ಗೂಗಲ್ ಸ್ಮಾರ್ಟ್ ರಿಪ್ಲೇಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ..!

By Precilla Dias
|

ಮಾರುಕಟ್ಟೆಗೆ ಗೂಗಲ್ ಹೊಸ ಸೇವೆಯನ್ನು ಪರಿಚಯಿಸಿದ್ದು, ಇದೇ ಗೂಗಲ್ ರಿಪ್ಲೇ. ಈಗಾಗಲೇ ಹೆಚ್ಚಿನ ಖ್ಯಾತಿಯನ್ನು ಗೂಗಲ್ ರಿಪ್ಲೇ ಪಡೆದುಕೊಂಡಿದೆ. ನೀವು ಬಳಕೆ ಮಾಡಿಕೊಳ್ಳುತ್ತಿರುವ ಹಲವು ಆಪ್ ಗಳಲ್ಲಿ ಈ ಸೇವೆಯನ್ನು ನೀವು ಉಪಯೋಗಿಸಿಕೊಳ್ಳಬಹುದಾಗಿದೆ.

ಗೂಗಲ್ ಸ್ಮಾರ್ಟ್ ರಿಪ್ಲೇಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ..!

ಈ ರಿಪ್ಲೇ ನೀಡುವ ಕಾರ್ಯಕ್ಕಾಗಿ ಗೂಗಲ್ ಕೃತಕ ಬುದ್ದಿ ಮತ್ತೆಯನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದ್ದು, ಇದರಿಂದಾಗಿ ನಿಮ್ಮ ರಿಪ್ಲೇ ಮಾಡುವ ಕಾರ್ಯವು ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ.

ಇಂದಿನ ದಿನದಲ್ಲಿ ಮೇಸೆಂಜಿಗ್ ಆಪ್ ಗಳ ಬಳಕೆಯೂ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಸ್ಮಾರ್ಟ್ ರಿಪ್ಲೇ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದನ್ನು ಸದ್ಯ ಗೂಗಲ್ ಆಪ್ ಗಳಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಬೇರೆ ಆಪ್ ಗಳಲ್ಲಿ ಇದನ್ನು ಬಳಸಿಕೊಳ್ಳಲು ನಿರ್ಭಂದ ಹೇರಲಾಗಿದೆ.

ಓದಿರಿ: ಸೆಕೆಂಡ್ ಹಾಂಡ್ ಬೈಕ್-ಕಾರು ಖರೀದಿಸುವ ಮುನ್ನ ಅದರ ಜಾತಕ ತಿಳಿಸುವ ಆಪ್..!

ಸದ್ಯಈ ರಿಪ್ಲೇ ಸೇವೆಯನ್ನು ಜಿಮೇಲ್ ಮತ್ತು ಗೂಗಲ್ ಅಲೋದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ನಿಮಗೆ ಬರುವ ಮಸೇಜ್ ಗಳನ್ನು ಓದಿಕೊಂಡು ಅದಕ್ಕೆ ಉತ್ತರವಾಗಿ ಏನನ್ನು ನೀಡಬಹುದು ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಲಿದೆ.

ಗೂಗಲ್ ಸ್ಮಾರ್ಟ್ ರಿಪ್ಲೇಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ..!

ಅಲ್ಲದೇ ಇದು ನಿಮ್ಮ ನೋಟಿಫಿಕೇಷನ್ ಅನ್ನು ಕಂಟ್ರೋಲ್ ಮಾಡಲಿದ್ದು, ಮೇಸೆಜ್ ನಲ್ಲಿರುವ ಅಗತ್ಯತೆಯನ್ನು ಶೀಘ್ರವೇ ತಿಳಿದುಕೊಳ್ಳಲಿದೆ. ಇದರಿಂದಾಗಿ ನಿಮ್ಮ ಅರ್ಧ ಕಾರ್ಯಗಳು ರಿಪ್ಲೇಯಿಂದ ಮುಗಿಯಲಿದೆ. ಈಗಾಗಲೇ ಈ ಸೇವೆಯನ್ನು ಗೂಗಲ್ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸಿದ್ದು, ತನ್ನ ಬಳಕೆದಾರರಿಗೆ ಬೆಸ್ಟ್ ಅನ್ನು ನೀಡಿದೆ.

ಈಗಾಗಲೇ ಈ ರಿಪ್ಲೇ ಸೇವೆಯೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಬಳಕೆದಾರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿತ್ಯ ಜಿಮೇಲ್ ನಲ್ಲಿಯೇ ವ್ಯವಹರಿಸುವವರಿಗೆ ಇದು ಹೆಚ್ಚಿನ ಸಹಾಯವನ್ನು ಮಾಡಲಿದೆ. ಗೂಗಲ್ ಆಪ್ ಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

Best Mobiles in India

English summary
How to get smart replies with Google Reply. to know more vsiti kannnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X