ವಾಟ್ಸಾಪ್ ಬ್ಲ್ಯೂಟಿಕ್ ಮಹತ್ವ ಗೊತ್ತೇ?

Written By:

ಇಂದಿನ ಪ್ರಸ್ತುತ ಯುಗದಲ್ಲಿ, ವಾಟ್ಸಾಪ್ ಇಲ್ಲದೇ ಇರುವ ಸ್ಮಾರ್ಟ್‌ಫೋನ್ ಅನ್ನು ನಿಮಗೆ ಕಾಣದೇ ಇರಲು ಸಾಧ್ಯವಿಲ್ಲ. ಅಷ್ಟೊಂದು ಪ್ರಖ್ಯಾತಿಯನ್ನು ವಾಟ್ಸಾಪ್ ಪಡೆದುಕೊಂಡಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ಬೆಲೆ ಕಡಿಮೆ ಆಕರ್ಷಕ ಫೀಚರ್ ಉಳ್ಳ ಸೂಪರ್ ಫೋನ್ಸ್

ವಾಟ್ಸಾಪ್‌ನಲ್ಲಿ ನವೀಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಈ ಇನ್‌ಸ್ಟಂಟ್ ಮೆಸೆಂಜರ್ ರೀಡ್ ರಿಸಿಪ್ಟ್ ವಿಶೇಷತೆಯೊಂದಿಗೆ ಬಂದಿದ್ದು ಇದು ಬಳಕೆದಾರರಿಗೆ ಅವರ ಸಂದೇಶವನ್ನು ಯಾವಾಗ ಓದಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ವಾಟ್ಸಾಪ್‌ನಲ್ಲಿರುವ ಈ ಹೊಸ ನವೀಕರಣಗಳು ಓದುಗ ಸ್ನೇಹಿಯಾಗಿದ್ದು ವಾಟ್ಸಾಪ್ ಏನೆಲ್ಲಾ ನವೀಕರಣಗಳೊಂದಿಗೆ ಬಂದಿದೆ ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಲಾಸ್ಟ್ ಸೀನ್ ಬದಲಿಗೆ ಡಬಲ್ ಟಿಕ್ಸ್

ಲಾಸ್ಟ್ ಸೀನ್ ಬದಲಿಗೆ ಡಬಲ್ ಟಿಕ್ಸ್

#1

ನಿಮ್ಮ ಕೊನೆಯ ಸಂದೇಶವನ್ನು ಓದಲಾಗಿದೆ ಎಂದಾದಲ್ಲಿ ಪಠ್ಯದ ಕೆಳಗಿರುವ "ಲಾಸ್ಟ್ ಸೀನ್" ಅಧಿಸೂಚನೆಯು ನೀಲಿ ಟಿಕ್ ಮೂಲಕ ನಿಮ್ಮನ್ನು ತಲುಪುತ್ತದೆ.

ಸಾರ್ವಜನಿಕ ನವೀಕರಣ

ಸಾರ್ವಜನಿಕ ನವೀಕರಣ

#2

ಮೊದಲು ವಾಟ್ಸಾಪ್ ಏಕೈಕ ಪ್ಲಾಟ್‌ಫಾರ್ಮ್‌ ಅನ್ನು ಬಳಸಿ ಎಲ್ಲಾ ನವೀಕರಣಗಳನ್ನು ಮಾಡುತ್ತಿತ್ತು. ಆದರೀಗ ಎಲ್ಲರಿಗೂ ಸಮಾನ ನ್ಯಾಯ ಎಂಬ ತತ್ವದ ಅಡಿಯಲ್ಲಿ ಹೊಸ ನವೀಕರಣಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ಸಂದೇಶ ಮಾಹಿತಿ

ಸಂದೇಶ ಮಾಹಿತಿ

#3

ನೀವು ಕಳುಹಿಸುವ ಯಾವುದೇ ಸಂದೇಶವನ್ನು, ಸಂದೇಶ ಮಾಹಿತಿ ಪರದೆಯಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ. ನಿಮ್ಮ ಸಂದೇಶ ಯಾವಾಗ ಡೆಲಿವರ್ ಆಗಿದೆ, ಓದಲಾಗಿದೆಯೇ ಅಥವಾ ಸ್ವೀಕೃತಿದಾರರಿಗೆ ಇದಕ್ಕೆ ಪ್ರತ್ಯುತ್ತರಿಸಿದ್ದಾರೆಯೇ ಎಂಬ ಮಾಹಿತಿಯನ್ನು ಇದು ನೀಡುತ್ತದೆ.

ನೀಲಿ ಟಿಕ್‌ಗಳ ಮಹತ್ವ

ನೀಲಿ ಟಿಕ್‌ಗಳ ಮಹತ್ವ

#4

ನಿಮಗೆ ಈ ಬ್ಲ್ಯೂಟಿಕ್ ಮಾಹಿತಿಯ ಬಗ್ಗೆ ನಿಖರವಾಗದೇ ಇದ್ದಲ್ಲಿ, ಪಠ್ಯವನ್ನು ದೊರೆತ ತಕ್ಷಣ, ಅದನ್ನು ತೆರೆಯಬೇಡಿ. ಅಪ್ಲಿಕೇಶನ್ ಹೊರಗೆ ಹೋಗಿ, ನಿಮ್ಮ ಫೋನ್‌ನ ಅಂತರ್ಜಾಲ ಸಂಪರ್ಕವನ್ನು ಡಿಸ್‌ಕನೆಕ್ಟ್ ಮಾಡಿ, ನಿಮ್ಮ ಅಪ್ಲಿಕೇಶನ್‌ಗೆ ಹೋಗಿ ಮತ್ತು ಪಠ್ಯವನ್ನು ತೆರೆಯಿರಿ. ನಂತರ ಅಂತರ್ಜಾಲಕ್ಕೆ ಸಂಪರ್ಕವನ್ನು ಪಡಿಸಿಕೊಳ್ಳಿ, ಆದರೆ ಈ ಟಿಕ್ ಹಾಗೆಯೇ ಇರುತ್ತದೆ.

ಪ್ರತಿಯೊಬ್ಬರಿಗೂ ಉತ್ತರಿಸಿ

ಪ್ರತಿಯೊಬ್ಬರಿಗೂ ಉತ್ತರಿಸಿ

#5

ಉತ್ತಮ ಸಾಮರ್ಥ್ಯದೊಂದಿಗೆ, ತಂತ್ರಜ್ಞಾನದ ಸಹಾಯದೊಂದಿಗೆ ನಿಮ್ಮ ಸ್ನೇಹಿತರ ಸಂದೇಶವನ್ನು ನೀವು ಪಡೆದುಕೊಂಡು ಅದಕ್ಕೆ ಉತ್ತರಿಸದಿದ್ದಲ್ಲಿ ನಿಮ್ಮನ್ನು ಅವರು ತೊಂದರೆ ಮಾಡುತ್ತಲೇ ಇರುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about What Are These WhatsApp Blue Ticks? Here's Everything You Need to Know.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot