Subscribe to Gizbot

ಎಲ್ಲಾ ಆಪ್ ಗಳಲ್ಲಿ ಗೂಗಲ್ ಟ್ರಾನ್ಸ್‌ಲೇಷನ್ ಬಳಕೆ ಹೇಗೆ..?

Posted By: Staff

ಲ್ ಬಿಡುಗಡೆ ಮಾಡಿರುವ ಆಪ್ ಗಳಲ್ಲಿ ಅತ್ಯಂತ ಪ್ರಮಖವಾದ ಆಪ್ ಎಂದರೆ ಗೂಗಲ್ ಟ್ರಾನ್ಸ್ ಲೇಷನ್ ಇದು ವಿಶ್ವದ ಸುಮಾರು 103 ಭಾಷೆಗಳಿಗೆ ತರ್ಜುಮೆ ಮಾಡುವ ಶಕ್ತಿಯನ್ನು ಹೊಂದಿದೆ. ಇದಲ್ಲದೇ ಸುಮಾರು 59 ಭಾಷೆಗಳನ್ನು ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೇ ತರ್ಜುಮೆಯನ್ನು ಮಾಡಬಹುದಾಗಿದೆ. ಇಂತಹ ಟ್ರಾನ್ಸ್ ಲೇಷನ್ ಅನ್ನು ಎಲ್ಲಾ ಆಪ್ ಗಳಲ್ಲಿಯೂ ಬಳಕೆ ಮಾಡಿಕೊಳ್ಳುವುದು ಹೇಗೆ.?

ಎಲ್ಲಾ ಆಪ್ ಗಳಲ್ಲಿ ಗೂಗಲ್ ಟ್ರಾನ್ಸ್‌ಲೇಷನ್ ಬಳಕೆ ಹೇಗೆ..?

ಇದಲ್ಲದೇ ಕ್ಯಾಮೆರಾ ಮೂಲಕವು ವಿವಿಧ ಭಾಷೆಗಳನ್ನು ಟ್ರಾನ್ಸ್ ಲೇಟ್ ಮಾಡುವ ಸಾಮರ್ಥ್ಯವನ್ನು ಈ ಆಪ್ ಹೊಂದಿದೆ, ಈ ಹಿನ್ನಲೆಯಲ್ಲಿ ನೀವು ಪ್ರತಿಯೊಂದು ಆಪ್ ಗಳಲ್ಲಿಯೂ ಸಹ ಗೂಗಲ್ ಟ್ರಾನ್ಸ್ ಲೇಟರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಎಲ್ಲಾ ಆಪ್ ಗಳಲ್ಲಿ ಗೂಗಲ್ ಟ್ರಾನ್ಸ್‌ಲೇಷನ್ ಬಳಕೆ ಹೇಗೆ..?

ಓದಿರಿ: ಸಂಪೂರ್ಣ ಬದಲಾದ ಐಡಿಯಾ ಸೃಷ್ಟಿಸಿದ ಹೊಸ ಅಲೆ: ಜಿಯೋ-ಏರ್‌ಟೆಲ್ ಕೊಚ್ಚಿ ಹೋಗುತ್ತಾ..?

ಆಂಡ್ರಾಯ್ಡ್ ಮೊಬೈಲ್ ನಲ್ಲಿ ಟೆಕ್ಟ್ ಗಳನ್ನು ಟ್ರಾನ್ಸ್ ಲೇಟ್ ಮಾಡುವುದು ಹೇಗೆ..?

ಹಂತ 01: ಗೂಗಲ್ ಟ್ರಾನ್ಸ್ ಲೇಟರ್ ಆಪ್ ಓಪನ್ ಮಾಡಿ:
ಹಂತ 02: ಹಲವು ಮಾದರಿಯಲ್ಲಿ ನೀವು ಗೂಗಲ್ ಟ್ರಾನ್ಸ್ ಲೇಟ್ ಮಾಡಬಹುದಾಗಿದೆ.
ಹಂತ 03: ಆಪ್ ನಲ್ಲಿ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ, ನಂತರ ಪ್ರಿಂಟೆಡ್ ಡ್ಯಾಕ್ಯುಮೆಂಟ್ ಮೇಲೆ ಕ್ಯಾಮೆರಾ ಹೊರಳಿಸಿದರೆ ರಿಯಲ್ ಟೈಮ್ ಟ್ರಾನ್ಸ್ ಲೆಷನ್ ತಿಳಿಯಬಹುದು.
ಹಂತ 04: ಮೈಕ್ರೋ ಫೋನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ ಪದ ಅಥಾವ ವ್ಯಾಕವನ್ನು ಹೇಳುವ ಮೂಲಕ ಗೂಗಲ್ ಟ್ರಾನ್ಸ್ ಲೇಟ್ ಮಾಡಿ.
ಹಂತ 05: ಐಕ್ಯಾನ್ ಮೇಲೆ ಟಿಪ್ ಮಾಡಿ, ನಿಮಗೆ ಗೂಗಲ್ ಟ್ರಾನ್ಸ್ ಲೇಟ್ ಆಗಬೇಕಾದ ಪ್ಯಾರಾವನ್ನು ಟೈಪ್ ಮಾಡಿ.

ಎಲ್ಲಾ ಆಪ್ ಗಳಲ್ಲಿ ಗೂಗಲ್ ಟ್ರಾನ್ಸ್‌ಲೇಷನ್ ಬಳಕೆ ಹೇಗೆ..?

ಬೇರೆ ಆಪ್ ಗಳಲ್ಲಿ ಗೂಗಲ್ ಟ್ರಾನ್ಸ್ ಲೇಟರ್ ಹೇಗೆ ಬಳಕೆ ಮಾಡಿಕೊಳ್ಳುವುದು:

ಹಂತ 01: ಗೂಗಲ್ ಟ್ರಾನ್ಸ್ ಲೇಟರ್ ಆಪ್ ಒಪನ್ ಮಾಡಿ.
ಹಂತ 02: ಎಡಭಾಗದಲ್ಲಿರುವ ಮೂರು ಲೈನ್ ಗಳ ಮೆಲೆ ಟ್ಯಾಪ್ ಮಾಡಿ.
ಹಂತ 03: ಸೆಟ್ಟಿಂಗ್> ಟಿಪ್ ಟ್ರಾನ್ಸ್ ಲೇಷನ್> ಎನೆಬಲ್ ಟ್ರಾನ್ಸ್ ಲೇಷನ್
ಹಂತ 04: ಯಾವುದಾರು ಆಪ್ ಒಪನ್ ಮಾಡಿ, ಟೆಕ್ಸ್ ಹೈಲೆಟ್ ಮೇಲೆ ಟಿಪ್ ಮಾಡಿ.
ಹಂತ 05: ನಂತರ ಗೂಗಲ್ ಟ್ರಾನ್ಸ್ ಲೇಟರ್ ಬಬುಲ್ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಟಿಪ್ ಮಾಡಿ.

English summary
how to use google translate app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot