ಆಪಲ್‌ನ ತೆಳು ಮ್ಯಾಕ್‌ಬುಕ್‌ನ ವಿಶೇಷತೆಗಳೇನು?

By Shwetha
|

ಆಪಲ್ ಈಗ ತಾನೇ ತನ್ನ ಮ್ಯಾಕ್‌ಬುಕ್ ಸಾಲನ್ನು ಪ್ರಸ್ತುತಪಡಿಸಿದೆ. 12 ಇಂಚಿನ ಮ್ಯಾಕ್ ಬುಕ್ ಹೆಚ್ಚಿನ RAM ಅನ್ನು ಒಳಗೊಂಡಿದೆ, ಅಂತೆಯೇ ಹೊಸ ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ಗಳನ್ನು ಒಳಗೊಂಡಿದೆ. ಇದೇ ಪ್ರಥಮ ಬಾರಿಗೆ ಆಪಲ್ ಮ್ಯಾಕ್‌ಬುಕ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಅಂತೆಯೇ ಇದು ಅಂತರಾಷ್ಟ್ರೀಯ ಲಾಂಚ್ ಎಂದೆನಿಸಿದೆ.

ಇಂದಿನ ಲೇಖನದಲ್ಲಿ ಮ್ಯಾಕ್‌ಬುಕ್ ಕುರಿತು ನೀವರಿಯದ ಏಳು ಅಂಶಗಳನ್ನು ನಾವು ತಿಳಿಸುತ್ತಿದ್ದು ಇದು ಏಕೆ ಅಷ್ಟೊಂದು ವಿಶೇಷವಾಗಿದೆ ಎಂಬುದನ್ನು ನಿಮಗೆ ಮನಗಾಣಬಹುದಾಗಿದೆ.

#1

#1

ಮ್ಯಾಕ್‌ಬುಕ್ 13.1 ಎಮ್‌ಎಮ್ ತೆಳುವಾಗಿದ್ದು, ಇದರ ತೂಕ 900 ಗ್ರಾಮ್ ಎಂದೆನಿಸಿದೆ. ಆಪಲ್‌ನ ಸೀನಿಯ್ ವೈಸ್ ಪ್ರೆಸಿಡೆಂಟ್ ಫಿಲಿಪ್ ಸ್ಕಿಲ್ಲರ್ ಲ್ಯಾಪ್‌ಟಾಪ್ ಲಾಂಚ್‌ನಲ್ಲಿ ಮ್ಯಾಕ್‌ಬುಕ್ ತುಂಬಾ ಹಗುರವಾಗಿದ್ದು ಇದು ಕಡಿಮೆ ತೂಕದ ಮ್ಯಾಕ್ ಎಂದೆನಿಸಿದೆ ಎಂದು ಹೇಳಿದ್ದಾರೆ ನೋಟ್‌ಬುಕ್‌ನ ಭವಿಷ್ಯದ ದೃಷ್ಟಿಯನ್ನು ಇಲ್ಲಿ ನಾವು ಪ್ರಸ್ತುಪಡಿಸಿದ್ದೇವೆ ಎಂದವರು ತಿಳಿಸಿದ್ದಾರೆ.

#2

#2

ಮೆಟಲ್ ಯೂನಿಬಾಡಿ ಮ್ಯಾಕ್‌ಬುಕ್ ಆಗಿರುವ ಇದು ನಾಲ್ಕು ಅಲ್ಯುಮಿನಿಯಮ್ ಫಿನಿಶ್‌ಗಳಲ್ಲಿ ಬಂದಿದೆ. - ಗೋಲ್ಡ್, ಸಿಲ್ವರ್, ಸ್ಪೇಸ್ ಗ್ರೇ, ಇದೇ ಪ್ರಥಮ ಬಾರಿಗೆ ರೋಸ್ ಗೋಲ್ಡ್ ಬಣ್ಣ.

#3

#3

ಮ್ಯಾಕ್‌ಬುಕ್ 2016, 12 ಇಂಚಿನ ರೆಟೀನಾ ಡಿಸ್‌ಪ್ಲೇಯನ್ನು ಹೊಂದಿದ್ದು 2304x1440 ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ ಮತ್ತು 16:10 ಆಸ್ಪೆಕ್ಟ್ ರೇಶಿಯೊ ಎಂದೆನಿಸಿದೆ.

#4

#4

ಮ್ಯಾಕ್‌ಬುಕ್‌ನ ಅಪ್‌ಡೇಟೆಡ್ ಫೀಚರ್ ಅಂದರೆ ಡ್ಯುಯಲ್ ಕೋರ್ ಇಂಟೆಲ್ ಕೋರ್ ಎಮ್ ಪ್ರೊಸೆಸರ್ (ಕೋರ್ ಎಮ್3, ಎಮ್5, ಮತ್ತು ಎಮ್7 ಸಿಪಿಯುಗಳಾಗಿದೆ) ಇದು 1.3GHZ ಪ್ರೊಸೆಸರ್ ಅನ್ನು ಒಳಗೊಂಡಿದ್ದು ಇಂಟೆಲ್ಸ್ ಸ್ಕೈಲೇಕ್ ಆರ್ಕಿಟೆಕ್ಚರ್ ಅನ್ನು ಹೊಂದಿದೆ. ಎಚ್‌ಡಿ ಗ್ರಾಫಿಕ್ಸ್ 515, ಇದರಲ್ಲಿದ್ದು ಕಳೆದ ವರ್ಷದ ಮ್ಯಾಕ್‌ಬುಕ್‌ಗಿಂತ ಇದು 25% ವೇಗದ ಗ್ರಾಫಿಕ್ಸ್ ಅನ್ನು ಹೊಂದಿದೆ.

#5

#5

ಯುಎಸ್‌ಬಿ ಸಿ ಪೋರ್ಟ್ ಇದರಲ್ಲಿದ್ದು ಇದು ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತಿದೆ. 802.11ac ವೈಫೈ ಮತ್ತು ಬ್ಲ್ಯೂಟೂತ್ 4.0 ಗೆ ಸಹಕಾರವನ್ನು ಒದಗಿಸುತ್ತಿದೆ.

#6

#6

8 ಜಿಬಿಯಷ್ಟು ಮೆಮೊರಿಯನ್ನು ಆಪಲ್ ಇದಕ್ಕಾಗಿ ಮಾಡಿದ್ದು 13 ಇಂಚಿನ ಮ್ಯಾಕ್‌ ಬುಕ್ ಏರ್ ಕಾನ್ಫಿಗರೇಶನ್ಸ್ ಇಲ್ಲಿದೆ.

#7

#7

ಕ್ಯುಪರ್ಟಿನೊ ದೈತ್ಯ ಹೇಳುವಂತೆ, ಅಪ್‌ಗ್ರೇಡ್ ಮಾಡಲಾದ ಮ್ಯಾಕ್‌ಬುಕ್ 10 ಗಂಟೆಗಳಷ್ಟು ಕಾಲ ವೈರ್‌ಲೆಸ್ ವೆಬ್ ಬ್ರೌಸಿಂಗ್‌ಗೆ ಬೆಂಬಲವನ್ನು ನೀಡುತ್ತಿದ್ದು 11 ಗಂಟೆಗಳ ಐಟ್ಯೂನ್ಸ್ ಮೂವಿ ಪ್ಲೇಬ್ಯಾಕ್ ಅನ್ನು ಒದಗಿಸುತ್ತಿದೆ. ಮ್ಯಾಕ್‌ಬುಕ್‌ನಲ್ಲಿ 41.5 whr Li-ion ಬ್ಯಾಟರಿ ಇದೆ.

#8

#8

ಆಯ್ಕೆಮಾಡಲಾದ ಆಪಲ್ ಅಧಿಕೃತ ರೀಸೆಲ್ಲರ್ಸ್ ಮಳಿಗೆಗಳಲ್ಲಿ ಮ್ಯಾಕ್‌ಬುಕ್ ಲಭ್ಯವಿದೆ. ಹೊಚ್ಚಹೊ ಮ್ಯಾಕ್‌ಬುಕ್ 1.1GHZ ಡ್ಯುಯಲ್ ಕೋರ್ ಇಂಟೆಲ್ ಕೋರ್ ಎಮ್3 ಪ್ರೊಸೆಸರ್ ಜೊತೆಗೆ ಟರ್ಬೊ ಬೂಸ್ಟ್ 2.2GHZ ಸ್ಪೀಡ್ಸ್, 8 ಜಿಬಿ ಮೆಮೊರಿ ಮತ್ತು 256 ಜಿಬಿ ಫ್ಲ್ಯಾಶ್ ಸ್ಟೋರೇಜ್ ಇದ್ದು ಬೆಲೆ ರೂ. 1,06900 ಆಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌</a><br /><a href=ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!
ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ್
ಸ್ಮಾರ್ಟ್‌ಫೋನ್ ವೈರಸ್ ನಿವಾರಣೆ ಹೇಗೆ?" title="ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌
ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!
ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ್
ಸ್ಮಾರ್ಟ್‌ಫೋನ್ ವೈರಸ್ ನಿವಾರಣೆ ಹೇಗೆ?" loading="lazy" width="100" height="56" />ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌
ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!
ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ್
ಸ್ಮಾರ್ಟ್‌ಫೋನ್ ವೈರಸ್ ನಿವಾರಣೆ ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Apple has just refreshed its MacBook lineup. The all-new 12-inch MacBook boasts of more RAM, new processors and better graphics. Also, it for the first time ever that Apple has launched the Macbook in India on the same day as its international launch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X