Subscribe to Gizbot

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

Written By:

ಮೊಬೈಲ್ ಫೋನ್‌ಗಳು ವಿಶ್ವದ ಜನರಲ್ಲಿ ಮಾಯೆಯನ್ನು ಉಂಟುಮಾಡಿದೆ. ಇನ್ನು ದುಬಾರಿ ಫೋನ್‌ಗಳನ್ನು ನಮ್ಮದಾಗಿಸಿಕೊಳ್ಳುವುದು ಎಂದರೆ ಅದಕ್ಕೆ ಅಷ್ಟೇ ದುಡ್ಡನ್ನು ಖರ್ಚು ಮಾಡಬೇಕಾಗುತ್ತದೆ. ಅದಾಗ್ಯೂ ಉತ್ತಮ ಫೋನ್ ನಮ್ಮಲ್ಲಿದೆ ಎಂಬ ಹೆಮ್ಮೆ ಸದಾ ಮನದಲ್ಲಿರುತ್ತದೆ.

ಇದನ್ನೂ ಓದಿ: ಐಫೋನ್ 6 ಕ್ಯಾಮೆರಾ ಇಷ್ಟವಾಗುವುದು ಇದಕ್ಕೆ ಅಲ್ಲವೇ?

ಇಂದಿನ ಲೇಖನದಲ್ಲಿ ವಿಶ್ವದಲ್ಲೇ ಅತಿ ದುಬಾರಿ ಫೋನ್ ಎಂದೇ ಕರೆಯಿಸಿಕೊಂಡಿರುವ 12 ಫೋನ್‌ಗಳನ್ನು ನಾವು ನೀಡುತ್ತಿದ್ದು ಇದು ಏಕೆ ದುಬಾರಿ ಎಂಬುದು ನಿಮಗೆ ಸ್ಲೈಡರ್‌ ಮಾಹಿತಿಯಿಂದ ಅರಿತುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಟು ಸಿಗ್ನೇಚರ್ ಡೈಮೆಂಡ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಇದರ ಬೆಲೆ $88,000. ಇದನ್ನು ಪ್ಲಾಟಿನಮ್‌ನಿಂದ ತಯಾರಿಸಲಾಗಿದೆ. 200 ಫೋನ್‌ಗಳನ್ನು ಮಾತ್ರ ತಯಾರಿಸಲಾಗಿದೆ.

ಗೋಲ್ಡ್ ವಿಶ್ ಇಕ್ವಿಲಿಬ್ರಿಯಾಮ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ: $110,000
ಇದರ ಪರದೆಯನ್ನು ಡ್ಯುರೇಬಲ್ ಸಫಾಯರ್ ಗ್ಲಾಸ್‌ನಿಂದ ತಯಾರಿಸಲಾಗಿದೆ.

ಸವೇಲ್ಲಿ ಜಾರ್ಡಿನ್ ಸೀಕ್ರೆಟ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $120,000
ಬಿಳಿ ವಜ್ರವನ್ನು ಫೋನ್‌ನಲ್ಲಿ ಬಳಸಲಾಗಿದ್ದು, ಬಿಳಿ ಚಿನ್ನದ ಬಟನ್‌ಗಳನ್ನು ಫೋನ್‌ನಲ್ಲಿ ಅಳವಡಿಸಲಾಗಿದೆ. ಇದು ವಿಭಿನ್ನ ಬಣ್ಣಗಳಲ್ಲಿ ಬಂದಿದೆ.

ಐಫೋನ್ ಪ್ರಿನ್ಸೆಸ್ ಪ್ಲಸ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $176,400
ವಿಖ್ಯಾತ ಆಸ್ಟ್ರಿಯನ್ ವಿನ್ಯಾಸಗಾರ ಪೀಟರ್ ಅಲಿಸನ್, ಈ ಅದ್ಭುತ ಫೋನ್ ಅನ್ನು ನಿರ್ಮಸಿದ್ದು 318 ವಜ್ರಗಳನ್ನು ಇದರಲ್ಲಿ ಕುಳ್ಳಿರಿಸಲಾಗಿದೆ.

ವಿಐಪಿಎನ್ ಬ್ಲ್ಯಾಕ್ ಡೈಮೆಂಡ್ ಸ್ಮಾರ್ಟ್‌ಫೋನ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $300,000 ಆಗಿದ್ದು 400 MHZ ಪ್ರೊಸೆಸರ್, 256 TFT ಸ್ಕ್ರೀನ್ ಮತ್ತು 4 ಮೆಗಾಪಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ.

ವರ್ಟು ಸಿಗ್ನೇಚರ್ ಕೋಬ್ರಾ

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಫ್ರೆಂಚ್ ಜ್ಯುವೆಲ್ಲರ್ ಬೋಚೇರನ್ ಈ ಮೊಬೈಲ್ ಅನ್ನು ವಿನ್ಯಾಸಪಡಿಸಿದ್ದು ಇದು ಕಟ್ ಡೈಮೆಂಡ್ ಅನ್ನು ಹೊಂದಿದೆ. ಬಿಳಿ ವಜ್ರವನ್ನು ಫೋನ್‌ನಲ್ಲಿ ಅಳವಡಿಸಲಾಗಿದೆ.

ಲೂಕ್ಸರ್ ಲಾಸ್ ವೇಗಸ್ ಜಾಕ್‌ಪಾಟ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $1 ಮಿಲಿಯನ್ ಆಗಿದ್ದು, ಲೂಕ್ಸರ್ ಲಾಸ್ ವೇಗಸ್ ಸಂಸ್ಥೆ ಈ ಫೋನ್ ಅನ್ನು ತಯಾರುಪಡಿಸಿದೆ. ಕಪ್ಪು ವಜ್ರವು ಫೋನ್‌ನ ಮುಂಭಾಗದಲ್ಲಿದ್ದು 200 ವರ್ಷ ಹಳೆಯದಾದ ಕಪ್ಪು ಮರದಿಂದ ಇದನ್ನು ತಯಾರಿಸಲಾಗಿದೆ.

ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $ 1.3 ಮಿಲಿಯನ್ ಆಗಿದ್ದು ರಷ್ಯಾದ ಕಂಪೆನಿ ಇದನ್ನು ನಿರ್ಮಿಸಿದೆ. 50 ವಜ್ರಗಳನ್ನು ಬಳಸಿ ಈ ಫೋನ್ ಅನ್ನು ನಿರ್ಮಿಸಲಾಗಿದೆ.

ಗೋಲ್ಡ್ ವಿಶ್ ಲೆ ಮಿಲಿಯನ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬೆಲೆ $ 1.3 ಮಿಲಿಯನ್ ಬೆಲೆಬಾಳುವ ಈ ಫೋನ್ ಇಮ್ಯಾನುವಲ್ ಗುಯೆಟ್ ಅವರಿಂದ ನಿರ್ಮಿತವಾಗಿದೆ.

ಐಫೋನ್ 3ಜಿ ಕಿಂಗ್ಸ್ ಬಟನ್

ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

$2.4 ಬಿಲಿಯನ್ ಮೌಲ್ಯದ ಫೋನ್ ಇದಾಗಿದ್ದು 18 ಕ್ಯಾರೇಟ್ ಹಳದಿ ಚಿನ್ನದಿಂದ ಇದನ್ನು ನಿರ್ಮಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Top 12 most expensive mobile phones in the world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot