Subscribe to Gizbot

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

Written By:

ತಂತ್ರಜ್ಞಾನದೊಂದಿಗೆ ನಮ್ಮ ಜೀವನ ಕೂಡ ನಡೆಯುತ್ತಿದ್ದು ನಾವು ಬದಲಾವಣೆಯ ಕಡೆಗೆ ಮುಖ ಮಾಡುತ್ತಿದ್ದೇವೆ, ಇದರೊಂದಿಗೆ ಆಕರ್ಷಣೆಯ ಕೇಂದ್ರಬಿಂದು ಎಂದೆನಿಸಿರುವ ಗ್ಯಾಜೆಟ್‌ಗಳತ್ತ ನಮ್ಮ ಚಿತ್ತ ವಾಲಿದೆ. ಇನ್ನು ಮುಂದಿನ ತಲೆಮಾರು ಜಗತ್ತಿನ ಅತಿ ವಿಸ್ಮಯದ ವಿಷಯಗಳತ್ತ ನೋಟಬೀರುವುದು ಖಂಡಿತವಾಗಿದ್ದು ಹಾರುವ ಕಾರು ಮುಂತಾದ ವಿಶೇಷತೆಗಳು ನಮ್ಮನ್ನು ಸಮೀಪಸಲಿವೆ.

ಇದನ್ನೂ ಓದಿ: 4ಜಿ ಸಂಪರ್ಕವಿರುವ ಟಾಪ್ 10 ಫೋನ್‌ಗಳು

ಇಂದಿನ ಲೇಖನದಲ್ಲಿ ನಿಮ್ಮನ್ನಾಕರ್ಷಿಸಲಿರುವ ಟಾಪ್ 10 ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ಇದು ನಿಮ್ಮನ್ನು ಮೆಚ್ಚಿಸಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಂಗ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಈ ಸ್ಮಾರ್ಟ್‌ ರಿಂಗ್ ಸೂಪರ್ ಶಕ್ತಿಯನ್ನು ಪಡೆದೆದ್ದು, ನಿಮ್ಮ ಫೋನ್‌ನ ಮಾಹಿತಿಗಳನ್ನು ಇದರಲ್ಲಿ ಸಂಗ್ರಹಿಸಿಡುವುದು ತುಂಬಾ ಸುಲಭ ಎಂದೆನಿಸಿದೆ.

ಅದ್ಭುತ ನಿಕ್ಸಿ

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಈ ಕ್ಯಾಮೆರಾ ಹಾರುವ ತಾಕತ್ತನ್ನು ಪಡೆದುಕೊಂಡಿದೆ. ಇದು ಫೋಟೋಗಳನ್ನು ತೆಗೆದು ನಿಮ್ಮ ಬಳಿ ಹಾರಿ ಬರುತ್ತದೆ.

 ರಿಮೋಟ್ ಕಂಟ್ರೋಲರ್ ಕಾರು

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಈ ರಿಮೋಟ್ ಕಂಟ್ರೋಲರ್ ಕಾರು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನಿಯಂತ್ರಣದಲ್ಲಿರುತ್ತದೆ. ಇದು ಗಂಟೆಗೆ 14 ಮೈಲಿಗಳ ಸಾಮರ್ಥ್ಯವನ್ನು ನೀಡುತ್ತದೆ. ಇದರ ಟಯರ್ ಅನ್ನು ಗಟ್ಟಿಯಾದ ರಬ್ಬರ್‌ನಿಂದ ತಯಾರಿಸಲಾಗಿದೆ.

ಸ್ಮಾರ್ಟ್ ಕ್ಯಾಮೆರಾ

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಲಿಟ್ರೋಲಿಯಮ್ ಹೆಸರಿನ ಸ್ಮಾರ್ಟ್ ಕ್ಯಾಮೆರಾ 3ಡಿ ಕಂಪೋಸಿಶನ್ ಅನ್ನು ಪಡೆದುಕೊಂಡಿದ್ದು, ಲೈಟ್‌ಫೀಲ್ಡ್ ಸೆನ್ಸಾರ್ ಅನ್ನು ಹೊಂದಿದೆ. ಇದರಿಂದ ನಿಮಗೆ ಫೋಕಸ್ ಅನ್ನು ಬದಲಾಯಿಸಲು ಸಾಧ್ಯ.

ಸ್ಮಾರ್ಟ್ ಪ್ರಿಂಟರ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಸ್ನ್ಯಾಪ್‌ಜೆಟ್ ಪೋರ್ಟೇಬಲ್ ಪ್ರಿಂಟರ್ ತ್ವರಿತವಾಗಿ ಮುದ್ರಣವನ್ನು ತೆಗೆಯಲು ಸಾಧ್ಯವಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನಿಂದ ಫೋಟೋಗಳನ್ನು ಯಾವುದೇ ಕೋರ್ಡ್, ಇಂಕ್ ಸಹಾಯವಿಲ್ಲದೆ ತೆಗೆಯಬಹುದಾಗಿದೆ.

ಸ್ಮಾರ್ಟ್ ವಾಲ್ಲೆಟ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ನಿಮ್ಮ ಫೋನ್ ಅನ್ನು ಆಧುನಿಕ ಜಗತ್ತಿನ ವಾಲ್ಲೆಟ್ ಆಗಿ ಏಕೆ ಬದಲಾಯಿಸಿಕೊಳ್ಳಬಾರದು? ನಿಮ್ಮ ಫೋನ್‌ನ ಮೇಲ್ಭಾಗದಲ್ಲಿ ಕುಳಿತುಕೊಳ್ಳಬಹುದಾದ ಈ ವಾಲ್ಲೆಟ್ ನಿಜಕ್ಕೂ ಆಧುನಿಕ ಮಾರ್ಪಾಡಿಗೆ ಉದಾಹರಣೆಯಾಗಿದೆ.

ಸ್ಮಾರ್ಟ್ ಗ್ರಿಲ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಈ ಗ್ರಿಲ್ ಮಿನಿ ನೀವು ಮಾಡುತ್ತಿರುವ ಅಡುಗೆ ಬೇಯುತ್ತಿದೆಯೇ ಎಂಬ ಮಾಹಿತಿಯನ್ನು ನಿಮಗೆ ಕುಳಿತಲ್ಲೇ ಒದಗಿಸುತ್ತದೆ.

ಸ್ಮಾರ್ಟ್ ಪೆನ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ನೀವು ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿರುವಾಗ ಆಡಿಯೊ ರೆಕಾರ್ಡ್ ಮಾಡಲು ನಿಮಗೆ ಇದು ಸಹಾಯ ಮಾಡುತ್ತದೆ.

ಸ್ಮಾರ್ಟ್ ಕೀವರ್ಡ್ಸ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ನಿಮ್ಮ ಕೀ ಮತ್ತು ಡೇಟಾಗೆ ಅನನ್ಯ ಭದ್ರತೆಯನ್ನು ಇದು ಒದಗಿಸುತ್ತದೆ. ಇದನ್ನು ರಬ್ಬರ್‌ನಿಂದ ತಯಾರಿಸಲಾಗಿದ್ದು ಇದು ಬಿದ್ದಾಗಊ ಮುರಿಯುವ ಸಾಧ್ಯತೆ ಕಡಿಮೆ.

ಸ್ಮಾರ್ಟ್ ಫೋನ್

ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಆಪಲ್ ಐಫೋನ್‌ಗೆ ಇದೊಂದು ಸಂವಹನ ಡಾಕ್ ಸ್ಟೇಶನ್ ಆಗಿದ್ದು ಇದನ್ನು ಬಳಸಿಕೊಂಡು ಐಫೋನ್ ಏಕ್ಸಸರೀಸ್‌ಗಳ ಮಿಶ್ರಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Top 10 Mind-Blowing Smart Gadgets That Are Likely To Be Our Future.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot