ಜನರ ಅಲೋಚನೆಗಳನ್ನು ತಿಳಿಯುವ ಸಾಫ್ಟ್‌ವೇರ್‌ ಆವಿಷ್ಕಾರ

Written By:

ಭವಿಷ್ಯ ಹೇಳೋರು ಜನರ ಬಗ್ಗೆ ಯಾವ ಆಧಾರದಲ್ಲಿ ಅವರ ಬಗ್ಗೆ ಹೇಳ್ತಿದ್ರೊ ಗೊತ್ತಿಲ್ಲ. ಅದೆಷ್ಟು ಸುಳ್ಳು ಅಂತ ಭವಿಷ್ಯವನ್ನು ಕೇಳ್ದೋರ್‌ಗೆ ಗೊತ್ತು. ಆದ್ರೆ ನೋಡೋ ತನಕ ನೋಡಿ ಈಗ ಜನರ ಮೈಂಡ್‌ (Mind)ನಲ್ಲಿ ಏನಿದೆ ಎಂಬುದನ್ನು ತಿಳಿಯುವ ಸಾಫ್ಟ್‌ವೇರ್‌ ಅನ್ನು ಟೆಕ್‌ ತಜ್ಞರು ಕಂಡುಹಿಡಿದಿದ್ದಾರೆ. ಆ ಸಾಫ್ಟ್‌ವೇರ್‌ ಯಾವುದು, ಹೆಸರೇನು, ಅಭಿವೃದ್ದಿಪಡಿಸಿದೋರು ಯಾರು ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಓದಿರಿ :ಟಾಪ್‌-10 ಫ್ರೀ ಆಂಟಿ ವೈರಸ್‌ ಸಾಫ್ಟ್‌ವೇರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಂಡ್‌ ರೀಡ್ ಸಾಫ್ಟ್‌ವೇರ್‌

ಮೈಂಡ್‌ ರೀಡ್ ಸಾಫ್ಟ್‌ವೇರ್‌

ಮೈಂಡ್‌ ರೀಡ್ ಸಾಫ್ಟ್‌ವೇರ್‌

ಭಾರತ ಮೂಲದ ಒಬ್ಬರು ವಿಜ್ಞಾನಿಯು ಸೇರಿದಂತೆ ವಾಷಿಂಗ್ಟನ್‌ ವಿಜ್ಞಾನಿಗಳು ಮೆದುಳಿನ ಸೂಚನೆಗಳನ್ನು ಡಿಕೋಡ್‌ ಮಾಡಿ ಜನರಲ್ಲಿನ ಅಲೋಚನೆಗಳನ್ನು ತಿಳಿಯುವ ಕಂಪ್ಯೂಟರ್‌ ಸಾಫ್ಟ್‌ವೇರ್‌ ಅಭಿವೃದ್ದಿಪಡಿಸಿದ್ದಾರೆ.

ಮೈಂಡ್‌ ರೀಡ್‌ ಸಾಫ್ಟ್‌ವೇರ್‌

ಮೈಂಡ್‌ ರೀಡ್‌ ಸಾಫ್ಟ್‌ವೇರ್‌

ಮೈಂಡ್‌ ರೀಡ್‌ ಸಾಫ್ಟ್‌ವೇರ್‌

ಮೈಂಡ್‌ರೀಡ್‌ ಸಾಫ್ಟ್‌ವೇರ್‌ ಜನರಲ್ಲಿನ ಶೇಕಡ 96 ರಷ್ಟು ಅಲೋಚನೆಗಳನ್ನು ತಿಳಿಯುವ ಸಾಮರ್ಥ್ಯಹೊಂದಿದೆ. ಆದರೆ ಸಾಫ್ಟ್‌ವೇರ್‌ ಹೆಸರು ಬಹಿರಂಗಪಡಿಸಿಲ್ಲ.

ರಾಜೇಶ್‌ ರಾವ್‌- ನರರೋಗ ತಜ್ಞ

ರಾಜೇಶ್‌ ರಾವ್‌- ನರರೋಗ ತಜ್ಞ

ರಾಜೇಶ್‌ ರಾವ್‌- ನರರೋಗ ತಜ್ಞ

ಪ್ರಾಯೋಗಿಕವಾಗಿ ಸಾಫ್ಟ್‌ವೇರ್‌ ಕಾರ್ಯನಿರ್ವಹಿಸುವ ಬಗ್ಗೆ ಪಾರ್ಶ್ವವಾಯುವಿಗೆ ಮತ್ತು ಸ್ಟ್ರೋಕ್‌ಗೆ ಗುರಿಯಾದವರನ್ನು ಸಂವಹನ ಹೇಗೆ ನಡೆಯುತ್ತದೆ ಎಂಬುದಕ್ಕೆ ಪರೀಕ್ಷಿಸಲಾಗಿದೆ ಎಂದು ರಾಜೇಶ್‌ ರಾವ್‌ ಅವರು ಹೇಳಿದ್ದಾರೆ.

ಅಧ್ಯಯನ

ಅಧ್ಯಯನ

ಅಧ್ಯಯನ

ಈ ಸಾಫ್ಟ್‌ವೇರ್ ಪ್ರಾಯೋಗಿಕ ಪರೀಕ್ಷೆಯ ಅಧ್ಯಯನದಲ್ಲಿ ಅಮೇರಿಕದ 7 ಮೂರ್ಛೇರೋಗಿಗಳು ಭಾಗಿಯಾಗಿದ್ದಾರೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಸಾಫ್ಟ್‌ವೇರ್

ಸಾಫ್ಟ್‌ವೇರ್ ಅಭಿವೃದ್ದಿ ಒಂದು ಮೈಲಿಗಲ್ಲಾಗಿದ್ದು, ನೈಜ ಸಂದರ್ಭದಲ್ಲಿ ಮೆದುಳಿನ ಯಾವ ಭಾಗ ಸೂಕ್ಷ್ಮತೆಯಿಂದ ವರ್ತಿಸುತ್ತದೆ ಎಂಬುದನ್ನು ತಿಳಿಯುತ್ತದೆ ಎಂದು ನರವಿಜ್ಞಾನಿ ರಾಜೇಶ್‌ ರಾವ್‌ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This software can read your mind. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot