ಮೂನ್ ಲ್ಯಾಂಡಿಂಗ್, ಡೈನೋಸರ್ ಅಸ್ತಿತ್ವ: ಸುಳ್ಳು ಸುದ್ದಿಯಂತೆ

By Shwetha
|

20 ನೇ ಜುಲೈ 1969 ರಂದು ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನಲ್ಲಿ ತಮ್ಮ ಪ್ರಥಮ ಹೆಜ್ಜೆಯ ಛಾಪು ಮೂಡಿಸಿದವರು. ಆದರೆ ಇಂತಹ ಒಂದು ಘಟನೆ ಸಂಭವಿಸಲಿಲ್ಲ ಎಂಬುದು ಹಲವರ ನಂಬಿಕೆಯಾಗಿದೆ. 52 ಶೇಕಡಾದಷ್ಟು ಬ್ರಿಟೀಷರು ಹೇಳುವಂತೆ ಅಪೋಲೋ 11 ಒಂದು ಸುಳ್ಳು ಘಟನೆಯಾಗಿದ್ದು, ಇದು ಟಿವಿಯಲ್ಲಿ ಪ್ರಸಾರವಾಗಿದ್ದರೂ ಇದನ್ನು ನಂಬುವವರು ಕಡಿಮೆಯೇ. ಇದನ್ನು ಅಧ್ಯಯನ ನಡೆಸಲಾದ ತಂಡವೊಂದು ಈ ಮಾಹಿತಿಯನ್ನು ನೀಡಿದ್ದು ಮೊಬೈಲ್ ಸರ್ವೇನಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಓದಿರಿ: ರಹಸ್ಯವನ್ನೊಳಗೊಂಡಿರುವ ಏಲಿಯನ್ ಲೋಕದ ವಿಚಿತ್ರ ಜೀವಿಗಳು

25 ರಿಂದ 34 ರ ವಯಸ್ಸಿನವರನ್ನು ಅಧ್ಯಯನದಲ್ಲಿ ಪರಿಗಣನೆಗೆ ತೆಗೆದುಕೊಂಡಿದ್ದು ಮೂನ್ ಲ್ಯಾಂಡಿಂಗ್ ಸುಳ್ಳು ಘಟನೆಯಾಗಿದೆ ಎಂಬುದು ಇವರು ಹೇಳುತ್ತಿರುವುದಾಗಿದೆ ಇಂದಿನ ಲೇಖನದಲ್ಲಿ ಈ ಕುರಿತು ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಯಶಸ್ವಿ ಮೂನ್ ಲ್ಯಾಂಡಿಂಗ್

ಯಶಸ್ವಿ ಮೂನ್ ಲ್ಯಾಂಡಿಂಗ್

55 ಕ್ಕಿಂತ ಮೇಲ್ಪಟ್ಟ ವಯಸ್ಸಿವರು ಮೂನ್ ಲ್ಯಾಂಡಿಂಗ್ ಆಗಿರುವುದು ನಿಜವೆಂದು ನಂಬಿದ್ದು, 38 ಶೇಕಡಾದಷ್ಟು ಜನರು ಇದನ್ನು ಸುಳ್ಳೆಂದು ಹೇಳುತ್ತಿದ್ದಾರೆ. ಒಟ್ಟು 12 ಬಾಹ್ಯಾಕಾಶವಾಸಿಗಳು ಚಂದ್ರನ ಮೇಲೆ ನಡೆದಿದ್ದು, ಆರು ಯಶಸ್ವಿ ಮೂನ್ ಲ್ಯಾಂಡಿಂಗ್, 1969 ರ ಅಪೋಲೋ ಲ್ಯಾಂಡಿಂಗ್‌ನಿಂದ ಆರಂಭವಾಗಿ ಕೊನೆಗೊಂಡಿದ್ದು 1972 ರ ಅಪೋಲೋ 17 ರಲ್ಲಾಗಿದೆ.

ತಂತ್ರಜ್ಞಾನ ಪರಿಕರ

ತಂತ್ರಜ್ಞಾನ ಪರಿಕರ

ಮೂನ್ ಲ್ಯಾಂಡಿಂಗ್ ಆಗಿದೆ ಎನ್ನುವುದನ್ನು ದೃಢೀಕರಿಸುತ್ತಿರುವ ಚಿತ್ರಗಳು, ವೀಡಿಯೊ, ಸ್ಪೇಸ್ ಕ್ರಾಫ್ಟ್, ಮಣ್ಣು ಮತ್ತು ತಂತ್ರಜ್ಞಾನ ಪರಿಕರಗಳನ್ನು ಅವರುಗಳ ಮುಂದೆ ಇರಿಸಿದರೂ ನಂಬುವ ಸ್ಥಿತಿಯಲ್ಲಿ ಇವರುಗಳಿಲ್ಲ. ಇದೆಲ್ಲಾ ಕಟ್ಟು ಕಥೆ ಎಂಬುದು ಅಭಿಪ್ರಾಯವಾಗಿದೆ.

ನಕ್ಷತ್ರಗಳ ವಿವರ

ನಕ್ಷತ್ರಗಳ ವಿವರ

ಇವರುಗಳು ಹೇಳುವಂತೆ ಗಗನ ಯಾತ್ರಿಗಳು ಯಶಸ್ವಿಯಾಗಿ ಮೂನ್ ಲ್ಯಾಂಡಿಂಗ್ ಅನ್ನು ಮಾಡಿದ್ದರೂ ನಕ್ಷತ್ರಗಳ ವಿವರ ಚಿತ್ರದಲ್ಲಿ ಏಕಿಲ್ಲ ಎಂಬುದು ಇವರುಗಳ ಪ್ರಶ್ನೆಯಾಗಿದೆ.

ನಿಜಕ್ಕೂ ಸತ್ಯ

ನಿಜಕ್ಕೂ ಸತ್ಯ

ಈ ಯೋಜನೆ ನಿಜಕ್ಕೂ ಸತ್ಯವಾದುದೇ ಎಂಬುದು ಇವರುಗಳು ಕೇಳುತ್ತಿರುವ ಪ್ರಶ್ನೆಯಾಗಿದ್ದು, ವೀಡಿಯೊ ಮತ್ತು ಫೋಟೋಗಳಲ್ಲಿ ನಮಗೆ ನಂಬಿಕೆಯಿಲ್ಲ ಎಂಬುದು ನಂಬದೇ ಇರುವವರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಡೈನೋಸರ್‌ಗಳು ಇದ್ದವು

ಡೈನೋಸರ್‌ಗಳು ಇದ್ದವು

ಡೈನೋಸರ್‌ಗಳು ಇದ್ದವು ಎಂಬುದನ್ನು ಈ ವರ್ಗದ ಜನರು ನಂಬುತ್ತಿಲ್ಲ. ಮೂನ್ ಲ್ಯಾಂಡಿಂಗ್‌ನಂತೆಯೇ ಇದೂ ಕೂಡ ಸುಳ್ಳು ಸುದ್ದಿಯಾಗಿದೆ ಎಂಬುದು ಇವರುಗಳ ಅಭಿಪ್ರಾಯವಾಗಿದೆ.

ಚಂದ್ರಲೋಕವೆಂಬ ಅದ್ಭುತವಾದ ಲೋಕ

ಚಂದ್ರಲೋಕವೆಂಬ ಅದ್ಭುತವಾದ ಲೋಕ

ಏನಿದ್ದರೂ ಚಂದ್ರಲೋಕವೆಂಬ ಅದ್ಭುತವಾದ ಲೋಕದ ಚಿತ್ರಣವನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಚಂದ್ರನಲ್ಲಿನ ಪೂರ್ಣ ದಿನ, ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯಕ್ಕೆ 29.5 ಭೂಮಿ ದಿನದಂದು ಕೊನೆಗೊಳ್ಳುತ್ತದೆ.

ಚಂದ್ರನ ಮೇಲೆ ಮಾನವ

ಚಂದ್ರನ ಮೇಲೆ ಮಾನವ

ಕಳೆದ 41 ವರ್ಷಗಳಿಂದ ಚಂದ್ರನ ಮೇಲೆ ಮಾನವ ಇದ್ದಿರುವ ಬಗ್ಗೆ ಕುರುಹುಗಳಿಲ್ಲ

ಚಂದ್ರನ ಚಲನೆ

ಚಂದ್ರನ ಚಲನೆ

ಚಂದ್ರನ ಚಲನೆ ಚಂದ್ರನು ವರ್ಷಕ್ಕೆ ಯುಎಸ್‌ನಿಂದ 3.78 ಸೆಂಮೀನಷ್ಟು ಚಲಿಸುತ್ತಾನೆ

ಮೂನ್ ಲ್ಯಾಂಡಿಂಗ್

ಮೂನ್ ಲ್ಯಾಂಡಿಂಗ್

ಮೂನ್ ಲ್ಯಾಂಡಿಂಗ್ 11 ಮೂನ್ ಲ್ಯಾಂಡಿಂಗ್ ಅನ್ನು ಅಳಿಸಿ ತಪ್ಪಾಗಿ ಮತ್ತೊಮ್ಮೆ ಬಳಸಲಾಗಿದೆ

11 ಮೂನ್ ಲ್ಯಾಂಡಿಂಗ್‌ಗಾಗಿ ಬಳಸಲಾದ ಕಂಪ್ಯೂಟರ್‌

11 ಮೂನ್ ಲ್ಯಾಂಡಿಂಗ್‌ಗಾಗಿ ಬಳಸಲಾದ ಕಂಪ್ಯೂಟರ್‌

ಅಪೊಲೊ 11 ಮೂನ್ ಲ್ಯಾಂಡಿಂಗ್‌ಗಾಗಿ ಬಳಸಲಾದ ಕಂಪ್ಯೂಟರ್‌ಗಳಿಗಿಂತ ನಿಮ್ಮ ಮೊಬೈಲ್ ಫೋನ್ ಹೆಚ್ಚಿನ ಕಂಪ್ಯೂಟಿಂಗ್ ಪವರ್ ಅನ್ನು ಹೊಂದಿದೆ.

ಚಂದ್ರನತ್ತ ಪ್ರಯಾಣ

ಚಂದ್ರನತ್ತ ಪ್ರಯಾಣ

60MPH ವೇಗದಲ್ಲಿ ಕಾರಿನಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದರೂ 6 ತಿಂಗಳಿಗಿಂತಲೂ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುತ್ತದೆ.

400 ಪಟ್ಟು ದೊಡ್ಡದು

400 ಪಟ್ಟು ದೊಡ್ಡದು

ಸೂರ್ಯನು ಚಂಸ್ರನಿಗಿಂತಲೂ 400 ಪಟ್ಟು ದೊಡ್ಡದು, ಮತ್ತು ಭೂಮಿಯಿಂದ 400 ಪಟ್ಟು ದೂರಕ್ಕಿದೆ

ಯೂರಿ ಗ್ಯಾಗ್ರೇನ್ ಪುರಸ್ಕಾರ

ಯೂರಿ ಗ್ಯಾಗ್ರೇನ್ ಪುರಸ್ಕಾರ

ಯೂರಿ ಗ್ಯಾಗ್ರೇನ್ ಪುರಸ್ಕಾರ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಅಲ್ಡ್ರೀನ್ ಚಂದ್ರನ ಮೇಲೆ ಇಳಿದಾಗ, ಅವರನ್ನು ಸೋವಿಯತ್ ಕೋಸ್ಮೋನಟ್ ಯೂರಿ ಗ್ಯಾಗ್ರೇನ್ ಪುರಸ್ಕಾರದ ಮೂಲಕ ಗೌರವಿಸಲಾಯಿತು.

ಮೊಟ್ಟೆಯಕಾರ

ಮೊಟ್ಟೆಯಕಾರ

ಚಂದ್ರನು ವೃತ್ತಾಕಾರವಾಗಿಲ್ಲ, ಆದರೆ ಮೊಟ್ಟೆಯಕಾರದಲ್ಲಿದೆ

ಪ್ಲುಟೋಗಿಂತ ದೊಡ್ಡದಾಗಿದೆ

ಪ್ಲುಟೋಗಿಂತ ದೊಡ್ಡದಾಗಿದೆ

ಪ್ಲುಟೋ ನಮ್ಮ ಚಂದ್ರನು ಪ್ಲುಟೋಗಿಂತ ದೊಡ್ಡದಾಗಿದ್ದು, ಭೂಮಿಯ 1/4 ಡಯಾಮೀಟರ್‌ಗಿಂತ ದೊಡ್ಡದಾಗಿದೆ

Most Read Articles
Best Mobiles in India

English summary
More than half of Brits think the moon landings were FAKED and two thirds don't believe dinosaurs ever existed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more