla Dias

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಹೆಡ್ ಫೋನ್ ಗಳು ಲಭ್ಯವಿದ್ದು, ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಅವುಗಳ ಉಪಯೋಗವೇನು ಎಂಬುದನ್ನು ಹೇಗೆ ಅರಿತು ಕೊಳ್ಳುವುದು ಹೇಗೆ..? ಅಲ್ಲದೇ ವಿವಿಧ ಮಾದರಿಯ ಹೆಡ್ ಫೋನ್ ಗಳು ಇಂದು ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ನಿಮಗೆ ಸಹಾಯ ಮಾಡುವ ಸಲುವಾಗಿ ಹೆಡ್ ಫೋನ್ ಸೆಲೆಕ್ಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ.

ಹೆಡ್ ಫೋನ್ ಕೊಳ್ಳುವುದು ಹೇಗೆ..? ಗಮನಿಸಬೇಕಾದ ಅಂಶ..!


ಹೆಡ್ ಫೋನ್ ಆಯ್ಕೆ ಮಾಡಿಕೊಳ್ಳುವುದು ಹೇಗೆ..?


ಯಾವ ಮಾದರಿಯ ಹೆಡ್ ಪೋನ್ ನಿಮಗೆ ಬೇಕು?

ಪ್ರಮುಖವಾಗಿ ಎರಡು ಮಾದರಿಯ ಹೆಡ್ ಫೋನ್ ಗಳನ್ನು ಕಾಣಬಹುದಾಗಿದೆ. ಒಂದು ಫುಲ್ ಸೈಜ್ ಹೆಡ್ ಫೋನ್ ಆಗಿದ್ದು, ಇನ್ನೊಂದು ಇಯರ್ ಫಿಟ್ ಹೆಡ್ ಫೋನ್ ಆಗಿದೆ. ನಿಮಗೆ ಯಾವ ರೀತಿಯ ಹೆಡ್ ಫೋನ್ ಬೇಕು ಎಂಬುದು ತಿಳಿದುಕೊಳ್ಳಬೇಕು. ನೀವು ಮ್ಯೂಸಿಕ್ ಕೇಳಲು ಹೆಡ್ ಫೋನ್ ಬಳಕೆ ಮಾಡಿಕೊಳ್ಳಬೇಕು ಎಂದರೆ ಫುಲ್ ಸೈಜ್ ಹೆಡ್ ಫೋನ್ ಕೊಳ್ಳಬೇಕು. ಹೆವಿ ಬೆಸ್ ಮತ್ತು ಬೆಟರ್ ಸೌಂಡ್ ಗಾಗಿ ಇಯರ್ ಫಿಟ್ ಹೆಡ್ ಫೋನ್ ಕೊಳ್ಳುವುದು ಉತ್ತಮ.

ಫ್ರಿಕ್ವೇನ್ಸ್ ರೆಂಜ್:
ನಾವು 20 ರಿಂದ 20000Hz ವೇಗದ ಶಬ್ದವನ್ನು ತಡೆದುಕೊಳ್ಳುವ ಸಾಮಾರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಈ ಹಿನ್ಲಲೆಯಲ್ಲಿ 20Hz ನಷ್ಟು ಶಬ್ದವನ್ನು ಹೊರಡಿಸುವ ಹೆಡ್ ಫೋನ್ ಅನ್ನು ಮಾತ್ರವೇ ಸೆಲೆಕ್ಟ್ ಮಾಡಿಕೊಳ್ಳಿ. 20000Hz ಗಿಂತ ಅಧಿಕವಾದದನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ತೊಂದರೆಯಾಗಲಿದೆ.

ಇಮ್ಪೆಡೆನ್ಸ್:
ಹೆಡ್ ಫೋನ್ ಕೊಳ್ಳುವ ಸಂದರ್ಭದಲ್ಲಿ ಉತ್ತಮವಾದ ಶಬ್ದವನ್ನು ಕೇಳಲು ಇಮ್ಪೆಡೆಸ್ಸ್ ಹೊಂದಿರುವ ಹೆಡ್ ಪೋನ್ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದು ಕಡಿಮೆ ಇದ್ದರೆ ಉತ್ತಮವಾದ ಶಬ್ದವನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಮ್ಯಾಗ್ನೇಟ್ ಟೈಪ್:
ಇದಲ್ಲದೇ ಫ್ರಿಟಿ ಮತ್ತು ನಿಯೋಮಿಮ್ ಎರಡು ಮಾದರಿಯ ಮ್ಯಾಗ್ನೇಟ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಬಳಕೆದಾರರ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಫ್ರಿಟಿ ಮ್ಯಾಗ್ನೇಟ್ ಕಡಿಮೆ ಭಾರವನ್ನು ಹೊಂದಿರಲಿದೆ. ಕಿವಿಯೊಳಗೆ ಹೋಗಲಿದೆ ಎನ್ನಲಾಗಿದೆ.

Karnataka Election 2018: Chunavana app will find your booth in click - GIZBOT KANNADA
ಮುಂದಿನ ದಿನದಲ್ಲಿ ಹೆಡ್ ಫೋನ್ ಖರೀದಿ ಮಾಡುವ ಸಂದರ್ಭದಲ್ಲಿ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗಲಿದೆ.

English summary
How you should choose a headphone?. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot