ಹೈಕ್ ಸ್ಟೀಕರ್: ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಪ್ಯಾಕ್

Written By: Lekhaka

ಭಾರತದ ಮೊದಲ ಮೇಸೆಜಿಂಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಹೈಕ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸ್ಟೀಕರ್ ಗಳನ್ನು ಬಿಡುಗಡೆ ಮಾಡಿದ್ದು, 500 ಕಾಲೇಜ್ ಗಳ ಮೂಲಕ ಸ್ಟೀಕರ್ ಗಳನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ.

ಹೈಕ್ ಸ್ಟೀಕರ್: ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಪ್ಯಾಕ್

ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಈ ಸ್ಟೀಕರ್ ಗಳನ್ನು ಡೌನ್ ಲೋಡಿಗೆ ಲಭ್ಯವಿದ್ದು, ಹೈಕ್ ಸ್ಟಿಕರ್ ಶಾಪ್ ನಲ್ಲಿ ದೊರೆಯಲಿದೆ. ಈ ಸ್ಟೀಕರ್ ಗಳನ್ನು ತಯಾರಿಸಲು ದೇಶ 18 ವಿವಿಧ ನಗರಗಳ ಕಾಲೇಜು ವಿದ್ಯಾರ್ಥಿಗಳ ಹಾವ ಭಾವಗಳನ್ನು ಗುರುತಿಸಿ ನಿರ್ಮಿಸಲಾಗಿದೆ.

ಹೈಕ್ ಸ್ಟೀಕರ್: ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಪ್ಯಾಕ್

ಇದಲ್ಲದೇ ಪ್ರತಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮದೇ ಕಾಲೇಜಿನ ಸ್ಟೀಕರ್ ಗಳನ್ನು ತಯಾರಿಸಿಕೊಡುವ ಆಲೋಚನೆಯೂ ಹೈಕ್ ತಂಡಕ್ಕೆ ಇದೆ ಎನ್ನಲಾಗಿದೆ. ಈ ಮೂಲಕ 18-21 ವರ್ಷದ ವಯಸ್ಸಿನ ಅಂತರದ ಯುವ ಸಮುಹವನ್ನು ಆಕರ್ಷಿಸಲು ಮುಂದಾಗಿದೆ.

ಪ್ರತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸು ದಿನ ನಿತ್ಯದ ಸ್ಲಾಂಗ್ ಮತ್ತು ಕಾಮನ್ ಪದಗಳ ಸ್ಟೀಕರ್ ಅನ್ನು ಮಾಡಿದ್ದು, ಇವುಗಳನ್ನು ಬಳಸಿಕೊಳ್ಳಲು ವಿಧ್ಯಾರ್ಥಿಗಳು ಮುಗಿಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ತಿಳಿದಿರಲೇ ಬೇಕಾದ ನಂಬರ್ ಇದು..!!

ಇದಲ್ಲದೇ ಮೆಸೇಜ್ ಟೈಪ್ ಮಾಡುತ್ತಲೇ ಟೆಕ್ಸಟ್ ಬದಲು ಸ್ಟೀಕರ್ ಹುಡುಕಿ ಅದನ್ನು ಕಳುಹಿಸುವ ಅವಕಾಶವು ಹೈಕ್ ನಲ್ಲಿ ನೀಡಲಾಗಿದೆ. ಇದು ಸಹ ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

Read more about:
English summary
Hike Messenger, India's first messaging app, today announced the launch of its personalized stickers for over 500 colleges across India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot