Subscribe to Gizbot

ಪವಿತ್ರ ರಂಜಾನ್‌ಗಾಗಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

Written By:

ಪವಿತ್ರ ರಂಜಾನ್ ಹಬ್ಬ ಬಂದೇ ಬಿಟ್ಟಿದೆ. ಸಮಸ್ತ ಮುಸ್ಲೀ ಬಾಂಧವರಿಗೆ ಹಬ್ಬದ ಶುಭಾಷಯಗಳನ್ನು ನಾವು ಹೇಳುತ್ತಾ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸುವ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳೊಂದಿಗೆ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ. ಹಬ್ಬದ ದಿನದಂದು ನಿಮಗೆ ಹಬ್ಬದ ಮಹತ್ವವನ್ನು ತಿಳಿಸಿಕೊಡುತ್ತಿರುವ ಅಪ್ಲಿಕೇಶನ್‌ನೊಂದಿಗೆ ನಾವು ಬರುತ್ತಿದ್ದೇವೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ರಂಜಾನ್ ವಿಶೇಷತೆ, ಖಾದ್ಯ, ಜೀವನ ಶೈಲಿ ಮೊದಲಾದ ಅಂಶಗಳನ್ನು ರಂಜಾನ್‌ನ ಈ ವಿಶೇಷ ಅಪ್ಲಿಕೇಶನ್ ಒಳಗೊಂಡಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಈ ಅಪ್ಲಿಕೇಶನ್ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಹೆ ರಂಜಾನ್ ಅಪ್ಲಿಕೇಶನ್
  

ರಂಜಾನ್ ಪವಿತ್ರತೆಯನ್ನು ಸಾರುವ ಅಪ್ಲಿಕೇಶನ್ ಡೌನ್‌ಲೋಡ್ ಲಿಂಕ್

ರಂಜಾನ್ ದುವಾ
  

ಪ್ರಾರ್ಥನಾ ಅಪ್ಲಿಕೇಶನ್ ಇದಾಗಿದೆ. ಡೌನ್‌ಲೋಡ್ ಲಿಂಕ್

ರಮ್ದಾನ್ 2015
  

2015 ರಂದಾನ್ ಕ್ಯಾಲೆಂಡರ್, ಪ್ರಾರ್ಥನಾ ಸಮಯ ಮೊದಲಾದ ಮಾಹಿತಿಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ. ಡೌನ್‌ಲೋಡ್ ಲಿಂಕ್

ರಂಜಾನ್ ಕೈಸೆ ಗುಂಜ್ರೇನ್
  

ರಂಜಾನ್ ಮಹತ್ವತೆಯನ್ನು ಅರಿಯಲು ಬಯಸುವವರಿಗೆ ಇದು ಉಪಯೋಗಕಾರಿ ಅಪ್ಲಿಕೇಶನ್ ಆಗಿದೆ. ಡೌನ್‌ಲೋಡ್ ಲಿಂಕ್

ವಿಶೇಷ ರಂಜಾನ್ ಖಾದ್ಯ ಅಪ್ಲಿಕೇಶನ್
  

ಬಾಯಲ್ಲಿ ನೀರೂರಿಸುವ ರಂಜಾನ್ ಖಾದ್ಯ ಅಪ್ಲಿಕೇನ್ ಇದಾಗಿದೆ. ಡೌನ್‌ಲೋಡ್ ಲಿಂಕ್

ರಂಜಾನ್ ವಿಶೇಷ ಖಾದ್ಯ ಆಪ್
  

ರಂಜಾನ್ ಹಬ್ಬಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ಖಾದ್ಯ ಆಪ್ ಇದಾಗಿದೆ. ಡೌನ್‌ಲೋಡ್ ಲಿಂಕ್

ರಂಜಾನ್ ಬಯಾನತ್
  

ರಂಜಾನ್ ವಿಶೇಷತೆಯನ್ನು ಈ ಅಪ್ಲಿಕೇಶನ್ ಸಾದರಪಡಿಸುತ್ತದೆ. ಡೌನ್‌ಲೋಡ್ ಲಿಂಕ್

ಮಾಹೆ ಎ ರಂಜಾನ್
  

ರಂಜಾನ್ ಹಬ್ಬದ ವಿಶೇಷತೆಯನ್ನು ತಿಳಿಸಿಕೊಡುವ ವಿಶೇಷ ಅಪ್ಲಿಕೇಶನ್ ಇದಾಗಿದೆ. ಡೌನ್‌ಲೋಡ್ ಲಿಂಕ್

ರಂಜಾನ್ ಕೆ ಅನ್‌ಮೋಲ್ ಮೋತಿ
  

ರಂಜಾನ್ ಶುಭಾಷಯ ವಿನಿಮಯ, ಉಪವಾಸ ಮಾರ್ಗದರ್ಶಿ ವಿವರ ಇದರಲ್ಲಿದೆ. ಡೌನ್‌ಲೋಡ್ ಲಿಂಕ್

ರಮ್ದಾನ್ 2015
  

ಆಂಡ್ರಾಯ್ಡ್‌ನ ಉತ್ತಮ ಕ್ಯಾಲೆಂಡರ್ ಅಪ್ಲಿಕೇಶನ್ ಇದಾಗಿದೆ. ಡೌನ್‌ಲೋಡ್ ಲಿಂಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here we listing out 10 free android Ramzan Special apps which makes your festival day very special.
Please Wait while comments are loading...
Opinion Poll

Social Counting

ಕರ್ನಾಟಕ ವಿಧಾನಸಭೆ ಚುನಾವಣೆ 2018

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot