Subscribe to Gizbot

ಹಳೆ ಫೋನ್‌ಗಳಲ್ಲಿ ಇನ್ನು ಫೇಸ್‌ಬುಕ್, ಮೆಸೇಂಜರ್ ಸಹ ವರ್ಕ್ ಆಗೊಲ್ಲಾ!!

Written By:

ಹಳೆ ಮಾದರಿ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆಪ್ ಕಾರ್ಯನಿರ್ವಹಿಸುವುದಿಲ್ಲ ಎಂಬ ಸುದ್ದಿಯ ಜೊತೆಗೆ ಇದೀಗ ಫೇಸ್‌ಬುಕ್ ಹಾಗೂ ಮೆಸೇಂಜರ್ ಆಪ್ಗಳು ಸಹ ಹಳೆ ಮಾದರಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎನ್ನುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ.!!

ಇಂಡಿಪೆಂಡೆಂಟ್ ವರದಿಯ ಪ್ರಕಾರ ಹಳೆಯ ಆವೃತ್ತಿಗೆ ಮಾತ್ರ ಪೂರಕವಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್ಫೋನ್‌ಗಳಲ್ಲಿ ಫೇಸ್‌ಬುಕ್ ಹಾಗೂ ಮೆಸೇಂಜರ್ ಆಪ್ಗಳ ಕಾರ್ಯನಿರ್ವಹಣೆಯನ್ನು ಮುಂದುವರಿಸದೇ ಇರಲು ಫೇಸ್‌ಬುಕ್ ನಿರ್ಧರಿಸಿದೆ ಎನ್ನಲಾಗಿದೆ.!!

ಹಳೆ ಫೋನ್‌ಗಳಲ್ಲಿ ಇನ್ನು ಫೇಸ್‌ಬುಕ್, ಮೆಸೇಂಜರ್ ಸಹ ವರ್ಕ್ ಆಗೊಲ್ಲಾ!!

ಭಾರತದ ಅತ್ಯಂತ ಕಡಿಮೆ ಬೆಲೆಯ 4G ಫೋನ್ ಮೈಕ್ರೊಮ್ಯಾಕ್ಸ್ ಭಾರತ್ 2 ಹೇಗಿದೆ?

ಆಂಡ್ರಾಯ್ಡ್ನಲ್ಲಿನ ಫೇಸ್ಬುಕ್ ವಿ55 ಹಾಗೂ ಮೆಸೆಂಜರ್ ವಿ 10 ಆವೃತ್ತಿಯ ಆಪ್ಗಳಿಗೂ ಸಹ ಇದು ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಆಂಡ್ರಾಯ್ಡ್ ಮಾತ್ರವಲ್ಲದೇ, ಹಲವು ವಿಂಡೋಸ್ ಫೋನ್ಗಳಲ್ಲಿಯೂ ಫೇಸ್‌ಬುಕ್ ಹಾಗೂ ಮೆಸೆಂಜರ್ ಆಪ್ಗಳು ಕಾರ್ಯನಿರ್ವಹಣೆ ನಿಲ್ಲಿಸಲಿವೆ.!!

ಹಳೆ ಫೋನ್‌ಗಳಲ್ಲಿ ಇನ್ನು ಫೇಸ್‌ಬುಕ್, ಮೆಸೇಂಜರ್ ಸಹ ವರ್ಕ್ ಆಗೊಲ್ಲಾ!!

ಒಂದು ವೇಳೆ ಫೇಸ್‌ಬುಕ್ ಹಾಗೂ ಮೆಸೆಂಜರ್ ಆಪ್ಗಳು ಸ್ಥಗಿತಗೊಂಡರೆ ಇತ್ತೀಚಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗೆ ಬದಲಿಸಿಕೊಳ್ಳಿ ಅಥವಾ ಫೇಸ್‌ಬುಕ್ ಲೈಟ್ ಬದಲಾವಣೆ ಮಾಡಿಕೊಳ್ಳಿ ಎಂದು ಇಂಡಿಪೆಂಡೆಂಟ್ ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ.

English summary
Further, support for Facebook on Windows Phone to be stopped.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot