'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!

By Suneel
|

ಗೂಗಲ್‌ ಮತ್ತು ಆಪಲ್‌ ಎರಡು ಕಂಪನಿಗಳು ಸಹ ಪ್ರಖ್ಯಾತ ಟೆಕ್‌ ದೈತ್ಯ ಕಂಪನಿಗಳು. ಗೂಗಲ್‌ ಆಪ್‌ ಸ್ಟೋರ್‌ ಮತ್ತು ಆಪಲ್‌ ಆಪ್‌ ಸ್ಟೋರ್‌ಗಳಿಗೆ ಹಾಗೆ ಒಮ್ಮೆ ಎಂಟ್ರಿ ಕೊಟ್ರೆ ಆಪ್‌ಗಳ ವಿವಿಧ ವಿಭಾಗಗಳನ್ನು ನೋಡೇ ಸುಸ್ತು ಆಗಿಬಿಡುತ್ತದೆ. ಆಪ್‌ಸ್ಟೋರ್‌ಗಳಲ್ಲಿ ಅಸಂಖ್ಯಾತ ಆಪ್‌ಗಳಿದ್ದು ವ್ಯಕ್ತಿ ದಿನನಿತ್ಯ ಜೀವನವನ್ನು ಸುಲಭಗೊಳಿಸಿಕೊಳ್ಳಲು ಆಪ್‌ಗಳಿವೆ. ಹಾಗೆ ಆರೋಗ್ಯಕ್ಕೆ ಸಂಬಂಧಿಸಿದ ಆಪ್‌ಗಳು ಸಹ ಇವೆ.

ಅಂದಹಾಗೆ ಇಂದಿನ ಲೇಖನದಲ್ಲಿ ಜಪಾನಿಯರು ಅಭಿವೃದ್ದಿಪಡಿಸುತ್ತಿರುವ ಹೊಸ ಸ್ಮಾರ್ಟ್‌ಫೋನ್‌ ಆಪ್‌ ಬಗ್ಗೆ ನಿಮಗೆ ಪರಿಚಯಿಸುತ್ತಿದ್ದೇವೆ. ಜಪಾನೀಯರು ಅಭಿವೃದ್ದಿಪಡಿಸುತ್ತಿರುವ ಸ್ಮಾರ್ಟ್‌ಫೋನ್‌ ಆಫ್‌ ಫೋನಿನ ಕ್ಯಾಮೆರಾ ಮತ್ತು ಸೆನ್ಸಾರ್‌ ಅನ್ನು ಬಳಸಿಕೊಂಡು ನಿಖರವಾಗಿ ಮಹಿಳೆಯರ ಸ್ತನಗಳ ಗಾತ್ರವನ್ನು ಅಳತೆ ಮಾಡುತ್ತದಂತೆ. ಈ ಆಪ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಟ್ಯಾಟೂಗಳಿಂದಲೂ ಕಂಪ್ಯೂಟರ್‌,ಸ್ಮಾರ್ಟ್‌ಫೋನ್‌ ಆಪರೇಟ್‌ ಮಾಡಿ!

 ಛಿಛಿ ಸ್ಮಾರ್ಟ್‌ಫೋನ್‌ ಆಪ್‌ (ChiChi Smartphone App)

ಛಿಛಿ ಸ್ಮಾರ್ಟ್‌ಫೋನ್‌ ಆಪ್‌ (ChiChi Smartphone App)

ಜಪಾನಿಯರು ಅಭಿವೃದ್ದಿ ಪಡಿಸುತ್ತಿರುವ ವಿಲಕ್ಷಣವಾದ 'ಛಿಛಿ ಸ್ಮಾರ್ಟ್‌ಫೋನ್‌ ಆಪ್‌ (ChiChi Smartphone App)' ಮಹಿಳೆಯರ ಸ್ತನಗಳ ಗಾತ್ರ ಮತ್ತು ಒಳರವಿಕೆ(bra) ಸೈಜ್ ಹೇಳಲು, ಆಪ್‌ ಸ್ಮಾರ್ಟ್‌ಫೋನ್‌ ಬಳಸುತ್ತದಂತೆ.

ಛಿಛಿ ಸ್ಮಾರ್ಟ್‌ಫೋನ್‌ ಆಪ್‌

ಛಿಛಿ ಸ್ಮಾರ್ಟ್‌ಫೋನ್‌ ಆಪ್‌

'ಛಿಛಿ ಸ್ಮಾರ್ಟ್‌ಫೋನ್‌ ಆಪ್‌' ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಸೆನ್ಸಾರ್‌ ಅನ್ನು ಬಳಸಿಕೊಂಡು ಮಹಿಳೆಯರ ಸ್ತನಗಳ ಗಾತ್ರ ಕಂಡುಹಿಡಿಯುತ್ತದೆ.

ಛಿಛಿ ಸ್ಮಾರ್ಟ್‌ಫೋನ್‌ ಆಪ್‌ ಅಭಿವೃದ್ದಿಗೆ ಕಾರಣ

ಛಿಛಿ ಸ್ಮಾರ್ಟ್‌ಫೋನ್‌ ಆಪ್‌ ಅಭಿವೃದ್ದಿಗೆ ಕಾರಣ

ಅಂದಹಾಗೆ ' ಛಿಛಿ ಸ್ಮಾರ್ಟ್‌ಫೋನ್‌ ಆಪ್‌' ಅಭಿವೃದ್ದಿಗಾರರು ಈ ಆಪ್‌ ಅನ್ನು ಸ್ವಯಂ ಮಾದರಿಯಿಂದ " ಆರೋಗ್ಯ ಸುರಕ್ಷೆ" ಆಪ್‌ ಆಗಿ ಅಭಿವೃದ್ದಿ ಪಡಿಸುತ್ತಿದ್ದು, ಆಪ್‌ ಅಭಿವೃದ್ದಿಗೆ ಕಾರಣ ಪ್ರಪಂಚದಾದ್ಯಂತ ಶೇಕಡ 80 ರಷ್ಟು ಮಹಿಳೆಯರು ಸರಿಯಾದ ಅಳತೆಯ ಒಳರವಿಕೆ (bra) ಅನ್ನು ಧರಿಸುವುದಿಲ್ಲ ಆದ್ದರಿಂದ ಈ ಆಪ್‌ ಸಹಾಯಕವಾಗಲಿದೆ ಎನ್ನಲಾಗಿದೆ. ಆಪ್‌ ಅನ್ನು ಪರೀಕ್ಷೆ ನಡೆಸುತ್ತಿದ್ದು, ಮುಂದಿನ ವರ್ಷದಲ್ಲಿ ಲಾಂಚ್‌ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

 ಛಿಛಿ ಆಪ್‌ ತಾಂತ್ರಿಕ ವೈಶಿಷ್ಟಗಳು

ಛಿಛಿ ಆಪ್‌ ತಾಂತ್ರಿಕ ವೈಶಿಷ್ಟಗಳು

ವಿಶೇಷವಾಗಿ ಛಿಛಿ ಸ್ಮಾರ್ಟ್‌ಫೋನ್‌ ಆಪ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಪ್ ಹೇಗೆ ಮಹಿಳೆಯರ ಸ್ತನಗಳನ್ನು ಅಳತೆ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಆಪ್‌ ಟೆಸ್ಟ್ ಮಾಡಿದ ಮಹಿಳೆಯರು ಇತರೆ ಫೀಚರ್‌ಗಳನ್ನು ನೀಡುವಂತೆ ಕೇಳಿದ್ದು, ಆ ಫೀಚರ್‌ಗಳನ್ನು ನೀಡಿದ ನಂತರ ಸರಿಯಾದ ಒಳರವಿಕೆ ಪತ್ತೆಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರಂತೆ.
ಆಪಲ್‌ ಆಪ್‌ ಸ್ಟೋರ್‌ಗೆ ಛಿಛಿ ಆಪ್‌ ಬರಲಿದೆ.
ವೆಬ್‌ಸೈಟ್‌ ವಿಳಾಸ : http://chichi.pink/

ಸ್ತ್ರೀವಾದಿ ಗುಂಪು

ಸ್ತ್ರೀವಾದಿ ಗುಂಪು

ಜಪಾನಿನ 'ಸ್ತ್ರೀವಾದಿ ಗುಂಪು', ' ಛಿಛಿ ಸ್ಮಾರ್ಟ್‌ಫೋನ್‌ ಆಪ್‌' ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದು, " ಪುರುಷರು ವಿನ್ಯಾಸಗೊಳಿಸಿದ ಈ ಆಪ್‌, ಅಗತ್ಯವಿಲ್ಲದಿದ್ದರೂ ಪಾವತಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಸ್ತ್ರೀವಾದಿ ಗುಂಪು ಹೇಳಿದ್ದೇನು?

ಸ್ತ್ರೀವಾದಿ ಗುಂಪು ಹೇಳಿದ್ದೇನು?

"ಮಹಿಳೆಯರು ಸಹಜವಾಗಿಯೇ ಒಂದು ಒಳರವಿಕೆ(bra) ಸರಿಯಾದ ಅಳತೆ, ಅಳತೆ ಅಲ್ಲ ಎಂಬುದನ್ನು ಹೇಳಬಲ್ಲರು. ಆದ್ದರಿಂದಲೇ ವೈದ್ಯರಿಂದ ಪ್ರಪಂಚದಾದ್ಯಂತ ಯಾವುದೇ ರೀತಿಯಲ್ಲಿ ಮಹಿಳೆಯರು ಸ್ತನಬಂಧ ಗಾತ್ರಗಳಿಂದ ಬೇಸತ್ತ, ತುರಿಕೆ ಮತ್ತು ಅಸ್ವಸ್ಥತೆ'ಯಿಂದ ಬಳಲಿದ ಬಗೆಗಿನ ದೂರಿನ ವರದಿಯನ್ನು ನೋಡಲು ಸಾಧ್ಯವಾಗಿಲ್ಲ" ಎಂದು ಸ್ತ್ರೀವಾದಿ ಗುಂಪು ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಹೊಸ ಮೊಬೈಲ್‌ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿಹೊಸ ಮೊಬೈಲ್‌ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿ

ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Makers of the ChiChi smartphone app say it uses the phone's camera and sensor to accurately measure a woman's bust

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X