Subscribe to Gizbot

ಆನ್ ಲೈನಿನಲ್ಲಿ ಆಧಾರ್ ವಿಳಾಸವನ್ನು ಬದಲಾಯಿಸುವುದು ಹೇಗೆ..?

Posted By: -

ಆಧಾರ್ ಕಾರ್ಡ್ ಇಂದು ದೇಶದ ನಾಗರೀಕರಿಗೆ ಕಡ್ಡಾಯವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ನಮ್ಮ ವಿಳಾಸಗಳು ಬದಲಾಗುವಂತೆ ಅದನ್ನು ಆಧಾರ್ ಕಾರ್ಡ್ ನಲ್ಲಿ ಆಪ್ ಡೇಟ್ ಮಾಡಬೇಕಾಗಿದ್ದು, ಇದನ್ನು ಆನ್ ಲೈನಿನಲ್ಲಿ ಮಾಡುವುದು ಹೇಗೆ ಎಂದು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಆನ್ ಲೈನಿನಲ್ಲಿ ಆಧಾರ್ ವಿಳಾಸವನ್ನು ಬದಲಾಯಿಸುವುದು ಹೇಗೆ..?

ಆಧಾರ್ ಕಾರ್ಡ್ ಮಾಹಿತಿಗಳನ್ನು ಆನ್ ಲೈನಿನಲ್ಲಿ ಬದಲಾಯಿಸಲು ಅನುಮತಿಯನ್ನು ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರವೂ ನೀಡಿದೆ. ಈ ಹಿನ್ನಲೆಯಲ್ಲಿ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್ ಮಾಹಿತಿಯನ್ನು ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಡುವುದು ಹೇಗೆ:

ಮಾಡುವುದು ಹೇಗೆ:

ಮೊದಲಿಗೆ ಆಧಾರ್ ವೆಬ್ ಸೈಟ್ ಓಪನ್ ಮಾಡಿಕೊಳ್ಳಿ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಹಂತ 01:

ಹಂತ 01:

ಆಧಾರ್ ವೆಬ್ ಸೈಟಿನಲ್ಲಿ ಆಡ್ರಸ್ ಆಪ್ ಡೇಟ್ ರಿಕ್ವೇಸ್ (ಆನ್ಲೈನ್) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಹೊಸ ಟ್ಯಾಬ್ ಓಪನ್ ಆಗಲಿದ್ದು, ಅಲ್ಲಿ ಪ್ರೋಸೆಸ್ ಮೇಲೆ ಕ್ಲಿಕ್ ಮಾಡಿ.

ಹಂತ 02:

ಹಂತ 02:

ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ, ಮಾಡಿದ ನಂತರದಲ್ಲಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿ ಬರಲಿದ್ದು, ಮುಂದಿನ ಪೇಜ್ ನಲ್ಲಿ ಅದನ್ನು ಎಂಟ್ರಿ ಮಾಡಿ.

ಹಂತ 03:

ಹಂತ 03:

ನಂತರ ನೀವು ವಿಳಾಸದಲ್ಲಿ ಏನನ್ನು ಬದಲಾಯಿಸಬೇಕು ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗಿದೆ.

ಹಂತ 04:

ಹಂತ 04:

ನಂತರ ನೀವು ಬದಲಾಯಿಸಬೇಕಾಗಿದ್ದ ಮಾಹಿತಿಯನ್ನು ತುಂಬಿದ ನಂತರದಲ್ಲಿ ಸಬಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 05:

ಹಂತ 05:

ನಂತರ ನೀವು ವಿಳಾಶವನ್ನು ಬದಲಾಯಿಸಲು ಯಾವುದಾರರು ಐಡಿ ಕಾರ್ಡ್ ಮಾಹಿತಿಯನ್ನು ನೀಡಬೇಕಾಗಿದೆ. ಪಾಸ್ ಪೋಟ್, ಇನ್ ಶ್ಯೂರೆನ್ಸ್ ಪಾಲಿಸಿ ಸೇರಿದಂತೆ ಇತರೆ

ಹಂತ 06:

ಹಂತ 06:

ಇದಾದ ಮೇಲೆ ಬಿಪಿಓ ಸರ್ವಿಸ್ ಪ್ರವೇಡರ್ ಸೆಕ್ಷನ್ ನಲ್ಲಿ ಹೆಸರು ಗಳನ್ನು ಸೆಲೆಕ್ಟ ಮಾಡಿಕೊಂಡು ಸಬಿಟ್ ಆಯ್ಕೆಯನ್ನು ನೀಡಿದರೆ ಸಾಕು ನಿಮ್ಮ ಮಾಹಿತಿ ಆಪ್ ಲೋಡ್ ಆಗಲಿದೆ. ವೇರಿಫಿಕೇಷನ್ ಆದ ಮೇಲೆ ಮಾಹಿತಿಯೂ ಸರಿ ಹೋಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Want to Change Aadhaar Card Address Online? Here's How You Can Do It. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot