ನಿಮ್ಮ ಸ್ಮಾರ್ಟ್ ಫೋನ್ ಗಾಗಿ ರಿಲಯನ್ಸ್ ಜಿಯೋದಿಂದ ಹೊಸ ಟೂಲ್

|

ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಹೊಸ ಅಪ್ಲಿಕೇಷನ್ ಒಂದನ್ನು ಬಿಡುಗಡೆಗೊಳಿಸಿದೆ. ಇದನ್ನು ಜಿಯೋ ಬ್ರೌಸರ್ ಆಪ್ ಎಂದು ಕರೆಯಲಾಗುತ್ತದೆ. ಈ ಅಪ್ಲಿಕೇಷನ್ ನೂತನ ಇಂಟರ್ನೆಟ್ ಬ್ರೌಸರ್ ಆಗಿರುತ್ತದೆ.ಹಾಗಾದ್ರೆ ಇದು ಏನನ್ನು ಆಫರ್ ಮಾಡುತ್ತದೆ ಮತ್ತು ಸದ್ಯ ಇರುವ ಇಂಟರ್ನೆಟ್ ಬ್ರೌಸರ್ ಗಿಂತ ಇದು ಹೇಗೆ ಭಿನ್ನವಾಗಿದೆ ಎಂಬೆಲ್ಲ ಮಾಹಿತಿಗಳು ಇಲ್ಲಿದೆ ನೋಡಿ. ನೀವು ತಿಳಿದಿರಬೇಕಾಗಿರುವ ಜಿಯೋ ಬ್ರೌಸರ್ ಆಪ್ ನ ಮಾಹಿತಿಗಳು ಇಲ್ಲಿವೆ.

ಜಿಯೋ ಬ್ರೌಸರ್ ಆಪ್

ಜಿಯೋ ಬ್ರೌಸರ್ ಆಪ್

ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿರುತ್ತದೆ ಜಿಯೋ ಬ್ರೌಸರ್ ಆಪ್

ಜಿಯೋ ಬ್ರೌಸರ್ ಆಪ್ ಈಗಾಗಲೇ ಸರಿಸುಮಾರು1,000,000 ಡೌನ್ ಲೋಡ್ ಗಳನ್ನು ಹೊಂದಿದೆ.

ನ್ಯೂಸ್ ಅಪ್ ಡೇಟ್

ನ್ಯೂಸ್ ಅಪ್ ಡೇಟ್

ಬಳಕೆದಾರರು ಸೆಟ್ಟಿಂಗ್ಸ್- ಚೇಂಜ್ ಲಾಂಗ್ವೇಜ್- ಸೆಲೆಕ್ಟ್ ಲಾಂಗ್ವೇಜ್-ಓಕೆಯನ್ನು ಟ್ಯಾಪ್ ಮಾಡುವ ಮೂಲಕ ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಅತೀ ಕಡಿಮೆ ಮೆಮೊರಿ ಅಗತ್ಯತೆಯನ್ನು ಇದು ಹೊಂದಿದೆ. ಇದರ ತೂಕ ಕೇವಲ 4.8MB ಸೈಜ್ ಆಗಿದೆ.

ಅತೀ ಕಡಿಮೆ ಮೆಮೊರಿ ಅಗತ್ಯತೆಯನ್ನು ಇದು ಹೊಂದಿದೆ. ಇದರ ತೂಕ ಕೇವಲ 4.8MB ಸೈಜ್ ಆಗಿದೆ.

ನ್ಯೂಸ್ ಅಪ್ ಡೇಟ್ ಗಾಗಿ ಜಿಯೋ ಬ್ರೌಸರ್ ನಲ್ಲಿ ಡೆಡಿಕೇಟೆಡ್ ವೀಡಿಯೋ ಸೆಕ್ಷನ್ ಕೂಡ ಇದೆ.

ಜಿಯೋ ಬ್ರೌಸರ್ ಆಪ್ ವಾಯ್ಸ್ ಇನ್ ಪುಟ್ ಸಪೋರ್ಟ್ ನ್ನು ಕೂಡ ಹೊಂದಿದೆ

ಜಿಯೋ ಬ್ರೌಸರ್ ಆಪ್ ವಾಯ್ಸ್ ಇನ್ ಪುಟ್ ಸಪೋರ್ಟ್ ನ್ನು ಕೂಡ ಹೊಂದಿದೆ

ಜಿಯೋ ಬ್ರೌಸರ್ ನಲ್ಲಿ ಬಳಕೆದಾರರು ಸ್ಥಳೀಯ ಸುದ್ದಿಗಳ ಕೆಟಗರಿಯನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಿಮ್ಮ ಸುತ್ತಮುತ್ತಲಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು.

ಪ್ರೈವೇಟ್ ಬ್ರೌಸಿಂಗ್ ಗೂ ಕೂಡ ಜಿಯೋ ಬ್ರೌಸರ್ ಬೆಂಬಲ ನೀಡುತ್ತದೆ. ಇದು Incognito ಮೋಡ್ ನ್ನು ಬೆಂಬಲಿಸುತ್ತದೆ ಆ ಮೂಲಕ ಪ್ರೈವೇಟ್ ಬ್ರೌಸಿಂಗ್ ಅನುಭವವನ್ನು ಬಳಕೆದಾರ ಪಡೆಯಬಹುದು.

ಇತರೆ ಹಲವು ಇಂಟರ್ನೆಟ್ ಬ್ರೌಸರ್ ಗಳಂತೆ ಜಿಯೋ ಬ್ರೌಸರ್ ಕೂಡ ಬುಕ್ ಮಾರ್ಕ್ ಪೇಜ್ ಮತ್ತು ಕಾಂಟ್ಯಾಕ್ಸ್ ಅಥವಾ ಇತರೆ ಹಲವು ಸಾಮಾಜಿಕ ತಾಣಗಳ ಜೊತೆಗೆ ಶೇರ್ ಲಿಂಕ್ ಮಾಡುವುದಕ್ಕೆ ಬೆಂಬಲ ನೀಡುತ್ತದೆ.

ಜಿಯೋ ಬ್ರೌಸರ್ ಆಪ್ ವಾಯ್ಸ್ ಇನ್ ಪುಟ್ ಸಪೋರ್ಟ್ ನ್ನು ಕೂಡ ಹೊಂದಿದೆ. ಇದರರ್ಥ ಬಳಕೆದಾರರ ವಾಯ್ಸ್ ಕಮಾಂಡ್ ಮೂಲಕ ಕೂಡ ಅಗತ್ಯ ಸರ್ಚ್ ರಿಸಲ್ಟ್ ನ್ನು ಪಡೆಯಲು ಸಾಧ್ಯವಾಗುತ್ತದೆ.

Best Mobiles in India

Read more about:
English summary
Reliance Jio has a new tool for your smartphone: All you need to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X