Subscribe to Gizbot

LG G7 ThinQ ಸ್ಮಾರ್ಟ್ ಫೋನ್ ಮೇ 2 ರಂದು ಲಾಂಚ್..!

Posted By: Lekhaka

LG ಮಾರುಕಟ್ಟೆಗೆ ಮತ್ತೊಂದು ಫಾಗ್ ಶಿಪ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, LG G7 ThinQ ಸ್ಮಾರ್ಟ್ ಫೋನ್ ಮೇ 2 ರಂದು ಲಾಂಚ್ ಆಗಲಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ತಿಳಿಸಿದೆ. G7 ThinQ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬಂದಿತ್ತು.

LG G7 ThinQ ಸ್ಮಾರ್ಟ್ ಫೋನ್ ಮೇ 2 ರಂದು ಲಾಂಚ್..!

G7 ThinQ ಸ್ಮಾರ್ಟ್ ಫೋನ್ ಸ್ಮಾರ್ಟ್ ಫೋನ್ ನೋಡಲು ಐಪೋನ್ X ಮಾದರಿಯಲ್ಲಿ ಡಿಸ್ ಪ್ಲೇ ನೋಚ್ ಒಳಗೊಂಡಿದ್ದು, ನೋಡಲು ಹಾಗೆಯೇ ಕಾಣುತ್ತಿದೆ. ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಹೊಂದಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ.

ಮುಂಭಾಗದ ನೋಚ್ ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಅಲ್ಲದೇ ಸೆನ್ಸಾರ್ ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಸಹ ಇದೆ. ಬ್ರೆಜಿಲ್ ಲೈಸ್ ವಿನ್ಯಾಸದಿಂದ ಕೂಡಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ಟಾಪ್ ನಲ್ಲಿ ಸಿಮ್ ಕಾರ್ಡ ಟ್ರೈ ಅನ್ನು ಕಾಣಬಹುದಾಗಿದ್ದು, ಕೆಳಭಾಗದಲ್ಲಿ ಇಯರ್ ಪೋನ್ ಜಾಕ್, USB-C ಟೈಪ್ ಮತ್ತು ಸ್ಪೀಕರ್ ಅನ್ನು ನೋಡಬಹುದಾಗಿದೆ. ಎಡ ಬಲ ಭಾಗಗಳಲ್ಲಿ ಪವರ್ ವ್ಯಾಲ್ಯೂಮ್ ಬಟನ್ ಅನ್ನು ನೀಡಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 6GB RAM ಅನ್ನು ನೀಡುವ ಸಾಧ್ಯತೆ ಇದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ.

How to Check Your Voter ID Card Status (KANNADA)
ಇದಲ್ಲದೇ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು ವೇಗವಾಗಿ ಕಾರ್ಯನಿರ್ವಹಿಸಲು ಸಹಾಯವನ್ನು ಮಾಡಲಿದ. ಅಲ್ಲದೇ 16 +16 MP ಡ್ಯುಯಲ್ ಕ್ಯಾಮೆರಾ ದೆ. ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕವಾಗಲಿದೆ.

English summary
LG G7 ThinQ leaked render shows iPhone X-like notch, dual rear cameras. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot