Subscribe to Gizbot

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2(2018) ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್..!

Written By: Lekhaka

ಸ್ಯಾಮ್ ಸಂಗ್ ಗ್ಯಾಲೆಕ್ಸಿ A8 (2018) ಮತ್ತು ಗ್ಯಾಲೆಕ್ಸಿ A8 ಪ್ಲಸ್(2018) ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಜನವರಿಯಲ್ಲಿ ಈ ಸ್ಮಾರ್ಟ್ ಪೋನ್ ಮಾರಾಟಕ್ಕೆ ಲಭ್ಯವಿರಲಿದೆ. ಈ ಸ್ಮಾರ್ಟ್ ಫೋನ್ ಗಳ ಜೊತೆಗೆ ಮತ್ತೊಂದು ಸ್ಮಾರ್ಟ್ ಫೋನ್ ಕುರಿತಂತೆ ಮಾಹಿತಿಯೂ ಇಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2(2018) ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್..!

ಇದರೊಂದಿಗೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2(2018) ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಇದು ಸಹ ಮುಂದಿನ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಫೋನಿನಲ್ಲಿ 5 ಇಂಚಿನ qHD ಗುಣಮಟ್ಟದ ಅಮೊಲೈಡ್ ಡಿಸ್ ಪ್ಲೇ ಇದರಲ್ಲಿ ಕಾಣಸಿಗಲಿದೆ.

ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2(2018) ಸ್ಮಾರ್ಟ್ ಫೋನ್ ನಲ್ಲಿ 1.4GHz ವೇಗದ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ಕಾಣಬಹುದಾಗಿದೆ. 1.5 GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ನಲ್ಲಿ ಅಳವಡಿಸಲಾಗಿದೆ. ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಮೊಟೊ ಫೋನ್‌ ಬೇಕೆ..? ಕ್ರಿಸ್‌ಮಸ್ ಆಫರ್‌ನಲ್ಲಿ ಕಡಿಮೆ ಬೆಲೆಗೆ ಸೇಲ್‌..!

ಜೊತೆಗೆ ಆಂಡ್ರಾಯ್ಡ್ 7.1.1 ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, 8MP ಕ್ಯಾಮೆರಾವನ್ನು ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದ್ದು, ಎರಡು ಕಡೆಗಳಲ್ಲಿಯೂ LED ಫ್ಲಾಷ್ ಲೈಟ್ ಕಾಣಬಹುದಾಗಿದೆ. ಎರಡು ಸಿಮ್ ಕಾರ್ಡ್ ಹಾಕಬಹುದಾಗಿದೆ.

ಇದರಲ್ಲಿ 2600mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದ್ದು, ರೂ. 8,700ಕ್ಕೆ ಈ ಸ್ಮಾರ್ಟ್ ಫೋನ್ ದೊರೆಯಲಿದೆ ಎನ್ನಲಾಗಿದೆ. ಚೀನಾ ಮೂಲಕದ ಸ್ಮಾರ್ಟ್ ಫೋನ್ ಗಳಿಗೆ ನೇರಾ ಸ್ಪರ್ಧೆಯನ್ನು ಈ ಫೋನ್ ನೀಡಲಿದೆ.

SOURCE 1, 2

English summary
Samsung Galaxy J2 (2018) is expected to be an entry-level smartphone that will be launched sometime soon with the model number SM-J250. The fresh reports have revealed the complete specifications, pricing and the images of this smartphone. It is expected to be priced around Rs. 8,700 as it is an entry-level offering.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot