ಯೂಟ್ಯೂಬ್‌ನಲ್ಲಿ ಗಿನ್ನೆಸ್‌ ದಾಖಲೆ ಬರೆದ "ಗ್ಯಾಂಗ್ನಂ ಸ್ಟೈಲ್‌"

Posted By: Staff


ಕೊರಿಯಾ ಮೂಲದ ಪಾಪ್‌ ಗಾಯಕ ಪಸಿ(Psy) ತಮ್ಮ ನೂತನ ಮ್ಯೂಸಿಕ್‌ ವಿಡಿಯೋ ಆಲ್ಬಂ 'ಗ್ಯಾಂಗ್ನಂ ಸ್ಟೈಲ್‌'(Gangnam Style) ಯೂಟ್ಯೂಬ್‌ನಲ್ಲಿ ಮಿಂಚು ಹರಿಸಿದ್ದು ನೂತನಗಿನ್ನೆಸ್‌ ದಾಖಲೆ ಬರೆದಿದ್ದಾರೆ.

ಸದ್ಯಕ್ಕೆ ಈ ವಿಡಿಯೋ 2.2 ದಶಲಕ್ಷ ಲೈಕ್ಸ್‌ ಗಳನ್ನು ಪಡೆದಿದ್ದು ಈ ಹಿಂದಿನ ದಾಖಲೆಯಾದ 1.5 ದಶಲಕ್ಷ ದಾಖಲೆಯನ್ನು ಅಳಿಸಿಹಾಕಿದೆ. ಅಂದಹಾಗೆ ಈವರೆಗೂ ಈ ವಿಡಿಯೋವನ್ನು 232 ದಸಲಕ್ಷ ಮಂದಿ ವೀಕ್ಷಿಸಿದ್ದು ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆಯಿದೆ. ಅಂದಹಾಗೆ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿರುವ ಗ್ಯಾಂಗ್ನಂ ಸ್ಟೈಲ್‌ ಮತ್ತಷ್ಟು ದಾಖಲೆ ಬರೆಯುವ ಸಾಧ್ಯತೆಗಳಿವೆ.

ಜಸ್ಟಿನ್‌ ಬೈಬರ್‌ನ ಬೇಬಿ ಆಲ್ಬಂ 780 ದಶಲಕ್ಷ ವೀಕ್ಷಕರನ್ನು ಹೊಂದಿದ್ದು ಅತಿ ಹೆಚ್ಚಿನ ವೀಕ್ಷಣೆ ಪಡೆದ ವಿಡಿಯೋ ಎಂದೆನಿಸಿಕೊಂಡಿದೆ.

Read In English

ಗಿನ್ನೆಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot