Subscribe to Gizbot

IPL ಬೆಟ್ಟಿಂಗ್ ಆಡದೇ ಕಾಸು ಮಾಡಿ: ಇಲ್ಲಿದೇ ಆಪ್‌ಗಳ ವಿವರ..!

Written By:

ಈ ಬಾರಿ IPL ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿದೆ. ಟೆಲಿಕಾಂ ಕಂಪನಿಗಳು ಸ್ಮಾರ್ಟ್‌ಫೋನಿನಲ್ಲಿ ಕ್ರಿಕೆಟ್ ಮ್ಯಾಚ್ ನೋಡುವ ಸಲುವಾಗಿ ಹೆಚ್ಚು ಡೇಟಾಗಳನ್ನು ಅತೀ ಕಡಿಮೆ ಬೆಲೆಗೆ ನೀಡಲು ಮುಂದಾಗಿವೆ, ಇದೇ ಮಾದರಿಯಲ್ಲಿ ಈ ಬಾರಿ IPL ಮಜವನ್ನು ಇನ್ನಷ್ಟು ಹೆಚ್ಚಿಸಲು ಮ್ಯಾಚ್ ನೋಡುತ್ತಲೇ ಹಣವನ್ನು ಗಳಿಸಬಹುದಾಗಿದೆ. ಇದಕ್ಕಾಗಿಯೇ ಹಲವು ಆಪ್‌ಗಳು ಕಾಣಿಸಿಕೊಂಡಿದೆ.

IPL ಬೆಟ್ಟಿಂಗ್ ಆಡದೇ ಕಾಸು ಮಾಡಿ: ಇಲ್ಲಿದೇ ಆಪ್‌ಗಳ ವಿವರ..!

ಬಳಕೆದಾರರಿಗೆ ಕ್ಯಾಷ್ ಪ್ರೈಸ್ ಅನ್ನು ನೀಡುವ ಗೇಮ್ ವೊಂದನ್ನು ಜಿಯೋ ಲಾಂಚ್ ಮಾಡಿದೆ. ಅಲ್ಲದೇ ಹಾಟ್ ಸ್ಟಾರ್ ಸಹ ಬಳಕೆದಾರರಿಗೆ ಮ್ಯಾಚ್ ನೋಡುವ ಮಧ್ಯಯೇ ಹಣವನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಡ್ರಿಮ್ 11 ಆಪ್ ಸಹ ಬಳಕೆದಾರರಿಗೆ ಕ್ಯಾಷ್ ಪ್ರೈಸ್ ನೀಡಲು ಮಂದಾಗಿದೆ. ಒಟ್ಟಿನಲ್ಲಿ ಈ ಬಾರಿ IPL ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವುದರೊಂದಿಗೆ ಹಣವನ್ನು ಬಹುಮಾನವಾಗಿ ಗೆಲ್ಲುವ ಅವಕಾಶವನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

ಹೊಸ ಮಾದರಿಯ ಲೈವ್ ಗೇಮ್ ಇದ್ದಾಗಿದ್ದು, ಇದನ್ನು ಮೈ ಜಿಯೋ ಆಪ್ ಮೂಲಕ ಆಡಬಹುದಾಗಿದೆ. ಇದು ಒಟ್ಟು 11 ಭಾಷೆಗಳಲ್ಲಿ ಸಪೋರ್ಟ್ ಮಾಡಲಿದ್ದು, ಈ ಗೇಮ್ ಆಡಲು ಜಿಯೋ ಬಳಕೆದಾರರಬೇಕಾಗಿಲ್ಲ. ಯಾರು ಬೇಕಾದರು ಸಹ ಗೇಮ್ ಆಡಬಹುದಾಗಿದೆ. ಇದರಲ್ಲಿ ಕಾರು, ಮುಂಬೈನಲ್ಲಿ ಮನೆ, ಡೇಟಾವನ್ನು ಪಡೆಯಬಹುದಾಗಿದೆ. ಸ್ಕೋರ್ ಊಹಿಸಿದರೆ ಸಾಕು, ಬಹುಮಾನ ದೊರೆಯಲಿದೆ.

ಹಾಟ್ ಸ್ಟಾರ್ ವಾಚ್ ಅಂಡ್ ಪ್ಲೇ:

ಹಾಟ್ ಸ್ಟಾರ್ ವಾಚ್ ಅಂಡ್ ಪ್ಲೇ:

ಹಾಟ್ ಸ್ಟಾರ್ ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುವವರಿಗೆ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಮುಂದಿನ ಸ್ಕೋರ್ ಅನ್ನು ಊಹಿಸಿದರೆ ಬಹುಮಾನಗಳನ್ನು ಕೂಪನ್ ಗಳನ್ನು ಗೆಲ್ಲಬಹುದಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಡ್ರಿಮ್ 11:

ಡ್ರಿಮ್ 11:

ಇದೊಂದು ಫ್ಯಾಂಟಸಿ ಲೀಗ್ ಆಪ್ ಆಗಿದ್ದು, ರೂ.2ಕೋಟಿ ವರೆಗೂ ಬಹುಮಾನವನ್ನು ಗೆಲ್ಲಬಹುದಾಗಿದೆ. ಇದರಲ್ಲಿ ನಿಮ್ಮದೇ ಒಂದು ತಂಡವನ್ನು ನಿರ್ಮಿಸಬೇಕಾಗಿದೆ, ನೀವು ಆಯ್ಕೆ ಮಾಡಿದ ಆಟಗಾರರು ಉತ್ತಮವಾಗಿ ಆಡಿದರೆ ನೀವು ಪಾಂಯಿಟ್ ಗಳನ್ನು ಪಡೆಯುವಿರಿ. ಸಿಸನ್ ಕೊನೆಯಲ್ಲಿ ವಿಜೇತರನ್ನು ಪ್ರಕಟಿಸಲಾಗುತ್ತದೆ. ಅಲ್ಲದೇ ಆಪ್ ಇನ್ ಸ್ಟಾಲ್ ಮಾಡಿಕೊಂಡರೆ ರೂ.100 ಬೋನಸ್ ಸಹ ದೊರೆಯಲಿದೆ.

IPL ಫ್ಯಾಂಟಸಿ ಲೀಗ್:

IPL ಫ್ಯಾಂಟಸಿ ಲೀಗ್:

ಇದು ಸಹ ಡ್ರಿಮ್ 11 ಆಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ನಿಮ್ಮ ತಂಡವನ್ನು ರಚಿಸಿ ಕೊಂಡು ಪಾಯಿಂಟ್ ಗಳನ್ನು ಪಡೆಯಬಹುದಾಗಿದೆ. ಇರಲ್ಲಿಯೂ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!

English summary
IPL 2018: How to watch cricket matches and earn money. to know more visit kannada.gizbt.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot