ನೋಕಿಯಾ ಲ್ಯೂಮಿಯಾ 830 ಖರೀದಿಯ ತಾಣಗಳು

Written By:

ಅಕ್ಟೋಬರ್‌ಗಿಂತಲೂ ಮುಂಚೆ, ಮೈಕ್ರೋಸಾಫ್ಟ್‌ನ ನೋಕಿಯಾ ಫೋನ್ ಲ್ಯೂಮಿಯಾ 830 ಅನ್ನು ಭಾರತದಲ್ಲಿ ರೂ 28,799 ಕ್ಕೆ ಲಾಂಚ್ ಮಾಡಿತ್ತು. ಗಾಢ ಕಿತ್ತಳೆ, ಹಸಿರು, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಡಿವೈಸ್ ಬಂದಿದ್ದು ವಿವಿಧ ಬಣ್ಣಗಳಲ್ಲಿ ಇದು ಬಂದಿದೆ.

ಇಂದು ಗಿಜ್‌ಬಾಟ್ ಟಾಪ್ 10 ಆನ್‌ಲೈನ್ ಒಪ್ಪಂದಗಳೊಂದಿಗೆ ಬಂದಿದ್ದು ವಿಂಡೋಸ್ ಫೋನ್ ಪ್ರೇಮಿಗಳಿಗೆ ಲ್ಯೂಮಿಯಾ 830 ಮೇಲೆ ಉತ್ತಮ ಡೀಲ್‌ಗಳೊಂದಿಗೆ ಬಂದಿದ್ದು, ನಿಮ್ಮ ವಿಂಡೋಸ್ ಫೋನ್ ಖರೀದಿಗೆ ಈ ಅವಕಾಶ ಸುವರ್ಣ ಸಮಯವಾಗಿದೆ. ಲ್ಯೂಮಿಯಾ 830 ಒಂದು ಅದ್ಭುತ ಫೋನ್ ಆಗಿದ್ದು ನಿಮ್ಮ ಫೋನ್ ಖರೀದಿಯ ಆಹ್ಲಾದಕ್ಕೆ ಇದು ಹೇಳಿಮಾಡಿಸಿದಂತಿದೆ.

ನೋಕಿಯಾ ಲ್ಯೂಮಿಯಾ 830 ಫೋನ್, 5 ಇಂಚಿನ ಕ್ಲಿಯರ್ ಬ್ಲ್ಯಾಕ್ ಐಪಿಎಸ್ -ಎಲ್‌ಸಿಡಿ ಕರ್ವಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಫೋನ್ ಹೊಂದಿದೆ. ಇದು 1280X720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಅಬ್ಬಾ ಆಕರ್ಷಕ ಸಾಹಸ ಚಿತ್ರಗಳ ನೋಟ

ಫೋನ್ 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ ಬಂದಿದ್ದು ಇದರಲ್ಲಿ 1 ಜಿಬಿ RAM ಅನ್ನು ನಿಮಗೆ ಕಾಣಬಹುದಾಗಿದೆ. ಡಿವೈಸ್ ವಿಂಡೋಸ್ ಫೋನ್ 8.1 ನಲ್ಲಿ ಚಾಲನೆಯಾಗುತ್ತಿದ್ದು, ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದೆ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದ್ದು ಇದಕ್ಕೆ ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲವನ್ನೊದಗಿಸಲಿದೆ.

ಇನ್ನು ಫೋನ್‌ನ ಕ್ಯಾಮೆರಾದತ್ತ ಮುಖ ಮಾಡಿದಾಗ, ನೋಕಿಯಾ ಲ್ಯೂಮಿಯಾ 830, 10 ಎಮ್‌ಪಿ ಆಟೋ ಫೋಕಸ್ ಪ್ಯೂರ್ ವ್ಯೂ ಕ್ಯಾಮೆರಾ ಜೊತೆಗೆ ಜೆಯೀಸ್ ಆಪ್ಟಿಕ್ಸ್‌ನೊಂದಿಗೆ ಬಂದಿದೆ, ಫೋನ್ ಓಐಎಸ್ ಮತ್ತು ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದ್ದು ನೀವು ಇದರಲ್ಲಿ 1080ಪಿ ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡಬಹುದಾಗಿದೆ. ಇನ್ನು ಫೋನ್‌ನ ಮುಂಭಾಗದಲ್ಲಿ ನೀವು 1 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಳ್ಳಬಹುದಾಗಿದೆ.

ಸುತ್ತಲಿನ ಧ್ವನಿಯೊಂದಿಗೆ ನೋಕಿಯಾದ ಉನ್ನತ ರೆಕಾರ್ಡಿಂಗ್ ಅನ್ನು ಫೋನ್ ಪಡೆದುಕೊಂಡಿದ್ದು 8.5 ಎಮ್‌ಎಮ್ ದಪ್ಪ ಮತ್ತು ತೂಕ 150 ಗ್ರಾಮ್ ಆಗಿದೆ. ಇನ್ನು ನೋಕಿಯಾ ಲ್ಯೂಮಿಯಾ 830 ನಲ್ಲಿ ನೀವು 2200mAh ಬ್ಯಾಟರಿಯನ್ನು ನೋಡಬಹುದು.

ಇಂದಿನ ಲೇಖನದಲ್ಲಿ ನೋಕಿಯಾ ಲ್ಯೂಮಿಯಾ 830 ಸ್ಮಾರ್ಟ್‌ಫೋನ್‌ನ ಆನ್‌ಲೈನ್ ಡೀಲ್‌ಗಳನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

#1

ಖರೀದಿ ಬೆಲೆ ರೂ 27600
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನ್ಯಾಪ್‌ಡೀಲ್

ಸ್ನ್ಯಾಪ್‌ಡೀಲ್

#2

ಖರೀದಿ ಬೆಲೆ ರೂ 26,959
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಹೋಮ್‌ಶಾಪ್18

ಹೋಮ್‌ಶಾಪ್18

#3

ಖರೀದಿ ಬೆಲೆ ರೂ 27999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಮೆಜಾನ್: ನೋಕಿಯಾ ಲ್ಯೂಮಿಯಾ 830 ಬ್ಲ್ಯಾಕ್

ಅಮೆಜಾನ್: ನೋಕಿಯಾ ಲ್ಯೂಮಿಯಾ 830 ಬ್ಲ್ಯಾಕ್

#4

ಖರೀದಿ ಬೆಲೆ ರೂ 27999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಬೇ: ನೋಕಿಯಾ ಲ್ಯೂಮಿಯಾ 830 ವೈಟ್

ಇಬೇ: ನೋಕಿಯಾ ಲ್ಯೂಮಿಯಾ 830 ವೈಟ್

#5

ಖರೀದಿ ಬೆಲೆ ರೂ 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ.ಶಾಪ್: ನೋಕಿಯಾ ಲ್ಯೂಮಿಯಾ 830 (ಬಿಳಿ)

ನೋಕಿಯಾ.ಶಾಪ್: ನೋಕಿಯಾ ಲ್ಯೂಮಿಯಾ 830 (ಬಿಳಿ)

#6

ಖರೀದಿ ಬೆಲೆ ರೂ 28,799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಶಾಪಿಂಗ್.ಇಂಡಿಯಾಟೈಮ್ಸ್: ನೋಕಿಯಾ ಲ್ಯೂಮಿಯಾ 830 (ವೈಟ್)

ಶಾಪಿಂಗ್.ಇಂಡಿಯಾಟೈಮ್ಸ್: ನೋಕಿಯಾ ಲ್ಯೂಮಿಯಾ 830 (ವೈಟ್)

#7

ಖರೀದಿ ಬೆಲೆ ರೂ 27,690
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯೂನಿವರ್ಸಲ್: ನೋಕಿಯಾ ಲ್ಯೂಮಿಯಾ 830

ಯೂನಿವರ್ಸಲ್: ನೋಕಿಯಾ ಲ್ಯೂಮಿಯಾ 830

#8

ಖರೀದಿ ಬೆಲೆ ರೂ 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಡಬ್ಬಾ: ನೋಕಿಯಾ ಲ್ಯೂಮಿಯಾ 830

ಇಡಬ್ಬಾ: ನೋಕಿಯಾ ಲ್ಯೂಮಿಯಾ 830

#9

ಖರೀದಿ ಬೆಲೆ ರೂ 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪೇಟಿಮ್

ಪೇಟಿಮ್

#10

ಖರೀದಿ ಬೆಲೆ ರೂ 27,361
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Nokia Lumia 830 Mid-range Stylish Windows Phone Available This November: 10 Best online Deals.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot