Subscribe to Gizbot

ನಕಲಿ ಫೇಸ್ ಬುಕ್- ವಾಟ್ಸ್ ಆಪ್ ಮಾತುಕತೆ ಸೃಷ್ಟಿಸುವುದು ಹೇಗೆ..?

Posted By: -

 ಇಂದಿನ ದಿನದಲ್ಲಿ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಳ್ಳುತ್ತಿವೆ, ಹಾಗಾಗಿ ಫೇಸ್ ಬುಕ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ನಾವು ಚಾಟ್ ಮಾಡಿದ ಮಾದರಿಯಲ್ಲಿಯೇ ಫೇಸ್ ಆಗಿ ಅದನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ..? ನೀವು ಅದನ್ನು ಮಾಡಬೇಕಾ..? ಇಲ್ಲಿದೆ ವಿವರಣೆ.

 ನಕಲಿ ಫೇಸ್ ಬುಕ್- ವಾಟ್ಸ್ಆಪ್ ಮಾತುಕತೆ ಸೃಷ್ಟಿಸುವುದು ಹೇಗೆ..?

ಫೇಸ್ ಬುಕ್ ನಕಲಿ ಮಾತುಕತೆ:

ಹಂತ 01: ಮೊದಲಿಗೆ Yazzy ಆಪ್ ಅನ್ನು ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಿ.

ಹಂತ 02: ನಂತರ ಅದರಲ್ಲಿ ಫೇಸ್ ಬುಕ್ ಮೆಸೆಂಜರ್ ಓಪನ್ ಮಾಡಿ, ಮಾಡಿದ ಮೇಲೆ, ಮೈನ್ ಸೆಲೆಕ್ಷನ್ ನಲ್ಲಿ ನೀವು ಯಾವ ವ್ಯಕ್ತಿಯೊಂದಿಗೆ ಚಾಟ್ ಮಾಡಬೇಕು ಅವರ ಹೆಸರನ್ನು ದಾಖಲಿಸಿ. ಅಲ್ಲದೇ ಇಮೇಜ್ ಅನ್ನು ಬದಲಾವಣೆ ಮಾಡಿ.

ಹಂತ 03: ನಂತರ ನಿಮಗೆ ಬೇಕಾದ ಟೆಕ್ಸಟ್ ಅನ್ನು ಟೈಪ್ ಮಾಡಿಕೊಳ್ಳಿ.

ಹಂತ 04: ಇದಾದ ಮೇಲೆ ಎರಡನೇ ವ್ಯಕ್ತಿಯ ಹೆಸರನ್ನು ನಂತರದ ಕಾಲಂನಲ್ಲಿ ಟೈಪ್ ಮಾಡಿ.

ಹಂತ 05: ಅಲ್ಲದೇ ನೀವು ಬ್ಯಾಟರಿ ಲೋ, ಸಿಗ್ನಲ್  ಸೇರಿದಂತೆ ಎಲ್ಲಾವುಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ನೀಡಲಾಗಿದೆ

ಹಂತ 06:
ಇದಾದ ಮೇಲೆ ಇಮೇಜ್ ಮೇಲೆ ಕ್ಲಿಕ್ ಮಾಡಿ, ಸೇವ್ ಮಾಡಿಕೊಂಡು ಶೇರ್ ಮಾಡಿ ಎಂಜಾಯ್ ಮಾಡಿ.

How to view all photos, pages, comments and posts you liked on Facebook (KANNADA)
 ನಕಲಿ ಫೇಸ್ ಬುಕ್- ವಾಟ್ಸ್ಆಪ್ ಮಾತುಕತೆ ಸೃಷ್ಟಿಸುವುದು ಹೇಗೆ..?

ವಾಟ್ಸ್ಆಪ್ ನಕಲಿ ಮಾತುಕತೆ:

ಹಂತ 01: ಮೊದಲಿಗೆ Yazzy ಆಪ್ ಅನ್ನು ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಿ.

ಹಂತ 02: ನಂತರ ಅದರಲ್ಲಿ ವಾಟ್ಸ್ ಆಪ್ ಮೆಸೆಂಜರ್ ಓಪನ್ ಮಾಡಿ, ಮಾಡಿದ ಮೇಲೆ, ಮೈನ್ ಸೆಲೆಕ್ಷನ್ ನಲ್ಲಿ ನೀವು ಯಾವ ವ್ಯಕ್ತಿಯೊಂದಿಗೆ ಚಾಟ್ ಮಾಡಬೇಕು ಅವರ ಹೆಸರನ್ನು ದಾಖಲಿಸಿ. ಅಲ್ಲದೇ ಇಮೇಜ್ ಅನ್ನು ಬದಲಾವಣೆ ಮಾಡಿ.

ಹಂತ 03: ನಂತರ ಅಲ್ಲಿರುವ ಆರೆಂಜ್ ಸರ್ಕಲ್ ನಲ್ಲಿ ನಿಮಗೆ ಬೇಕಾದ ಮಾಹಿತಿ ಸೆಲೆಕ್ಟ್ ಮಾಡಿಕೊಳ್ಳಿ, ರಿಸಿವ್ಡ್ ಮೇಸೆಜ್, ಸೆಂಟ್ ಮೇಸೆಜ್, ರಿಸಿವರ್ಡ್ ಇಮೇಜ್ ಸೆಂಟ್ ಇಮೇಜ್.

ಹಂತ 04: ಅಲ್ಲದೇ ಫೇಕ್ ಡೇಟ್ ಮತ್ತು ಟೈಮ್ ನಿರ್ಧರಿಸಿಕೊಳ್ಳಿ,

ಹಂತ 05: ಅಲ್ಲದೇ ನೀವು ಬ್ಯಾಟರಿ ಲೋ, ಸಿಗ್ನಲ್  ಸೇರಿದಂತೆ ಎಲ್ಲಾವುಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ನೀಡಲಾಗಿದೆ

ಹಂತ 06: ಇದಾದ ಮೇಲೆ ಇಮೇಜ್ ಮೇಲೆ ಕ್ಲಿಕ್ ಮಾಡಿ, ಸೇವ್ ಮಾಡಿಕೊಂಡು ಶೇರ್ ಮಾಡಿ ಎಂಜಾಯ್ ಮಾಡಿ.

English summary
Here's a trick to create Fake WhatsApp and Facebook Conversations. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot