ಯೂಟ್ಯೂಬ್ ಟಿವಿ ಆಪ್: ಶೀಘ್ರವೇ ಸ್ಮಾರ್ಟ್ ಟಿವಿಗಳಿಗೆ..!

By Lekhaka
|

ದಿನೇ ದಿನೇ ಸ್ಮಾರ್ಟ್ ಟಿವಿ ಲೋಕವು ಹೆಚ್ಚು ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇದೇ ಹಿನ್ನಲೆಯಲ್ಲಿ ಸ್ಮಾರ್ಟ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಗೂಗಲ್ ಯನ್ನ ಯೂಟ್ಯೂಬ್ ಟಿವಿ ಸೇವೆಯನ್ನು ಈ ಹಿಂದೆಯೇ ಆರಂಭಿಸಿತ್ತು. ಅಲ್ಲದೇ ಇದಕ್ಕೆ ಪ್ರತಿ ತಿಂಗಳ ಚಂದದಾರಿಕೆಯನ್ನು ಸಹ ನಿಗಧಿ ಪಡಿಸಿತ್ತು.

ಯೂಟ್ಯೂಬ್ ಟಿವಿ ಆಪ್: ಶೀಘ್ರವೇ ಸ್ಮಾರ್ಟ್ ಟಿವಿಗಳಿಗೆ..!

ಸದ್ಯ ಈ ಯೂಟ್ಯೂಬ್ ಟಿವಿ ಸೇವೆಯು ಅಮೆರಿಕಾದಲ್ಲಿ ಮಾತ್ರವೇ ಲಭ್ಯವಿತ್ತು. ಈ ಸೇವೆಯನ್ನು ಇತರೆ ರಾಷ್ಟ್ರಗಳಿಗೂ ವಿಸ್ತರಿಸುವ ಯೋಜನೆಯನ್ನು ರೂಪಿಸಿದೆ ಆದರೆ ಅದು ಇನ್ನು ಕೆಲವು ದಿನಗಳ ನಂತರ. ಗೂಗಲ್ ಬಿಡುಗಡೆ ಮಾಡಿರುವ ಹೋಮ್ ವಾಯ್ಸ್ ಕಮೆಂಟ್ ಯೂಟ್ಯೂಬ್ ಟಿವಿಯೊಂದಿಗೆ ಸಿಂಕ್ ಆಗಿದೆ ಎನ್ನಲಾಗಿದೆ.

ಈ ಯೂಟ್ಯೂಬ್ ಟಿವಿ ಆಪ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಸ್ಯಾಮ್ ಸಂಗ್ ಮತ್ತು ಎಲ್ ಜಿ ಸ್ಮಾರ್ಟ್ ಟಿವಿಗಳು ಯೂಟ್ಯೂಬ್ ಟಿವಿ ಆಪ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಈ ಹಿಂದಿನ ವರ್ಷ ಖರೀದಿಸಿದ ಟಿವಿಗಳಲ್ಲೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಮುಂದಿನ ದಿನಗಳಲ್ಲಿ ಎಲ್ಲಾ ಬ್ರಾಂಡ್ ಟಿವಿಗಳಿಗೂ ಸಪೋರ್ಟ್ ಮಾಡುವ ಯೂಟ್ಯೂಬ್ ಅಪ್ ಬಿಡುಗಡೆ ಮಾಡುವ ಆಲೋಚನೆಯನ್ನು ಗೂಗಲ್ ಹೊಂದಿದೆ ಎನ್ನಲಾಗಿದೆ. ಇದು ಸ್ಮಾರ್ಟ್ ಟಿವಿಗಳ ಕಾರ್ಯಚಟುವಟಿಕೆಯನ್ನು ಬದಲಾಯಿಸಲಿದೆ. ಇದರಿಂದಾಗಿ ಟಿವಿಗಳು ಮತ್ತಷ್ಟು ಸ್ಮಾರ್ಟ್ ಆಗಲಿದೆ.

ಈ ಆಪ್ ಬಳಕೆ ಮಾಡಿಕೊಳ್ಳಲು ಚಂದದಾರರಾಗ ಬೇಕಾಗಿದ್ದು, ಇದರಿಂದ ಮಾತ್ರವೇ ಹೆಚ್ಚಿನ ಚಾನಲ್ ಗಳನ್ನು ನೋಡಬಹುದಾಗಿದೆ. ಇದು ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

Read more about:
English summary
YouTube TV is a subscription-based service and offers six accounts at a cost of $35 (approx Rs. 2,608) a month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X