ಇಂಟರ್ನೆಟ್ ಇಲ್ಲದೇ ಮೇಸೆಜ್ ಮಾಡುವ ಹೈಕ್ ಹೊಸ ಆಪ್: ಮಾರುಕಟ್ಟೆಯಲ್ಲೇ ಹೊಸ ಕ್ರಾಂತಿ

Written By:

ಮೊಬೈಲ್ ಡೇಟಾ ಇಲ್ಲದೇ ಮೇಸೆಜ್ ಕಳುಹಿಸುವಂತೆ ಆಪ್ ವೊಂದನ್ನು ಇನ್ಸ್ಂಟ್ ಮೇಸೆಂಜಿಗ್ ಆಪ್ ಹೈಕ್ ಲಾಂಚ್ ಮಾಡಿದೆ. ಇದಕ್ಕೆ ಟೋಟಲ್ ಎಂದು ನಾಮಕರಣವನ್ನು ಮಾಡಿದೆ ಎನ್ನಲಾಗಿದೆ. ಈ ಆಪ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲಿದ್ದು, ಇದರಲ್ಲಿ ಬಳಕೆದಾರರು ಇಂಟರ್ನೆಟ್ ಕನೆಷನ್ ಇಲ್ಲದೇ ಹಲವು ಸೇವೆಯನ್ನು ಪಡೆಯಬಹುದಾಗಿದೆ.

ಇಂಟರ್ನೆಟ್ ಇಲ್ಲದೇ ಮೇಸೆಜ್ ಮಾಡುವ ಹೈಕ್ ಹೊಸ ಆಪ್: ಮಾರುಕಟ್ಟೆಯಲ್ಲೇ ಹೊಸ ಕ್ರಾಂತಿ

ಮುಂಬರುವ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಪ್ರೀಲೋಡ್ ಆಗಿ ದೊರೆಯಲಿದೆ ಎನ್ನಲಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಇಂಟರ್‌ನೆಟ್ ಇಲ್ಲದೇ ನ್ಯೂಸ್ ಓಡಬಹುದಾಗಿದೆ. ಮೇಸೆಜ್ ಗಳನ್ನು ಕಳುಹಿಸಬಹುದಾಗಿದೆ. ಅಲ್ಲದೇ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಹೈಕ್ ಈ ಆಪ್ ನಲ್ಲಿ ಮಾಡಿಕೊಟ್ಟಿದೆ ಎನ್ನಲಾಗಿದೆ.

ಓದಿರಿ: ರೂ.10,999ಕ್ಕೆ ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್ ಲಾಂಚ್: ಬುಕ್ಕಿಂಗ್ ಮಾಡಿದವರಿಗೆ ಮಾತ್ರ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಂಡ್ ಟು ಎಂಡ್ ಸೇವೆ

ಎಂಡ್ ಟು ಎಂಡ್ ಸೇವೆ

ಫೋನ್‌ ನಂಬರ್ ನೀಡಿ ಈ ಆಪ್ ನೊಂದಿಗೆ ಲೀಕ್ ಆಗಬೇಕಾಗಿದೆ. ಎಂಡ್ ಟು ಎಂಡ್ ಸೇವೆಯನ್ನು ಈ ಆಪ್ ನೀಡಲಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಅನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ಹೈಕ್ ವ್ಯಾಲೆಟ್ ಮೂಲಕ ಹಣವನ್ನು ಸ್ವೀಕರಿಸಬಹುದಾಗಿದೆ. ಕ್ರಿಕೆಟ್ ಸ್ಕೋರ್ ಗಳನ್ನು ನೋಡಲು ಬಹುದಾಗಿದೆ.

How to save WhatsApp Status other than taking screenshots!! Kannada
ಹೈಕ್ ಪ್ಲಾನ್‌

ಹೈಕ್ ಪ್ಲಾನ್‌

ಇದಕ್ಕಾಗಿಯೇ ಹೈಕ್ ಬೇರೆ ಮಾದರಿಯ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಈ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಬಳಕೆದಾರರು ರೂ.1 ರಿಂದ ಆರಂಭವಾಗುವ ದರವನ್ನು ನೀಡಬೇಕಾಗಿದೆ. ಕಾರಣ ಈ ಆಪ್ ಅನ್ನು ಮೊಬೈಲ್ ಡೇಟಾ ಇಲ್ಲದೆಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೊಸ ಮಾದರಿಯ ಕ್ರಾಂತಿ

ಹೊಸ ಮಾದರಿಯ ಕ್ರಾಂತಿ

ಡೇಟಾ ಇಲ್ಲದೇ ದೇಶದಲ್ಲಿ ಹೊಸ ಮಾದರಿಯ ಕ್ರಾಂತಿಯನ್ನು ಮಾಡಲು ಹೈಕ್ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಹಲವು ಆಪ್ ಗಳು ಮಾರುಕಟ್ಟೆಗೆ ಇದೇ ಮಾದರಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Hike Total Lets You Send Messages, Read News Without an Internet Connection. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot