Subscribe to Gizbot

ಜೂನ್ 30 ರಿಂದ ಬಂದ್ ಆಗಲಿದೆ ವಾಟ್ಸ್‌ಆಪ್!..ಕಾರಣ ಏನು ಗೊತ್ತಾ!!

Written By:

ಫೇಸ್‌ಬುಕ್ ಒಡೆತನದ ಚಾಟಿಂಗ್ ಅಪ್ಲಿಕೇಶನ್ ವಾಟ್ಸ್‌ಆಪ್ 2017 ಜೂನ್ 30ರ ನಂತರ ಹಲವು ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.!!

ಆಂಡ್ರಾಯ್ಡ್ 2.1 ವರ್ಷನ್ ಫೋನ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8, ಐಓಎಸ್ 6ನಲ್ಲಿ ರನ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಸೇವೆ ನೀಡದೇ ಇರಲು ವಾಟ್ಸ್‌ಆಪ್ ನಿರ್ಧರಿಸಿದೆ ಎನ್ನಲಾಗಿರುವ ಸುದ್ದಿಯೊಂದು ಪ್ರಮುಖ ಅಂತರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಜೂನ್ 30 ರಿಂದ ಬಂದ್ ಆಗಲಿದೆ ವಾಟ್ಸ್‌ಆಪ್!..ಕಾರಣ ಏನು ಗೊತ್ತಾ!!

ಜಿಯೋ 999 ರೂ.ಮೊಬೈಲ್ ಬಿಡುಗಡೆ!!..ಅಬ್ಬಾ, ಏನೆಲ್ಲಾ ಫೀಚರ್ಸ್ ಹೊಂದಿದೆ ಗೊತ್ತಾ?

ಪ್ರಸ್ತುತ ಪ್ರಪಂಚದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ವಾಟ್ಸ್‌ಆಪ್ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸ್‌ಆಪ್ ಬಳಸುತ್ತಿದ್ದಾರೆ. ಇನ್ನು ವಾಟ್ಸ್‌ಆಪ್ ಸೇವೆ ನಿಲ್ಲಿಸಲಿರುವ ಫೋನ್‌ಗಳು 5 ಕೋಟಿಗೂ ಹೆಚ್ಚು ಕಾರ್ಯನಿರ್ವಹಣೆ ನೀಡುತ್ತಿದ್ದು, ಜೂನ್ 30ರ ನಂತರ ಇವುಗಳ ಕಾರ್ಯ ನಿರ್ವಹಣೆ ನಿಲ್ಲಲಿದೆ.

ಜೂನ್ 30 ರಿಂದ ಬಂದ್ ಆಗಲಿದೆ ವಾಟ್ಸ್‌ಆಪ್!..ಕಾರಣ ಏನು ಗೊತ್ತಾ!!

ವಾಟ್ಸ್‌ಆಪ್ ಗುರುತಿಸಿರುವ ಸಾಧನಗಳನ್ನು ಬಳಸುವ ಗ್ರಾಹಕರು ಬೇರೆ ಸಾಧನಗಳಿಗೆ ಬದಲಾಗಿ ಎಂದು ವಾಟ್ಸ್‌ಅಪ್ ಸಲಹೆ ನೀಡಿದ್ದು, ನಿಮ್ಮ ಸ್ಮಾರ್ಟ್‌ಫೊನ್ ವಾಟ್ಸ್‌ಆಪ್ ಗುತಿಸಿರುವ ಫೋನ್‌ಗಳಲ್ಲಿ ಒಂದಾಗಿದ್ದರೆ ವಾಟ್ಸ್‌ಆಪ್ ಬಳಸಲು ಸಾಧ್ಯವಿಲ್ಲ.!!

English summary
2017 might not be off to the best of starts for some WhatsApp users.to know more visitt o kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot