ಗೂಗಲ್ ಅಸಿಸ್ಟೆಂಟ್ ವಾಯ್ಸ್ ಅನ್ನು ಬದಲಾಯಿಸುವುದು ಹೇಗೆ..?

By Lekhaka
|

ಗೂಗಲ್ ಅಸಿಸ್ಟೆಂಟ್ ಇಂದು 500 ಮಿಲಿಯನ್ ಡಿವೈಸ್ ಗಳಲ್ಲಿ ಬಳಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಾಯ್ಸ್ ಅಸಿಸ್ಟೆಂಟ್ ಗಳಿಗೂ ಇದು ಸೆಡ್ಡು ಹೊಡೆಯುತ್ತಿದೆ. ಟ್ಯಾಬ್ಲೆಟ್, ಸ್ಮಾರ್ಟ್ ಫೋನ್, ಸ್ಮಾರ್ಟ್ ಸ್ಪೀಕರ್ ಮತ್ತು ಐಫೋನ್ ಗಳಲ್ಲಿಯೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಗೂಗಲ್ ಅಸಿಸ್ಟೆಂಟ್ ವಾಯ್ಸ್ (ದನಿ)ಯನ್ನು ನೀವು ಬದಲಾಯಿಸಿಕೊಳ್ಳಬಹುದಾಗಿದೆ.

ಗೂಗಲ್  ಅಸಿಸ್ಟೆಂಟ್ ವಾಯ್ಸ್ ಅನ್ನು ಬದಲಾಯಿಸುವುದು ಹೇಗೆ..?

ಹೌದು..! ಗೂಗಲ್ ನಿಮಗೆ ಗೂಗಲ್ ಅಸಿಸ್ಟೆಂಟ್ ವಾಯ್ಸ್ ಅನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಇದರ ಮೂಲಕ ನೀವು ಗೂಗಲ್ ಅಸಿಸ್ಟೆಂಟ್ ದನಿಯನ್ನು ಬದಲಾಯಿಸಿಕೊಂಡು ನಿಮಗೆ ಮೆಚ್ಚುಗೆಯಾದ ದನಿಯನ್ನು ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ಮುಂದಿನಂತೆ ಮಾಡಿ.

ಆಂಡ್ರಾಯ್ಡ್:

ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲಟ್ ನಲ್ಲಿ ಗೂಗಲ್ ಅಸಿಸ್ಟೆಂಟ್ ದನಿಯನ್ನ ಬದಲಾಯಿಸಲು ಈ ರಿತಿಯಾಗಿ ಮಾಡಿ

1) ಹೋಮ್ ಬಟನ್ ಲಾಂಗ್ ಪ್ರೆಸ್ ಮಾಡಿ ಗೂಗಲ್ ಅಸಿಸ್ಟೆಂಟ್ ಲಾಂಚ್ ಮಾಡಿ.

2) ನಂತರ ಗೂಗಲ್ ಅಸಿಸ್ಟೆಂಟ್ ಎಕ್ಸ್ ಪ್ಲೋರ್ ಪ್ಯಾನಲ್ ಅನ್ನು ತೆರೆದುಕೊಳ್ಳಿ.

3) ನಂತರದಲ್ಲಿ ಮೂರು ಡಾಟ್ ಇರುವು ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ.

4) ನಂತರದಲ್ಲಿ ಫಾರ್ ಫಾರ್ಮೆನ್ಸ್ ಗೆ ಹೋಗಿ

5) ಅದರಲ್ಲಿ ಅಸಿಸ್ಟೆಂಟ್ ವಾಯ್ಸ್ ಮೇಲೆ ಕ್ಲಿಕ್ ಮಾಡಿ.

6) ಬೇಕಾದ ವಾಯ್ಸ್ ಆಯ್ಕೆ ಮಾಡಿಕೊಳ್ಳಿ.

7) ಅಲ್ಲದೇ ವಾಯ್ಸ್ ಪ್ರಿವ್ಯೂವನ್ನು ನೋಡಿ, ಬೇಕಾದನ್ನು ಆಯ್ಕೆ ಮಾಡಿ.

8) ಎಕ್ಸಿಟ್ ಆಗಿ, ನಿಮಗೆ ಬೇಕಾದ ವಾಯ್ಸ್ ಸೆಲೆಕ್ಟ್ ಆಗಿರುತ್ತದೆ.

ಸ್ಪೀಕರ್

1) ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಹೋಮ್ ಆಪ್ ಅನ್ನು ತೆರೆಯಿರಿ

2) ಮೇಲಿರುವ ಲೈನ್ ಮೇಲೆ ಕ್ಲಿಕ್ ಮಾಡಿ, ಮೆನು ಒಪನ್ ಮಾಡಿ.

3) ಅದರಲ್ಲಿ ಮೋರ್ ಸೆಟ್ಟಿಂಗ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

4) ವಾಯ್ಸ್ ಅಸಿಸ್ಟೆಂಟ್ ವಾಯ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.

5) ನಿಮಗೆ ಬೇಕಾದ ಬಾಯ್ಸ್ ಸೆಲೆಕ್ಟ್ ಮಾಡಿಕೊಳ್ಳಿ.

6) ಎಕ್ಸಿಟ್ ಆಗಿ, ನಿಮಗೆ ಬೇಕಾದ ವಾಯ್ಸ್ ಸೆಲೆಕ್ಟ್ ಆಗಿರುತ್ತದೆ.


ಐ ಫೋನ್:

1) ಮೊದಲಿಗೆ ನಿಮ್ಮ ಐಪೋನ್ ಅಥವಾ ಐಪ್ಯಾಡ್ ನಲ್ಲಿ ಗೂಗಲ್ ಅಸ್ಟಿಂಟೆಟ್ ಆಪ್ ಅನ್ನು ತೆರೆಯಬೇಕಾಗಿದೆ.

2) ನಂತರದಲ್ಲಿ ಮೂರು ಡಾಟ್ ಇರುವು ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ.

3) ಫಾರ್ ಫಾರ್ಮೆನ್ಸ್ ಗೆ ಹೋಗಿ

4) ಅದರಲ್ಲಿ ಅಸಿಸ್ಟೆಂಟ್ ವಾಯ್ಸ್ ಮೇಲೆ ಕ್ಲಿಕ್ ಮಾಡಿ.

5) ಬೇಕಾದ ವಾಯ್ಸ್ ಆಯ್ಕೆ ಮಾಡಿಕೊಳ್ಳಿ.

6) ನಿಮಗೆ ಬೇಕಾದ ವಾಯ್ಸ್ ಸೆಲೆಕ್ಟ್ ಆಗಿರುತ್ತದೆ.

ಸ್ಪೀಕರ್

1) ನಿಮ್ಮ ಐಫೋನಿನಲ್ಲಿ ಅಥವಾ ಐಪ್ಯಾಡಿನಲ್ಲಿ ಗೂಗಲ್ ಹೋಮ್ ಆಪ್ ಅನ್ನು ತೆರೆಯಿರಿ

2) ಮೇಲಿರುವ ಲೈನ್ ಮೇಲೆ ಕ್ಲಿಕ್ ಮಾಡಿ, ಮೆನು ಒಪನ್ ಮಾಡಿ.

3) ಅದರಲ್ಲಿ ಮೋರ್ ಸೆಟ್ಟಿಂಗ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

4) ವಾಯ್ಸ್ ಅಸಿಸ್ಟೆಂಟ್ ವಾಯ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.

5) ನಿಮಗೆ ಬೇಕಾದ ಬಾಯ್ಸ್ ಸೆಲೆಕ್ಟ್ ಮಾಡಿಕೊಳ್ಳಿ.

6) ಎಕ್ಸಿಟ್ ಆಗಿ, ನಿಮಗೆ ಬೇಕಾದ ವಾಯ್ಸ್ ಸೆಲೆಕ್ಟ್ ಆಗಿರುತ್ತದೆ.

Best Mobiles in India

English summary
Google Assistant is currently available on 500 million+ devices, which includes Android, iOS phones, Speakers, TV etc. Here's how you can change voices for Google Assistant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X