ಸ್ವೈಪ್ ನಿಂದ ಎರಡು ಹೊಸ ಮಾದರಿಯ ಪವರ್ ಬ್ಯಾಂಕ್ ಲಾಂಚ್..!

ಒಟ್ಟು ಎರಡು ಮಾದರಿಯ ಪವರ್ ಬ್ಯಾಂಕ್ ಗಳನ್ನು ಕಂಪನಿಯೂ ತಯಾರು ಮಾಡಿದ್ದು, 13000mAh ಮತ್ತು 11000mAh ಬ್ಯಾಟರಿ ಸಾಮಾರ್ಥ್ಯವಿರುವ ಪವರ್ ಬ್ಯಾಂಕ್ ಗಳನ್ನು ಲಾಂಚ್ ಮಾಡಿದ್ದು, ಫ್ಲಿಪ್ ಕಾರ್ಟ್.

By Lekhaka
|

ಸ್ವೈಪ್ ಟೆಕ್ನಾಲಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಮತ್ತು ಟ್ಯಾಬ್ಲೆಟ್ ಸೇರಿದಂತೆ PC ಯನ್ನು ತಯಾರು ಮಾಡುವಲ್ಲಿ ಗುರುತಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಹೊಸ ಮಾದರಿಯ ಪವರ್ ಬ್ಯಾಂಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಭಾರತೀಯರಿಗಾಗಿಯೇ ವಿಶೇಷವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ.

ಸ್ವೈಪ್ ನಿಂದ ಎರಡು ಹೊಸ ಮಾದರಿಯ ಪವರ್ ಬ್ಯಾಂಕ್ ಲಾಂಚ್..!

ಒಟ್ಟು ಎರಡು ಮಾದರಿಯ ಪವರ್ ಬ್ಯಾಂಕ್ ಗಳನ್ನು ಕಂಪನಿಯೂ ತಯಾರು ಮಾಡಿದ್ದು, 13000mAh ಮತ್ತು 11000mAh ಬ್ಯಾಟರಿ ಸಾಮಾರ್ಥ್ಯವಿರುವ ಪವರ್ ಬ್ಯಾಂಕ್ ಗಳನ್ನು ಲಾಂಚ್ ಮಾಡಿದೆ.

ಎಲೈಟ್ ಪವರ್ ಬ್ಯಾಂಕ್ 13000mAh:

ತೆಳಗೆ ಮತ್ತು ಆಕರ್ಷಕವಾಗಿರುವ ಎಲೈಟ್ ಪವರ್ ಬ್ಯಾಂಕ್, 13000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಲಿಯಾನ್ ಬ್ಯಾಟರಿಯನ್ನು ನೀಡಲಾಗಿದ್ದು ಒಮ್ಮೆಗೆ ಮೂರು ಯುಎಸ್ ಬಿ ಮೂಲಕ ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಅಲ್ಲದೇ ಇದರಲ್ಲಿ LED ಲೈಟ್ ಸಹ ನೀಡಲಾಗಿದ್ದು, ವೇಗವಾಗಿ ಚಾರ್ಜಿಂಗ್ ಸಹ ಆಗಲಿದೆ. ಅಲ್ಲದೇ ಓವರ್ ಚಾರ್ಜ್, ಓವರ್ ಹಿಟ್ ಮತ್ತು ಶಾರ್ಟ್ ಸರ್ಕಿಟ್ ಆಗದಂತೆ ವಿನ್ಯಾಸವನ್ನು ಮಾಡಲಾಗಿದೆ.

ಎಲೈಟ್ ಪವರ್ ಬ್ಯಾಂಕ್ 11000mAh:

ಇನ್ನೊಂದು ಮಾಡಲ್ ಆದ ಎಲೈಟ್ ಪವರ್ ಬ್ಯಾಂಕ್, 11000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಎರಡು ಬಣ್ಣಗಳಲ್ಲಿ ಈ ಫೋನ್ ದೊರೆಯಲಿದ್ದು, ಎರಡು ಬಣ್ಣಗಳಲ್ಲಿ ಪವರ್ ಬ್ಯಾಂಕ್ ಲಭ್ಯವಿದೆ. ಇದು ಎರಡು ಯುಎಸ್ ಬಿ ಪೋರ್ಟ್ ಹೊಂದಿದೆ. ಅಲ್ಲದೇ ಇದರಲ್ಲಿ LED ಲೈಟ್ ಸಹ ನೀಡಲಾಗಿದ್ದು, ವೇಗವಾಗಿ ಚಾರ್ಜಿಂಗ್ ಸಹ ಆಗಲಿದೆ. ಅಲ್ಲದೇ ಓವರ್ ಚಾರ್ಜ್, ಓವರ್ ಹಿಟ್ ಮತ್ತು ಶಾರ್ಟ್ ಸರ್ಕಿಟ್ ಆಗದಂತೆ ವಿನ್ಯಾಸವನ್ನು ಮಾಡಲಾಗಿದೆ.

ಈ ಪವರ್ ಬ್ಯಾಂಕ್ ಗಳು ಮೊಬೈಲ್ ಗಳನ್ನು ಮಾತ್ರವೇ ಚಾರ್ಜ್ ಮಾಡುವುದಿಲ್ಲ. ಬದಲಾಗಿ ಟ್ಯಾಬ್ಲೆಟ್, ಡಿಜಿಟಲ್ ಕ್ಯಾಮೆರಾವನ್ನು ಸಹ ಚಾರ್ಜ್ ಮಾಡಬಹುದಾಗಿದೆ. ಒಟ್ಟಿನಲ್ಲಿ ಈ ಪವರ್ ಬ್ಯಾಂಕ್ ಗಳು ಬೇರೆಲ್ಲಾ ಪವರ್ ಬ್ಯಾಂಕ್ ಗಳಿಗಿಂತ ಉತ್ತಮವಾಗಿದೆ.

2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!

Best Mobiles in India

Read more about:
English summary
Swipe Technologies better known for introducing innovative Android-based mobile phones has launched two new affordable Elite Power Banks in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X