ಫೇಸ್‌ಬುಕ್‌ ನಿರಾಕರಿಸಿದ ಟಾಪ್‌ ಉತ್ಪನ್ನಗಳು ಯಾವುವು ಗೊತ್ತೇ?

By Suneel
|

ಫೇಸ್‌ಬುಕ್‌ ತನ್ನ ಫೇಸ್‌ಬುಕ್‌ ಆಪ್‌ ಜೊತೆಗೆ ಫೇಸ್‌ಬುಕ್‌ ಮೆಸೇಂಜರ್'ನಂತಹ ಹಲವಾರು ಪ್ರಾಡಕ್ಟ್‌ಗಳನ್ನು ಆರಂಭಿಸಿತ್ತು. ಆದರೆ ಮೆಸೇಂಜರ್‌ ಹೊರತು ಪಡಿಸಿ ಅವುಗಳಾವುವು ಸಹ ಅಸ್ತಿತ್ವ ಪಡೆಯಲಿಲ್ಲ. ನೆಟ್‌ ನ್ಯೂಟ್ರಾಲಿಟಿ, ಖಾಸಗಿ ನಿಯಮಗಳು, ಕಾನೂನು ನಿಯಮಗಳು ಹಾಗೂ ಇನ್ನಿತರ ನಿರ್ಬಧನೆಗಳಿಂದ ಫೇಸ್‌ಬುಕ್‌ನ ಹಲವು ಪ್ರಾಡಕ್ಟ್‌ಗಳು ಅಸ್ತಿತ್ವವನ್ನು ಪಡೆಯಲೇ ಇಲ್ಲ. ಅಂತಹ ಫೇಸ್‌ಬುಕ್‌ ಪ್ರಖ್ಯಾತ ಫೇಸ್‌ಬುಕ್‌ ಪ್ರಾಡಕ್ಟ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

1

1

ಪಾರ್ಸ್‌ ಎಂಬುದು ಮೊಬೈಲ್‌ ವೇದಿಕೆಯ ಅಭಿವೃದ್ದಿಯಾಗಿದ್ದು, ಪಾರ್ಸ್‌ ಅನ್ನು 2013 ರಲ್ಲಿ ಫೇಸ್‌ಬುಕ್‌ ಖರೀದಿ ಮಾಡಿತ್ತು. ಇದು ಹಲವು ಅಭಿಪ್ರಾಯಗಳಿಂದ, ಮುಖ್ಯ ಯೋಜನೆಗಳಿಂದ ಪಾರ್ಸ್‌ ಅನ್ನು ಮುಚ್ಚಿತು.

2

2

ಫೇಸ್‌ಬುಕ್‌, ಫೇಸ್‌ಬುಕ್‌ ಡೀಲ್ಸ್‌ ಎಂಬ ವೇದಿಕೆಯನ್ನು 2011 ರಲ್ಲಿ ಆರಂಭಿಸಿ ಕೇವಲ 4 ತಿಂಗಳಲ್ಲಿ ಕೊನೆಗೊಳಿಸಿತು.

3

3

ಫೇಸ್‌ಬುಕ್‌ ಗಿಫ್ಟ್, ಫೇಸ್‌ಬುಕ್‌ ಬಳಕೆದಾರರಿಗೆ ಗಿಫ್ಟ್‌ ಶಾಪಿಂಗ್ ಮಾಡಲು ಅವಕಾಶ ನೀಡಿತ್ತು. ಅಲ್ಲದೇ ಅದನ್ನು ಸ್ನೇಹಿತರಿಗೆ ಕಳುಹಿಸುವ ಫೀಚರ್ ಹೊಂದಿತ್ತು. ಈ ಫೀಚರ್‌ ಅನ್ನು 2012ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿ ಕೇವಲ ಒಂದೇ ವರ್ಷದಲ್ಲಿ ಮುಕ್ತಾಯಗೊಳಿಸಿತು.

4

4

ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಕ್ರೆಡಿಟ್‌ ಕಾರ್ಡ್ ಬಳಸಿ ಶಾಪಿಂಗ್ ಮಾಡುವ ಮತ್ತು ಫಾರ್ಮ್‌ವಿಲ್ಲೆ ಗೇಮ್‌ ಆಡುವ ಅವಕಾಶ ಕಲ್ಪಿಸಿತ್ತು. ಆದರೆ ಕ್ರೆಡಿಟ್‌ ಸಿಸ್ಟಮ್‌ ಗೊಂದಲ ಮಾಡುತ್ತಿದೆ ಎಂಬ ದೂರಿನಿಂದ "ಫೇಸ್‌ಬುಕ್‌ ಕ್ರೆಡಿಟ್‌" ಅನ್ನು ಮುಕ್ತಾಯಗೊಳಿಸಿತು.

5

5

"ಆಟೋಫಿಲ್‌ ವಿತ್‌ ಫೇಸ್‌ಬುಕ್‌" ವೇದಿಕೆ ಫೇಸ್‌ಬುಕ್‌ ಬಳಕೆದಾರರಿಗೆ ತಮ್ಮ ಕ್ರೆಡಿಟ್‌ ವಿವರಣೆಯನ್ನು ಶೇಖರಿಸುವ ಫೀಚರ್‌ ಅನ್ನು ಹೊಂದಿತ್ತು. ಇದು 2013 ರ ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗಿತ್ತು, ಆದರೆ ಅಷ್ಟೇನು ಪ್ರಖ್ಯಾತಗೊಳ್ಳದೇ ಹೋಯಿತು.

6

6

"ಫೇಸ್‌ಬುಕ್‌ ಇಂಬಾಕ್ಸ್‌" ಎಂಬ ಇಮೇಲ್ ಸೇವೆಯನ್ನು ಆರಂಭಿಸಿತ್ತು. ಆದರೆ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಯಾರು ಬಳಸದ ಕಾರಣ ಇದನ್ನು ಸಹ ಫೇಸ್‌ಬುಕ್‌ ನಿಲ್ಲಿಸಿತು.

7

7

ಫೇಸ್‌ಬುಕ್‌ FBML ಅನ್ನು ತನ್ನ ವೆಬ್‌ಸೈಟ್‌ನಲ್ಲಿ HTML ಸ್ಥಳಾಂತರಿಸಲು ತಂದಿತ್ತು. ಆದರೆ ಈ ಯೋಜನೆ ಬಹುಭೇಗ ಕೊನೆಗೊಂಡಿತು.

8

8

ಫೇಸ್‌ಬುಕ್‌ ಪ್ಲೇಸಸ್, ಫಾರ್‌ಸ್ಕ್ವೇರ್‌ಗೆ ಹೋಲಿಕೆಯಾಗಿತ್ತು. ಆದರೆ ಇದನ್ನು ವೈಯಕ್ತಿಕ ಕಾರಣಗಳಿಂದಾಗಿ ಸೆಪ್ಟಂಬರ್‌ 2011ರಂದು ಬಳಕೆದಾರರ ದೂರಿನಿಂದ ನಿಲ್ಲಿಸಿತು.

9

9

ಫೇಸ್‌ಬುಕ್‌ ಬೆಕನ್‌ ಎಂಬುದು ಫೇಸ್‌ಬುಕ್‌ ಜಾಹಿರಾತಿನ ಒಂದು ಭಾಗವಾಗಿತ್ತು. ಫೇಸ್‌ಬುಕ್‌ ಬಳಕೆದಾರರ ಡೇಟಾವನ್ನು ಜಾಹಿರಾತುದಾರರಿಗೆ ಕಳುಹಿಸುತ್ತಿತ್ತು. ಆದರೆ ಬಳಕೆದಾರರ ಖಾಸಗಿ ಮಾಹಿತಿ ಬಳಕೆಯ ಆಧಾರದಿಂದ 2009ರಲ್ಲಿ ಈ ಯೋಜನೆಯನ್ನು ಕೈಬಿಟ್ಟಿತು.

10

10

ಫೇಸ್‌ಬುಕ್ ದೊಡ್ಡ ಮಟ್ಟದಲ್ಲಿ ಆಯೋಜಿತ ಲೇಖನಗಳಿಂದ ಸಂವಾದಕ್ಕೆ ಕಾರಣವಾಯಿತು. ಇದರಿಂದ ಹಲವು ಮಾರ್ಗದರ್ಶನದಿಂದ ಯೋಜನೆಯನ್ನು ಹಿಂದಕ್ಕೆ ಪಡೆಯಿತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣುಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಫೇಸ್‌ಬುಕ್‌ ಚಟಕ್ಕೆ ಮಾನಸಿಕ ಕಾರಣವೇನು ಗೊತ್ತೇ?ಫೇಸ್‌ಬುಕ್‌ ಚಟಕ್ಕೆ ಮಾನಸಿಕ ಕಾರಣವೇನು ಗೊತ್ತೇ?

ಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿ

Best Mobiles in India

English summary
10 Facebook Products that Failed big time!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X