ಪ್ರಪಂಚದ ಮೊಟ್ಟ ಮೊದಲ ಟೆಕ್ ಪ್ರಿಯ ಪ್ರಧಾನಿ
ತನ್ನ ನಾಯಕತ್ವ ಶೈಲಿಯಿಂದ ವಿಖ್ಯಾತಿಯನ್ನು ಗಳಿಸಿಕೊಂಡ ವ್ಲಾಡಿಮಿರ್ ಪುಟಿನ್ ವಿಜ್ಞಾನದ ಬಗೆಗೂ ಒಲವನ್ನಿಟ್ಟುಕೊಂಡವರು. ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಅವರು ಯಾವ ರೀತಿಯಲ್ಲಿ ಸಹಾಯ ಮಾಡುತ್ತಾರೆ ಎಂಬುದನ್ನು ಕೆಲವೊಂದು ಚಿತ್ರಗಳ ಮೂಲಕ ನಾವು ನಿಮಗೆ ತಿಳಿಸಲಿದ್ದು ರಷ್ಯಾದ ಅಧ್ಯಕ್ಷರಾಗಿ ಕೂಡ ಬೇರೆ ಬೇರೆ ವಿಭಾಗಗಳಲ್ಲಿ ತಮ್ಮ ಕಲಾ ಸ್ಫೂರ್ತಿಯನ್ನು ಹೇಗೆ ಮೆರೆದಿದ್ದಾರೆ ಎಂಬುದನ್ನು ಅರಿಯೋಣ.
ಮೇ 7, 2012 ರಿಂದ ರಷ್ಯಾದ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್ ಹೇಗೆ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ನೋಡೋಣ.

#1
ಹೊಸ ಆಯುಧಗಳ ಪರಿಶೀಲನೆಯನ್ನು ವ್ಲಾಡಿಮಿರ್ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

#2
ಹೊಸ ಗನ್ ಶೂಟಿಂಗ್ ಸ್ಟಿಮ್ಯುಲೇಟರ್ ಪುಟಿನ್ ಪರಿಶೀಲಿಸುತ್ತಿರುವುದು

#3
ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿರುವ ವಿಜ್ಞಾನ ಕ್ರೀಡಾ ಶಾಲೆಗೆ ಪುಟಿನ್ ನಿಯಮಿತವಾಗಿ ಭೇಟಿ ನೀಡುತ್ತಿದ್ದು ಅಲ್ಲಿ ಕೂಡ ತರಬೇತಿಯನ್ನು ನೀಡುತ್ತಾರೆ.

#4

#5

#6

#7
ಫೈಟರ್ ಜೆಟ್ಸ್ ಹಾರಾಟ ಮತ್ತು ಎಫ್1 ಕಾರುಗಳನ್ನು ಬಿಡುವುದಲ್ಲದೆ ಪುಟಿನ್ ವಿಜ್ಞಾನಿಗಳಿಗೂ ಸಹಾಯ ಮಾಡುತ್ತಾರೆ.

#8

#9

#10

#11

#12

#13

#14

#15

#16

#17
ಪುಟಿನ್ ಇಲ್ಲೂ ಕೂಡ ಸಕ್ರಿಯರಾಗಿ ತಮ್ಮಿಂದಾಗುವ ಸಹಾಯವನ್ನು ಈ ವಿಭಾಗಕ್ಕೂ ಮಾಡುತ್ತಾರೆ.

#18

#19
ಹವಾಮಾನ ಬದಲಾವಣೆಯ ಬಗ್ಗೆ ಇತರ ನಾಯಕರುಗಳು ಭಾಷಣಗಳನ್ನು ಮಾಡಿದರೆ ಪುಟಿನ್ ಡೇಟಾ ಸಂಗ್ರಹಣೆಯಲ್ಲಿ ಸ್ವತಃ ತಾವೇ ಪಾಲ್ಗೊಳ್ಳುತ್ತಾರೆ. ಕೆಳಗಿನ ಚಿತ್ರದಲ್ಲಿ ಪುಟಿನ್ ಅವರ ಚಟುವಟಿಕೆಯನ್ನು ನಿಮಗೆ ಗಮನಿಸಬಹುದಾಗಿದೆ.

#20
ವಿಜ್ಞಾನಿಗಳೊಂದಿಗೆ ಕೂಡ ಕೈಜೋಡಿಸಿ ಪುಟಿನ್ ಪ್ರಾಣಿಗಳ ಆರೈಕೆಯನ್ನು ಮಾಡುತ್ತಿರುವುದು

#21

#22

#23
ಕ್ರೇನ್‌ಗಳೊಂದಿಗೆ ತಮ್ಮ ಮೋಟಾರೀಕೃತ ಡೆಲ್ಟಾ ಪ್ಲೇನ್‌ನೊಂದಿಗೆ ಹಾರಾಟ ನಡೆಸುವ ಪುಟಿನ್ ಅವರಿಗೆ ಮೈಗ್ರೇಶನ್ ರೂಟ್ ಅನ್ನು ಅನ್ವೇಷಿಸಲು ಸಹಾಯ ಮಾಡುತ್ತಾರೆ.

#24
ಕ್ರೇನ್‌ಗಳೊಂದಿಗೆ ತಮ್ಮ ಮೋಟಾರೀಕೃತ ಡೆಲ್ಟಾ ಪ್ಲೇನ್‌ನೊಂದಿಗೆ ಹಾರಾಟ ನಡೆಸುವ ಪುತಿನ್ ಅವರಿಗೆ ಮೈಗ್ರೇಶನ್ ರೂಟ್ ಅನ್ನು ಅನ್ವೇಷಿಸಲು ಸಹಾಯ ಮಾಡುತ್ತಾರೆ.

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್
ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

Click it and Unblock the Notifications