ವಾಟ್ಸ್ಆಪ್‌ಗೆ ಬಂತು ಫೇಸ್‌ಬುಕ್‌ನಲ್ಲಿದ್ದ ಈ ಆಯ್ಕೆ.! ಯಾವುದು?

ಸ್ಟೇಟಸ್ ಅಪ್ಡೇಟ್ ಆಯ್ಕೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಇದರಿಂದ ನಿಮ್ಮ ಸ್ಟೇಟಸ್ ಇನ್ನಷ್ಟು ಸುಂದರವಾಗಲಿದೆ.

|

ವಾಟ್ಸ್‌ಆಪ್ ಹೊಸ ದೊಂದು ಆಯ್ಕೆಯನ್ನು ಮತ್ತೇ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಹಿಂದೆ ನೀಡಿದ್ದ ಸ್ಟೇಟಸ್ ಅಪ್ಡೇಟ್ ಆಯ್ಕೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಇದರಿಂದ ನಿಮ್ಮ ಸ್ಟೇಟಸ್ ಇನ್ನಷ್ಟು ಸುಂದರವಾಗಲಿದೆ.

ವಾಟ್ಸ್ಆಪ್‌ಗೆ ಬಂತು ಫೇಸ್‌ಬುಕ್‌ನಲ್ಲಿದ್ದ ಈ ಆಯ್ಕೆ.! ಯಾವುದು?

ಓದಿರಿ: ರೂ.5000ಕ್ಕೆ ದೊರೆಯಲಿರುವ ನೋಕಿಯಾ 2 ಫೋಟೋ ಲೀಕ್ ಆಗಿದೆ.!!

ಫೇಸ್‌ಬುಕ್ ಒಡೆತನಕ್ಕೆ ಸೇರಿದ ಮೇಲೆ ದಿನಕ್ಕೊಂದು ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಬಳಕೆದಾರರನ್ನು ಸಂತೋಷ ಪಡಿಸುವ ಸಲುವಾಗಿ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಸದ್ಯ ಫೇಸ್‌ಬುಕ್‌ನಲ್ಲಿ ಇದ್ದ ಆಯ್ಕೆಯನ್ನು ಇಲ್ಲಿ ನೀಡಲು ಮುಂದಾಗಿದೆ.

ಕಲರ್ ವಾಲ್ ಮೇಲೆ ಸ್ಟೇಟಸ್ ಹಾಕಿ:

ಕಲರ್ ವಾಲ್ ಮೇಲೆ ಸ್ಟೇಟಸ್ ಹಾಕಿ:

ಈ ಹಿಂದೆ ಬೇರೆ ಚಿತ್ರದ ಮೇಲೆ ಮಾತ್ರವೇ ಸ್ಟೇಟಸ್ ಹಾಕುವ ಅವಕಾಶವನ್ನು ನೀಡಿದ್ದ ವಾಟ್ಸ್‌ಆಪ್ ಸದ್ಯ ಬಣ್ಣ ಬಣ್ಣದ ಕಲರ್ ವಾಲ್ ಮೇಲೆ ಸ್ಟೇಟಸ್ ಆಪ್‌ಡೇಟ್ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ.

ಎಮೋಜಿಗಳನ್ನು ಬಳಸಿಕೊಳ್ಳಬಹುದು:

ಎಮೋಜಿಗಳನ್ನು ಬಳಸಿಕೊಳ್ಳಬಹುದು:

ಈ ಹೊಸ ಆಯ್ಕೆಯಲ್ಲಿ ಎಮೋಜಿಗಳನ್ನು ಬಳಸಿಕೊಳ್ಳುವ ಅವಕಾಶವನ್ನು ವಾಟ್ಸ್‌ಆಪ್ ಮಾಡಿಕೊಡುತ್ತಿದೆ ಇದರೊಂದಿಗೆ ಫಾಂಟ್ ಬದಲಾಯಿಸಿಕೊಳ್ಳುವ ಅವಕಾಶವು ಇದೆಲ್ಲಿದೆ ಎಂದು ವರದಿಯಾಗಿದೆ.

ಸ್ಟೇಟಸ್ ಆಪ್‌ಡೇಟ್ ಎಡಿಟ್ ಮಾಡಬಹುದು:

ಸ್ಟೇಟಸ್ ಆಪ್‌ಡೇಟ್ ಎಡಿಟ್ ಮಾಡಬಹುದು:

ಅಲ್ಲದೇ ಒಮ್ಮೆ ನೀವು ಸ್ಟೇಟಸ್ ಆಪ್‌ಡೇಟ್ ಮಾಡಿದ ನಂತರ ನೀವು ಎಡಿಟ್ ಮಾಡಬಹುದು. ಇದರಿಂದ ನೀವು ಒಮ್ಮೆ ತಪ್ಪು ಮಾಡಿದರೆ ಅದನ್ನು ಸರಿ ಮಾಡಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ದಿನಕ್ಕೆ 250 ಮಿಲಿಯನ್ ಸ್ಟೇಟಸ್ ಬಳಕೆದಾರರು:

ದಿನಕ್ಕೆ 250 ಮಿಲಿಯನ್ ಸ್ಟೇಟಸ್ ಬಳಕೆದಾರರು:

ವಾಟ್ಸ್‌ಆಪ್ ಬಳಕೆದಾರರಲ್ಲಿ ಸರಿ ಸುಮಾರು 250 ಮಿಲಿಯನ್ ಬಳಕೆದಾರರು ಸ್ಟೇಟಸ್ ಆಪ್‌ಡೇಟ್ ಅನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಬೇರೆ ಯಾವುದೇ ಆಪ್ ನಲ್ಲಿ ಇಷ್ಟು ಪ್ರಮಾಣದ ಸ್ಟೇಟಸ್ ಆಪ್‌ಡೇಟ್ ಮಾಡುವುದಿಲ್ಲ ಎನ್ನಲಾಗಿದೆ.

Best Mobiles in India

Read more about:
English summary
Now, the same feature has been spotted on WhatsApp as well, and while currently it's in beta, it can be expected to arrive for all users soon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X