ಅದ್ಬುತ ಆಫರ್ ನೀಡಿದ ಸ್ಯಾಮ್‌ಸಂಗ್!.ಫೋನ್ ಸ್ಕ್ರೀನ್ ಒಡೆದರೆ ಉಚಿತ ರಿಪೇರಿ!!

ಒಂದು ಸರ್ವೆಯ ಪ್ರಕಾರ ಶೇ 60 ಪರ್ಸೆಂಟ್ ಸ್ಮಾರ್ಟ್‌ಫೋನ್ ಬಳಕೆದಾರರ ಫೋನ್ ಸ್ಕ್ರೀನ್ ಒಡೆದಹೊಗಿರುತ್ತ.!

|

ಒಂದು ಸರ್ವೆಯ ಪ್ರಕಾರ ಶೇ 60 ಪರ್ಸೆಂಟ್ ಸ್ಮಾರ್ಟ್‌ಫೋನ್ ಬಳಕೆದಾರರ ಫೋನ್ ಸ್ಕ್ರೀನ್ ಒಡೆದಹೊಗಿರುತ್ತವೆಯಂತೆ.! ಇದು ನಿಜವೋ ಸುಳ್ಳೊ ಗೊತ್ತಿಲ್ಲ. ಆದರೆ, ನಿಜವಾಗಿರಬಹುದು.! ಏಕೆಂದರೆ, ಹೌದು, ಹೆಚ್ಚು ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಬಹುಬೇಗ ಹಾಳಾಗುತ್ತವೆ!!

ಹಾಗಾಗಿಯೇ, ಅಕಸ್ಮಾತ್ ಆಗಿ ಒಡೆದು ಹೋಗುವ ಫೋನ್‌ ಸ್ಕ್ರೀನ್‌ನಿಂದ ತನ್ನ ಗ್ರಾಹಕರು ತೊಂದರೆಪಡಬಾರದು ಎಂದು ಸ್ಯಾಮ್‌ಸಂಗ್ ಒಂದು ಅದ್ಬುತ ಆಫರ್ ಅನ್ನು ಘೋಷಿಸಿದೆ.! ಹಾಗಾದರೆ, ಏನಿದು ಸ್ಯಾಮ್‌ಸಂಗ್ ಆಫರ್? ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿರುವುದೇಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

'ನೆವೆರ್ ಮೈಂಡ್‌' ಆಫರ್!!

'ನೆವೆರ್ ಮೈಂಡ್‌' ಆಫರ್!!

ದೀಪಾವಳಿ ಹಬ್ಬದ ಪ್ರಯುಕ್ತ ಸ್ಯಾಮ್ಸಂಗ್ ಗ್ರಾಹಕರು ಉಚಿತವಾಗಿ ಮೊಬೈಲ್‌ ಸ್ಕ್ರೀನ್ ಬದಲಾಯಿಸಿಕೊಳ್ಳಲು ‘ನೆವೆರ್ ಮೈಂಡ್‌' ಎಂಬ ಕೊಡುಗೆಯನ್ನು ಗುರುವಾರ ಘೋಷಿಸಿದೆ.!! ಸ್ಯಾಮ್‌ಸಂಗ್ ಮೊಬೈಲ್ ಸ್ಕ್ರೀನ್ ಏನಾದರೂ ಒಡೆದರೆ ಕೇವಲ ₹999 ದುರಸ್ತಿ ಶುಲ್ಕ ಪಾವತಿಸಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.!!

ಸೀಮಿತ ಅವಧಿ ಖರೀದಿಗೆ ಮಾತ್ರ!!

ಸೀಮಿತ ಅವಧಿ ಖರೀದಿಗೆ ಮಾತ್ರ!!

ಸ್ಯಾಮ್‌ಸಂಗ್ ಘೋಷಿಸಿರುವ ‘ನೆವರ್‌ ಮೈಂಡ್‌' ಯೋಜನೆ ಸೀಮಿತ ಅವಧಿ ಖರೀದಿಗೆ ಮಾತ್ರ ಲಭ್ಯವಿದೆ. ಸೆಪ್ಟೆಂಬರ್‌ 21ರಿಂದ ಅಕ್ಟೋಬರ್‌ 21ರ ಅವಧಿಯಲ್ಲಿ ಖರೀದಿಸಿದ ಮೊಬೈಲ್‌ಗಳಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ. ಅಂದರೆ ಹಳೆಯ ಫೋನ್‌ಗಳಿಗೆ ಈ ಆಫರ್ ಲಭ್ಯವಿಲ್ಲ.!!

ಖರೀದಿಸಿದ ಮೇಲೂ ಲಿಮಿಟ್ ಇದೆ.!!

ಖರೀದಿಸಿದ ಮೇಲೂ ಲಿಮಿಟ್ ಇದೆ.!!

ಸೆಪ್ಟೆಂಬರ್‌ 21ರಿಂದ ಅಕ್ಟೋಬರ್‌ 21ರ ಅವಧಿಯಲ್ಲಿ ಖರೀದಿಸಿದ ಮೊಬೈಲ್‌ಗಳಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದ್ದು, ಈ ಅವಧಿಯಲ್ಲಿ ಖರೀದಿಸಿದ ಮೊಬೈಲ್‌ಗಳಿಗೂ ಲಿಮಿಟ್ ಇದೆ.!! ಮೊಬೈಲ್ ಖರೀದಿ ದಿನದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಗ್ರಾಹಕರು ಯಾವಾಗ ಬೇಕಾದರೂ ಸ್ಕ್ರೀನ್ ಬದಲಾಯಿಸಿಕೊಳ್ಳಬಹುದಾಗಿದೆ.!!

9 ಸಾವಿರಕ್ಕಿಂತ ಮೇಲ್ಪಟ್ಟ ಮೊಬೈಲ್‌ಗಳು!!

9 ಸಾವಿರಕ್ಕಿಂತ ಮೇಲ್ಪಟ್ಟ ಮೊಬೈಲ್‌ಗಳು!!

ಇನ್ನು ‘ನೆವೆರ್ ಮೈಂಡ್‌' ಕೊಡುಗೆ ಎಲ್ಲಾ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೂ ಸಹ ಲಭ್ಯವಿಲ್ಲ.!! ಹೌದು, ಸೆಪ್ಟೆಂಬರ್‌ 21ರಿಂದ ಅಕ್ಟೋಬರ್‌ 21ರ ಅವಧಿಯಲ್ಲಿ ಖರೀದಿಸಿದ ‘₹ 9 ಸಾವಿರಕ್ಕಿಂತ ಹೆಚ್ಚಿನ ಎಲ್ಲ ಶ್ರೇಣಿಯ ಸ್ಯಾಮ್‌ಸಂಗ್ ಮೊಬೈಲ್‌ಗಳಿಗೂ ಅನ್ವಯಿಸಲಿದೆ.!!

ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?

Best Mobiles in India

English summary
However, the smartphone should not have crossed 12 months of purchase.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X