Subscribe to Gizbot

ಅದ್ಭುತ ವಿಶೇಷತೆಗಳೊಂದಿಗೆ ಲೀಕೊ ಟಿವಿ ಮಾರುಕಟ್ಟೆಗೆ

Written By:

ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ಸಂಸ್ಥೆ ಲೀಕೊ, ಟಿವಿ ವರ್ಗದಲ್ಲೂ ಅದ್ಭುತ ಪರಿಣಾಮವನ್ನು ಉಂಟುಮಾಡಿದೆ. ಭಾರತದಲ್ಲಿ ಸೂಪರ್ 3 ಸಿರೀಸ್ ಅನ್ನು ಲಾಂಚ್ ಮಾಡಿದ ಒಡನೆಯೇ ತನ್ನ ಹೆಸರನ್ನು ಟಿವಿ ಕ್ಷೇತ್ರದಲ್ಲೂ ಲೀಕೊ ಉಂಟುಮಾಡಿದೆ. ಪ್ರಥಮ ಆನ್‌ಲೈನ್ ಪ್ರಿ ಸೇಲ್ ದಿನದಲ್ಲಿ ಲೀಕೊ 55 ಇಂಚಿನ ಟಿವಿ ಕ್ಯಾಟಗರಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಇಷ್ಟಲ್ಲದೆ, ಲೀಕೊದ ಇಕೊ ಸಿಸ್ಟಮ್ ಸಕ್ರಿಯಗೊಂಡಿರುವ ಟಿವಿಯು 4ಕೆ ಬ್ರ್ಯಾಂಡ್ ಆಗಿ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸ್ಮಾರ್ಟ್ ಟಿವಿ ವಿಭಾಗದಲ್ಲೂ, ಲೀಕೊದ ಸೂಪರ್ ಟಿವಿಯು ಆನ್‌ಲೈನ್ ಸ್ಥಾನದಲ್ಲಿ ಹೆಸರು ಗಳಿಸಿದೆ.

ಓದಿರಿ: ಲೀಕೊ ಸೂಪರ್ ಫೋನ್ ಯಶಸ್ಸಿನ ಗುಟ್ಟೇನು?

ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಯನ್ನು ನಾವು ಒದಗಿಸುತ್ತಿದ್ದು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಕೋ ಸಿಸ್ಟಮ್ ಇರುವ ಸ್ಮಾರ್ಟ್ ಟಿವಿ ಭಾರತದ ಟಿವಿ ಮಾರುಕಟ್ಟೆಯಲ್ಲಿ ಹೊಸ ವಿಷಯ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಗುಣಮಟ್ಟ

ಉತ್ತಮ ಗುಣಮಟ್ಟ

ವಿಶೇಷತೆಗಳನ್ನು ಮಾತ್ರ ಅಳವಡಿಸಿರುವುದಲ್ಲದೆ, ಉತ್ತಮ ಗುಣಮಟ್ಟ ಹಾಗೂ ಅಸಂಖ್ಯ ಇಂಟರ್ನೆಟ್ ಸೇವೆಗಳನ್ನು ಲೀಕೊ ಒದಗಿಸಲಿದೆ.

ಸೂಪರ್ 3 ಸಿರೀಸ್

ಸೂಪರ್ 3 ಸಿರೀಸ್

ಟಿವಿಯು ನಿಮಗೆ ಲೀ ಮಾಲ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುತ್ತಿದ್ದು ಸೂಪರ್ 3 ಸಿರೀಸ್ ಇಕೋಸಿಸ್ಟಮ್ ಟಿವಿಯು ಲಭ್ಯವಾಗಲಿದೆ.

3ಡಿ ಡಿಸ್‌ಪ್ಲೇ

3ಡಿ ಡಿಸ್‌ಪ್ಲೇ

ಸೂಪರ್3 ಸಿರೀಸ್ ಇಕೋ ಸಿಸ್ಟಮ್ ಟಿವಿಯು, ಸೂಪರ್ 3 ಮ್ಯಾಕ್ಸ್ 65 ಎಂಬುದಾಗಿ ಹೆಸರನ್ನು ಹೊಂದಿದ್ದು 3ಡಿ ಡಿಸ್‌ಪ್ಲೇ ಗೆ ಬೆಂಬಲವನ್ನು ಒದಗಿಸುತ್ತಿದೆ, ಸೂಪರ್ 3 x 65 ಮತ್ತು ಸೂಪರ್ 3 x55 ಅಧಿಕೃತವಾಗಿ ಆಗಸ್ಟ್ 4 ರಂದು ಲಾಂಚ್ ಆಗಿದೆ.

ಅದ್ಭುತ ಆಫರ್‌

ಅದ್ಭುತ ಆಫರ್‌

ಈ ಟಿವಿಯ ಆನ್‌ಲೈನ್ ಪ್ರಿ ಸೇಲ್ಸ್ ಆಗಸ್ಟ್ 10 ರಂದು ಆರಂಭಗೊಳ್ಳುತ್ತಿದ್ದು ಆಗಸ್ಟ್ 12 ರವರೆಗೆ ನಡೆಯಲಿದೆ. ಇದರೊಂದಿಗೆ ಟಿವಿ ಖರೀದಿಸುವವರು ಅದ್ಭುತ ಆಫರ್‌ಗಳನ್ನು ಪಡೆದುಕೊಳ್ಳಲಿದ್ದಾರೆ.

ಸುದೃಢ ಮೆಟಲ್ ಬಾಡಿ

ಸುದೃಢ ಮೆಟಲ್ ಬಾಡಿ

ಟಿವಿಯಲ್ಲಿರುವ ಪ್ರಮುಖ ಅಂಶವೆಂದರೆ ಇದು ಹೆಚ್ಚು ಸುದೃಢ ಮೆಟಲ್ ಬಾಡಿಯನ್ನು ಪಡೆದುಕೊಂಡಿದೆ ಮತ್ತು ಆಕರ್ಷಕವಾಗಿದೆ. ಸೂಪರ್ 3 x 65 ಮತ್ತು ಸೂಪರ್ 3 x55, ಸೂಪರ್ 3 ಮ್ಯಾಕ್ಸ್ 65 4 ಕೆ ಅಲ್ಟ್ರಾ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕ್ರಿಸ್ಟಲ್ ಕ್ಲಿಯರ್ ವೀಕ್ಷಣೆಯನ್ನು ಹೊಂದಿದೆ.

ಲಿಂಕ್ಸ್

ಲಿಂಕ್ಸ್

LeMall:
Super3 X55: http://in.lemall.com/in/product/x355.html;
Super3 X65: http://in.lemall.com/in/product/x365.html;
Super3 Max65: http://in.lemall.com/in/product/max65.html.

Flipkart:
http://bit.ly/2birQTt

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
LeEco's Ecosystem enabled TVs have also emerged as the No.1 4K TV brand in India. Even in the Smart TV segment, LeEco's Super TVs have grabbed the leading position in the online space.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot