ಕುಂಭ ಮೇಳಕ್ಕಾಗಿ ಜಿಯೋ ಸ್ಪೆಷಲ್ ಎಡಿಷನ್ ಫೋನಿನ ಭರ್ಜರಿ ಕೊಡುಗೆ

|

ಆರು ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭ ಮೇಳದ ಪ್ರಯುಕ್ತ ರಿಲಯನ್ಸ್ ಕುಂಭ ಜಿಯೋ ಫೋನ್ ನ್ನು ಯಾತ್ರಾರ್ತಿಗಳಿಗಾಗಿ ಬಿಡುಗಡೆಗೊಳಿಸಿದೆ. ಉತ್ತರ ಪ್ರದೇಶದ ಪ್ರಯಾಗದಲ್ಲಿ ಜನವರಿ 15,2019 ರಿಂದ ಮಾರ್ಚ್ 4,2019 ರ ವರೆಗೆ ಈ ಹಿಂದೂ ಧಾರ್ಮಿಕ ಹಬ್ಬ ನಡೆಯುತ್ತದೆ.

ಕುಂಭ ಮೇಳಕ್ಕಾಗಿ ಜಿಯೋ ಸ್ಪೆಷಲ್ ಎಡಿಷನ್ ಫೋನಿನ ಭರ್ಜರಿ ಕೊಡುಗೆ

ಈ ಹೊಸ ಕುಂಭ ಫಂಕ್ಷನಾಲಿಟಿಯು ಹೊಸ ಮತ್ತು ಈಗಾಗಲೇ ಬಳಸುತ್ತಿರುವ ಜಿಯೋ ಫೋನ್ ಬಳಕೆದಾರರಿಗೆ ಇಬ್ಬರಿಗೂ ಲಭ್ಯವಿರುತ್ತದೆ.ಜಿಯೋಫೋನಿನ ಜಿಯೋಸ್ಟೋರ್ ಮೂಲಕ ಈ ಕುಂಭ ಫಂಕ್ಷನಾಲಿಟಿಯನ್ನು ಬಳಕೆದಾರರು ಪಡೆದುಕೊಳ್ಳಬಹುದು. ರಿಲಯನ್ಸ್ ರೀಟೈಲ್ ನಲ್ಲಿ ಹೊಸ ಸ್ಪೆಷಲ್ ಹೆಲ್ಪ್ ಲೈನ್ ನಂಬರ್ '1991’ ನ್ನು ನಿರ್ಮಿಸಲಾಗಿದ್ದು ಜಿಯೋಫೋನ್ ಮೂಲಕ ಕ್ವೆರಿಗಳಿಗೆ ಉತ್ತರಿಸಲಾಗುತ್ತದೆ.

55 ದಿನಗಳ ವರೆಗೆ ಸುಮಾರು 130 ಮಿಲಿಯನ್ ಯಾತ್ರಾರ್ತಿಗಳು ಇದರಲ್ಲಿ ಭಾಗವಹಿಸಲಿದ್ದು ಭಾರೀ ದೊಡ್ಡ ಮಟ್ಟದಲ್ಲಿ ನಡೆಯುವ ಕುಂಭ ಮೇಳ ಇದಾಗಿರುತ್ತದೆ. ಭಾರತದ ಸಂಪ್ರದಾಯವನ್ನು ಗೌರವಿಸುವ ನಿಟ್ಟಿನಲ್ಲಿ ಕುಂಭ ಜಿಯೋಫೋನ್ ನ್ನು ಪರಿಚಯಿಸಲಾಗುತ್ತಿದೆ. ರಿಲಯನ್ಸ್ ತಿಳಿಸುವ ಪ್ರಕಾರ ಈ ಕುಂಭ ಜಿಯೋಫೋನ್ ಯಾತ್ರಾರ್ತಿಗಳಿಗೆ ಅನುಕೂಲವಾಗುವಂತಹ ಹಲವು ಡಿಸೈನ್ ಗಳನ್ನು, ಬೆನಿಫಿಟ್ ಗಳನ್ನು ಮಾಡಿಕೊಡುತ್ತದೆ. ಅವುಗಳು ಯಾವುದು ಎಂಬ ವಿವರ ಈ ಕೆಳಗೆ ಇದೆ.

ಕುಂಭದ ಬಗ್ಗೆ ಸಂಪೂರ್ಣ ಮಾಹಿತಿಗಳು: ಅದರಲ್ಲಿ ಈ ಕೆಳಗಿನವು ಇರುತ್ತದೆ

ಕುಂಭದ ಬಗ್ಗೆ ಸಂಪೂರ್ಣ ಮಾಹಿತಿಗಳು: ಅದರಲ್ಲಿ ಈ ಕೆಳಗಿನವು ಇರುತ್ತದೆ

a. ಕುಂಭದ ಬಗ್ಗೆ ಮಾಹಿತಿ

b. ರಿಯಲ್ ಟೈಮ್ ಟ್ರಾವೆಲ್ ಮಾಹಿತಿಗಳು( ಪ್ರಮುಖವಾಗಿ ರೈಲುಗಳು ಮತ್ತು ಬಸ್ಸುಗಳು ಇತ್ಯಾದಿ)

c. ಟಿಕೆಟ್ ಬುಕ್ ಮಾಡುವುದು ಮತ್ತು ಅಪ್ ಡೇಟ್ ರಿಸೀವ್ ಮಾಡುವುದು

d.ಸ್ಟೇಷನ್ ಗಳಲ್ಲಿ ‘ಯಾತ್ರಿ ಆಶ್ರಯ'

e. ತುರ್ತು ಸಹಾಯವಾಣಿ ಸಂಖ್ಯೆಗಳು

f. ಏರಿಯಾ ರೂಟ್ ಗಳು ಮತ್ತು ಮ್ಯಾಪ್ ಗಳು

g. ಮುಂಚಿತವಾಗಿ ಪ್ರಕಟವಾಗುವ ಸ್ನಾನ ಮತ್ತು ಧಾರ್ಮಿಕ ದಿನದ ವೇಳಾಪಟ್ಟಿಗಳು

h. ರೈಲ್ವೇ ಕ್ಯಾಂಪ್ ಮೇಳ ಮತ್ತು ಇತ್ಯಾದಿ

ಕುಂಭದಲ್ಲಿ ಜೀವನವನ್ನು ಸರಳಗೊಳಿಸುವ ಫೀಚರ್ ಗಳು ಮತ್ತು ಫಂಕ್ಷನಾಲಿಟಿಗಳು: ಇದರಲ್ಲಿ ಈ ಕೆಳಗಿನವುಗಳಿರುತ್ತದೆ

ಕುಂಭದಲ್ಲಿ ಜೀವನವನ್ನು ಸರಳಗೊಳಿಸುವ ಫೀಚರ್ ಗಳು ಮತ್ತು ಫಂಕ್ಷನಾಲಿಟಿಗಳು: ಇದರಲ್ಲಿ ಈ ಕೆಳಗಿನವುಗಳಿರುತ್ತದೆ

a. ಫ್ಯಾಮಿಲಿ ಲೊಕೇಟರ್: ನಿಮ್ಮ ಹತ್ತಿರದವರ ಜೊತೆಗೆ ಯಾವಾಗಲೂ ಜೊತೆಯೇ ಇರುವಂತೆ ಸಹಾಯ ಮಾಡುತ್ತದೆ. ಅವರ ಲೊಕೇಷನ್ ನಿಮಗೆ ನಿಮ್ಮ ಲೊಕೇಷನ್ ಅವರಿಗೆ ತಿಳಿಸುತ್ತದೆ.

b. ಖೋಯಾ ಪಾಯ( ಕಳೆದುಕೊಳ್ಳುವುದು & ಹುಡುಕುವುದು): ಒಂದು ವೇಳೆ ನೀವು ನಿಮ್ಮ ಕುಟುಂಬಸ್ಥರನ್ನು ಕಳೆದುಕೊಂಡರೆ ಮತ್ತೆ ಅವರೊಂದಿಗೆ ಸೇರುವುದಕ್ಕೆ ಇದು ಟ್ರೇಸ್ ಮಾಡಿ ಸಹಾಯ ಮಾಡುತ್ತದೆ.

ಕುಂಭ ಭಕ್ತಿ ವಿಷಯ:

ಕುಂಭ ಭಕ್ತಿ ವಿಷಯ:

a.ಕುಂಭ ದರ್ಶನ: ಕುಂಭ ಇವೆಂಟ್ ಗಳ ಸ್ಪೆಷಲ್ ಟೆಲಿಕಾಸ್ಟ್ ಮತ್ತು ಪ್ರೊಗ್ರಾಮ್ ಗಳು ಜಿಯೋ ಟಿವಿಯಲ್ಲಿರುತ್ತದೆ ಜೊತೆಗೆ ಹಿಂದಿನ ಕಾರ್ಯಕ್ರಮಗಳೂ ಆರ್ಕೈವ್ ಆಗಿ ಇರುತ್ತದೆ.

b. ಕುಂಭ ರೇಡಿಯೋ: 24 X 7 ಭಕ್ತಿಗೀತೆಗಳನ್ನು ಆಕ್ಸಿಸ್ ಮಾಡಬಹುದು

ನ್ಯೂಸ್ ಅಲರ್ಟ್ ಗಳು

ನ್ಯೂಸ್ ಅಲರ್ಟ್ ಗಳು

a. ಕುಂಭದ ಸುತ್ತಮುತ್ತಲಿನ ಮಹತ್ವದ ಅಲರ್ಟ್ ಗಳು ಮತ್ತು ಪ್ರಕಟಣೆಗಳು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್: CIN U72900GJ2007PLC105869

ಅಧಿಕೃತ ಕಛೇರಿ: ಕಛೇರಿ - 101, ಸಫ್ರಾನ್, Nr.ಸೆಂಟರ್ ಪಾಯಿಂಟ್,ಪಂಚವಟಿ ರಾಸ್ತಾ, ಅಂಬವಾಡಿ, ಅಹಮದಾಬಾದ್ -380006, ಗುಜರಾತ್, ಇಂಡಿಯಾ.

ಟೆಲಿಫೋನ್: 079-35600100, www.jio.com

5. ಮನರಂಜನೆ

a. ಗೇಮ್ಸ್: ನೀವು ಭೇಟಿ ನೀಡಿದ ಸಂದರ್ಬದಲ್ಲಿ ಮತ್ತು ನಂತರ ನಿಮ್ಮನ್ನ ಮನರಂಜಿಸಲು ಹಲವು ಗೇಮ್ ಗಳು

b. ಡೈಲಿ ಕ್ವಿಝ್:ದಿನನಿತ್ಯಯದ ಕುಂಭ ಕ್ವಿಝ್ ನಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು

ಈ ಕೆಳಗಿನ ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಕೂಡ ನೀಡಲಾಗುತ್ತಿದೆ.

1. ಉಚಿತ ವಾಯ್ಸ್ ಕರೆಗಳು: ಉಚಿತ ಸ್ಥಳೀಯ, STD ಮತ್ತು ಭಾರತದ ಯಾವುದೇ ಜಾಗದಿಂದ ಯಾವುದೇ ನೆಟ್ ವರ್ಕ್ ಗೂ ರೋಮಿಂಗ್ ಕರೆಗಳು.

2. ಅನಿಯಮಿತ ಅಂತರ್ಜಾಲ

3. ಅಪ್ಲಿಕೇಷನ್ಸ್:

a. ಜಿಯೋ ಟಿವಿ

b. ಜಿಯೋ ಸಿನಿಮಾ

c. ಜಿಯೋಸಾವನ್ ಮ್ಯೂಸಿಕ್

d. ಜಿಯೋ ಗೇಮ್ಸ್

e. ಫೇಸ್ ಬುಕ್

f. ವಾಟ್ಸ್ ಆಪ್

g. ಯುಟ್ಯೂಬ್

h. ಗೂಗಲ್ ಮ್ಯಾಪ್ಸ್ ಮತ್ತು ಇನ್ನೂ ಹಲವು

4. ಗೂಗಲ್ ವಾಯ್ಸ್ ಅಸಿಸ್ಟೆಂಟ್: ನಿಮ್ಮ ಫೋನಿನಲ್ಲಿ ಮಾತನಾಡಿ ಮತ್ತು ಏನನ್ನೂ ಟೈಪ್ ಮಾಡದೇ ನಿಮಗೆ ಅಗತ್ಯವಿರುವ ಕೆಲಸವನ್ನು ಮಾಡಲು ಹೇಳಿ.

Best Mobiles in India

Read more about:
English summary
Reliance Jio launches ‘special edition’ phone: All you need to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X