Subscribe to Gizbot

ಫೇಸ್‌ಬುಕ್ ನಿಂದ ಸುಸೈಡ್ ತಡೆಗೆ ಹೊಸ ಕ್ರಮ.!!

Written By:

ಇಂದಿನ ದಿನದಲ್ಲಿ ಯುವ ಜನತೆ ಕಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಫೇಸ್‌ಬುಕ್ ತನ್ನ ಬಳಕೆದಾರಿಗೆ ಈ ಕುರಿತು ಅರಿವು ಮೂಡಿಸಲು ಮತ್ತು ಆತ್ಮಹತ್ಯೆಯಂತಕ ಕೃತ್ಯಗಳನ್ನು ತಡೆಯಲು ಫೇಸ್‌ಬುಕ್ ಲೈವ್ ಮತ್ತು ಮೆಸೆಂಜರ್‌ಗಳಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಫೇಸ್‌ಬುಕ್ ನಿಂದ ಸುಸೈಡ್ ತಡೆಗೆ ಹೊಸ ಕ್ರಮ.!!

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಫೇಸ್‌ಬುಕ್ ಸುಸೈಡ್ ತಡೆಗೆ ಪೋಸ್ಟ್‌ವೊಂದನ್ನು ಹಾಕಲು ಮುಂದಾಗಿದೆ. ಫೇಸ್‌ಬುಕ್ ಲೈವ್‌ ಮತ್ತು ಫೇಸ್‌ಬುಕ್ ಮೆಸೇಂಜರ್ ನಲ್ಲಿ ಸುಸೈಡ್ ಕಡೆಗೆ ವಾಲದಂತೆ ತಡೆಯಲು ಪೋಸ್ಟ್ ಹಾಕಲು ಮುಂದಾಗಿದೆ.

ಇದೇ ಜನವರಿಯಲ್ಲಿ 14 ವರ್ಷದ ಬಾಲಕನೊರ್ವ ಪ್ರೋರಿಡಾದಲ್ಲಿ ಫೇಸ್‌ಬುಕ್ ಲೈಟ್ ಬ್ರಾಡ್‌ಕಾಸ್ಟ್ ಮಾಡುತ್ತಲೇ ಆತ್ಮಹತ್ಯಗೆ ಶರಣಾದ ಹಿನ್ನಲೆಯಲ್ಲಿ ಫೇಸ್‌ಬುಕ್ ಈ ರೀತಿ ಸುಸೈಡ್ ತಡೆಗೆ ಪೋಸ್ಟ್‌ವೊಂದನ್ನು ಹಾಕುವ ವ್ಯವಸ್ಥೆಯನ್ನು ಮಾಡಲಿದೆ.

ಫೇಸ್‌ಬುಕ್ ನಿಂದ ಸುಸೈಡ್ ತಡೆಗೆ ಹೊಸ ಕ್ರಮ.!!

ಓದಿರಿ: ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು: ಇಲ್ಲಿದೇ ನೋಡಿ ಫುಲ್ ಡಿಟೈಲ್ಸ್..!

ಇದಕ್ಕಾಗಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಸೇವೆಯನ್ನು ಬಳಸಿಕೊಳ್ಳುತ್ತಿರುವ ಫೇಸ್‌ಬುಕ್ ವಿಡಿಯೋ ಸ್ಟೀರ್ಮ್ ಮತ್ತು ಫೇಸ್‌ಬುಕ್ ಮೆಸೆಂಜರ್ ನಲ್ಲಿ ಸುಸೈಡ್ ಕಡೆಗೆ ವಾಲುತ್ತಿರುವವರನ್ನು ತಡೆಯಲು ಇದು ಸಹಾಯಕವಾಗಲಿದೆ. ಅಮೇರಿಕಾದಲ್ಲಿ ಹೆಚ್ಚಾಗುತ್ತಿರು ಆತ್ಮಹತ್ಯೆಗಳನ್ನು ತಡೆಯಲು ಇದು ನೆರವಾಗಲಿದೆ.

 

Read more about:
English summary
Facebook plans to use artificial intelligence and update its tools and services to help prevent suicides among its users. to know more visit kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot