Home
Apps

ಟ್ವಿಟರ್ ನಿಂದ ಭಾರತೀಯ ಬಳಕೆದಾರರಿಗೆ ಹೊಸ ಆಯ್ಕೆಗಳು..!

By Lekhaka

ಭಾರತದಲ್ಲಿ ಟ್ವಿಟರ್ ಬಳಕೆದಾರರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯರಿಗಾಗಿ ಹೊಸದಾಗಿ ಎರಡು ಆಯ್ಕೆಯನ್ನು ನೀಡಲು ಮುಂದಾಗಿದೆ. ಗುರು ನಾನಕ್ ಜಯಂತಿಯ ಅಂಗವಾಗಿ ಹೊಸ ಮಾದರಿಯ ಎಮೋಜಿಗಳನ್ನು ಪರಿಚಯಿಸಿದೆ.

ಟ್ವಿಟರ್ ನಿಂದ ಭಾರತೀಯ ಬಳಕೆದಾರರಿಗೆ ಹೊಸ ಆಯ್ಕೆಗಳು..!

ಈಗಾಗಲೇ ಈ ಎಮೋಜಿಗಳು ಬಳಕೆದಾರರಿಗೆ ಲಭ್ಯವಾಗಿದೆ. ಈ ಎಮೋಜಿಗಳನ್ನು ಗುರುನಾನಕ್ ಜಯಂತಿ ಅಂಗವಾಗಿ ಬಳಕೆ ಮಾಡಿಕೊಳ್ಳುವ ಅಕಾಶವನ್ನು ಮಾಡಿಕೊಟ್ಟಿದೆ. ಇದನ್ನು 'Ik Onkar’ ಪದವನ್ನು ಇಟ್ಟುಕೊಂಡು ನಿರ್ಮಿಸಲಾಗಿದೆ.

ಇದು ಪಂಜಾಬಿ ಮತ್ತು ಇಂಗ್ಲೀಷ್ ಎರಡು ಭಾಷೆಗಳನ್ನು ಲಭ್ಯವಿದೆ ಎನ್ನಲಾಗಿದೆ. ಇದಕ್ಕಾಗಿ ಹೊಸ ಹ್ಯಾಟ್ ಟ್ಯಾಗ್ಸ್ ಗಳನ್ನು ಕ್ರಿಯೇಟ್ ಮಾಡಿದೆ. #ੴ, #ਧੰਨਗੁਰੂਨਾਨਕ, #ਗੁਰਪੁਰਬ, #ਗੁਰੂਨਾਨਕ, #IkOnkar, #GuruNanakJayanti, #GuruNanak, #Gurpurab, #Gurupurab, #HappyGurpurab or #HappyGurupurab.

ಟ್ವಿಟರ್ ಭಾರತದಲ್ಲಿ ವಿಶೇಷ ದಿನಗಳು ನಡೆಯುವ ಸಂದರ್ಭದಲ್ಲಿ ಈ ಮಾದರಿಯ ಎಮೋಜಿಗಳನ್ನು ಬಿಡುಗಡೆ ಮಾಡಲಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸಂತೋಷವನ್ನು ನೀಡಲಿದೆ ಎನ್ನಲಾಗಿದೆ.

ಇದಲ್ಲದೇ ವಿಡಿಯೋ ವೆಬ್ ಸೈಟ್ ಕಾರ್ಡ್ ಸೇವೆಯನ್ನು ನೀಡಲಿದ್ದು, ಅಮೇಜಾನ್, ಗೋಐಬಿಬೋ. ಎಲ್ ಜಿ, ಮೊಟೊರೊಲಾ ದೊಂದಿಗೆ ಇದಕ್ಕಾಗಿ ಒಪ್ಪಂದವನ್ನು ಮಾಡೊಂಡಿದೆ.

ಈ ಹೊಸ ಫೀಷರ್ ಆಟೋ ಪ್ಲೇ ವಿಡಿಯೋದೊಂದಿಗೆ ಕಾಣಿಸಿಕೊಳ್ಳಲಿದ್ದು, ಜಾಹೀರಾತುದಾರರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ವೇದಿಕೆಯನ್ನು ನಿರ್ಮಿಸಿಕೊಡಲಿದೆ. ಇದರಿಂದ ಟ್ವಿಟರ್ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಿದೆ.

Best Mobiles in India

English summary
Twitter has introduced a new emoji for users in India and a Video Website Card feature for the advertisers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+