ದಿನನಿತ್ಯದ ಬಳಕೆಗೆ ಅಗತ್ಯವಾದ ಆಂಡ್ರಾಯ್ಡ್‌ ಆಪ್‌ಗಳು

Written By:

ಸುಮ್ನೆ ನಾನು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೇನೆ ಅಂತ ಮಾಡಿದ್ರೆ ಏನ್‌ ಪ್ರಯೋಜನ. ಅಟ್‌ ಲೀಸ್ಟ್‌ ದಿನನಿತ್ಯ ಬಳಕೆಯಲ್ಲಿ ಒಂದಷ್ಟು ಉಪಯೋಗವಾಗುವ ಆಪ್‌ಗಳು ಇದ್ರೇನೆ ಸ್ಮಾರ್ಟ್‌ಫೋನ್‌ ಬಳಕೆ ಮಾಡೋಕೆ ಚಂದ. ಅಲ್ಲದೆ ಸ್ಮಾರ್ಟ್‌ಫೋನ್‌ ಬಳಕೆದಾರರು ಇಂದು ಅಗತ್ಯವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಲು ಅತ್ಯುತ್ತಮವಾದ ಆಪ್‌ಗಳು ಸಹ ಇವೆ. ಅವುಗಳು ಸ್ಮಾರ್ಟ್‌ಫೋನ್‌ ಬಳಕೆದಾರರ ಕೆಲವು ದಿನನಿತ್ಯ ಚಟುವಟಿಕೆಗಳನ್ನು ಸುಲಭಗೊಳಿಸುವುದರಲ್ಲಿ ಸಂಶಯವಿಲ್ಲ. ಹಾಗಾದ್ರೆ ಅಂತಹ ಆಪ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Wynk (ವಿಂಕ್‌)

Wynk (ವಿಂಕ್‌)

1

ಇಂದು ಮ್ಯೂಸಿಕ್‌ ಕೇಳಲು Wynk (ವಿಂಕ್‌) ಆಪ್‌ ಬಳಸಬಹುದಾಗಿದೆ. ಎಲ್ಲಾ ರೀತಿಯ ಮ್ಯೂಸಿಕ್‌ ಅನ್ನು ಈ ಆಪ್‌ನಿಂದ ಕೇಳಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Squid (ಸ್ಕ್ವಿಡ್‌)

Squid (ಸ್ಕ್ವಿಡ್‌)

2

Squid (ಸ್ಕ್ವಿಡ್‌) , ಆಪ್‌ನಲ್ಲಿ ನೀವು ನೋಟ್‌ಬುಕ್‌ ನಲ್ಲಿ ಬರೆದಂತೆ ಯಾವುದೇ ಮಾಹಿತಿಯನ್ನು ಸುಲಭವಾಗಿ ಬರೆಯಬಹುದು. ನೀವು ಟೈಪ್‌ ಮಾಡುವ ಅವಶ್ಯಕತೆ ಇಲ್ಲ.

ಗೂಗಲ್‌ ಕ್ಯಾಲೆಂಡರ್‌

ಗೂಗಲ್‌ ಕ್ಯಾಲೆಂಡರ್‌

3

ಗೂಗಲ್‌ ಕ್ಯಾಲೆಂಡರ್‌ ನಿಮ್ಮ ವಾರದ ಅಂತ್ಯದ ಎಲ್ಲಾ ಕಾರ್ಯಕ್ರಮಗಳನ್ನು ಪ್ಲಾನ್‌ ಮಾಡಲು ಉಪಯೋಗಿಸಬಹುದಾಗಿದೆ.

ವಿಎಲ್‌ಸಿ ಪ್ಲೇಯರ್

ವಿಎಲ್‌ಸಿ ಪ್ಲೇಯರ್

4

ವಿಎಲ್‌ಸಿ ಪ್ಲೇಯರ್‌ನಲ್ಲಿ ನೀವು ಯಾವುದೇ ರೀತಿಯ ಮೀಡಿಯಾ ಫೈಲ್‌ ಅನ್ನು ಸಹ ಪ್ಲೇ ಮಾಡಲು ಸಹಾಯಕವಾಗಿದೆ. ಹಾಗೂ ಎಲ್ಲಾ ರೀತಿಯ ವೀಡಿಯೋ ಮತ್ತು ಆಡಿಯೋಗಳನ್ನು ಪ್ಲೇ ಮಾಡಲು ಸಹ ಬಳಸಬಹುದಾಗಿದೆ.
ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Ccleaner (ಸಿಕ್ಲೀನರ್)

Ccleaner (ಸಿಕ್ಲೀನರ್)

5

Ccleaner (ಸಿಕ್ಲೀನರ್), ಆಪ್‌ ನಿಮ್ಮ ಫೋನ್‌ ಅನ್ನು ಕ್ಲೀನ್ ಮಾಡಲು ಸಹಾಯಕವಾಗಿದೆ. ಇತರೆ ಕ್ಲೀನ್‌ ಆಪ್‌ನಂತೆ ಅಲ್ಲದೇ ನಿಮ್ಮ ಫೋನ್‌ನಲ್ಲಿನ ಜಂಕ್‌ ಫೈಲ್‌ಗಳನ್ನು ಕ್ಲೀನ್‌ ಮಾಡಲು ಸಹಾಯಕವಾಗಿದೆ.

DailyHunt (ಡೈಲಿಹಂಟ್)

DailyHunt (ಡೈಲಿಹಂಟ್)

6

DailyHunt (ಡೈಲಿಹಂಟ್) , ಆಪ್‌ ಇಂಗ್ಲೀಷ್‌ ಮಾತ್ರವಲ್ಲದೇ ಸ್ಥಳೀಯ ಭಾಷೆಯಲ್ಲಿಯೂ ಸಹ ನ್ಯೂಸ್‌ ಓದಲು ಉತ್ತಮವಾದ ಆಪ್‌ ಆಗಿದೆ. ಅಲ್ಲದೇ ಉತ್ತಮವಾದ ಇಬುಕ್ಸ್‌ ಅನ್ನು ಸಹ ಇದರಲ್ಲಿ ಓದಬಹುದಾಗಿದೆ.

ಗೂಗಲ್‌ ಫೋಟೋಸ್‌

ಗೂಗಲ್‌ ಫೋಟೋಸ್‌

7

ನಿಮ್ಮ ಎಲ್ಲಾ ಫೋಟೋಗಳನ್ನು ಸಂಗ್ರಹಸಿ ಇಡಲು ಗೂಗಲ್‌ ಆಪ್‌ ಸಹಾಯಕವಾಗಿದೆ. ಅಲ್ಲದೇ ಇದರಿಂದ ನಿಮ್ಮ ಎಲ್ಲಾ ಫೋಟೋಗಳನ್ನು ಸಹ ಬ್ಯಾಕಪ್‌ ಮಾಡಬಹುದಾಗಿದೆ.
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Alarmy (ಅಲಾರ್ಮಿ)

Alarmy (ಅಲಾರ್ಮಿ)

8

Alarmy (ಅಲಾರ್ಮಿ) ಆಪ್‌ ನಿಮ್ಮನ್ನು ಸರಿಯಾದ ವೇಳೆಗೆ ನಿದ್ರೆಯಿಂದ ಎಚ್ಚರಿಸಲು ಸಹಕಾರಿಯಾಗುತ್ತದೆ.

ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Nike+ Running

Nike+ Running

9

Nike+ Running ಆಪ್‌ ನೀವು ಓಡುವುದನ್ನು ಟ್ರ್ಯಾಕ್‌ ಮಾಡುತ್ತದೆ. ಇದರಿಂದ ನೀವು ಓಡುವ ಸಮಯ ಟ್ರ್ಯಾಕ್‌ ಮಾಡಿ ಗುರಿ ಮುಟ್ಟಲು ಸಹಾಯ ಮಾಡುತ್ತದೆ. ಹಾಗೆ ವೇಗವನ್ನು ಟ್ರ್ಯಾಕ್‌ ಮಾಡುತ್ತ ದಿನದಿಂದ ದಿನಕ್ಕೆ ವೇಗ ಹೇಗೆ ಹೆಚ್ಚಿದೆ ಎಂಬಿತ್ಯಾದಿ ಮಾಹಿತಿ ಟ್ರ್ಯಾಕ್‌ ಮಾಡಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಹೈಕ್‌ ಮೆಸೇಂಜರ್‌

ಹೈಕ್‌ ಮೆಸೇಂಜರ್‌

10

ಹೈಕ್‌ ಮೆಸೇಂಜರ್‌ ಗೆಳೆಯರೊಂದಿಗೆ ಸಂವಹನ ನೆಡೆಸಲು ಉತ್ತಮವಾದ ಆಪ್‌. ವಾಟ್ಸಾಪ್‌ಗಿಂತಲೂ ಸಹ ಇದು ಉತ್ತಮವಾದ ಸಂವಹನಕ್ಕೆ ಸಹಾಯ ಮಾಡುತ್ತದೆ.
ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Best apps for everyday use to Download for your Android Smartphone. Readm more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot