ಈ ಗ್ಯಾಜೆಟ್ ಟಿಪ್ಸ್‌ಗಳನ್ನು ನೀವು ಅರಿತರೆ ಕೆಲಸ ಖಂಡಿತ ಸುಲಭ!!!

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ನೀವಿದ್ದೀರಿ ಎಂದಾದಲ್ಲಿ ಸರಳವಾದ ಟೆಕ್ ಸಲಹೆಗಳನ್ನು ನೀವು ಪಾಲಿಸಬೇಕಾಗುತ್ತದೆ. ನಿಮ್ಮ ಐಫೋನ್, ಮ್ಯಾಕ್‌ಬುಕ್, ಆಂಡ್ರಾಯ್ಡ್ ಡಿವೈಸ್‌ಗಳಲ್ಲಿರುವ ಈ ಟಿಪ್ಸ್‌ಗಳು ನಿಮ್ಮೆಲ್ಲಾ ಟೆಕ್ ಸಂಬಂಧಿ ಸಮಸ್ಯೆಗಳನ್ನು ದೂರಮಾಡುವುದು ಖಂಡಿತ. ಇಂದಿನ ಲೇಖನದಲ್ಲಿ ಇಂತಹುದೇ ಸರಳ ಸಲಹೆಗಳೊಂದಿಗೆ ನಾವು ಬಂದಿದ್ದು ಈ ಶಾರ್ಟ್‌ಕಟ್‌ಗಳು ನಿಮ್ಮ ಎಷ್ಟೋ ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಲು ಸಹಾಯಕ.

ಇದನ್ನೂ ಓದಿರಿ: ಆಂಡ್ರಾಯ್ಡ್‌ನಲ್ಲಿ ನಿಮ್ಮದೇ ರಿಂಗ್‌ಟೋನ್‌ ಸೌಂಡ್‌ ಸೇರಿಸುವುದು ಹೇಗೆ?

ಈ ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಎಷ್ಟೋ ಕೆಲಸಗಳನ್ನು ಉಪಯೋಗಕಾರಿಯಾಗಿ ಅತಿ ಕಡಿಮೆ ಸಮಯದಲ್ಲಿ ಮುಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಇಂತಹುದೇ ಉಪಯುಕ್ತ ಮಾಹಿತಿಗಳನ್ನು ನಾವು ನೀಡುತ್ತಿದ್ದು ಅವುಗಳನ್ನು ಬಳಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲಿ ಎಮೋಜಿ

#1

ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲಿ ಎಮೋಜಿ ಇದ್ದು ಅದನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಮ್ಯಾಕ್‌ಗಾಗಿ ಕಂಟ್ರೋಲ್ + ಕಮಾಂಡ್ + ಸ್ಪೇಸ್ ಬಾರ್‌ ಒತ್ತಿರಿ.

ಹೆಸರು ಬರೆಯಲಯ ಚಾರ್ಜರ್ ಕೆಳಭಾಗ

#2

ನಿಮ್ಮ ಚಾರ್ಜರ್‌ನಲ್ಲಿ ನಿಮ್ಮ ಹೆಸರನ್ನು ಬರೆಯಲು ಕೆಳಭಾಗವನ್ನು ಬಳಸಿ

(⌘) + ಈ ಚಿಹ್ನೆಯನ್ನು ಬಳಸಿ ತ್ವರಿತ ಕ್ಯಾಲ್ಕುಲೇಶನ್

#3

ಈ ಚಿಹ್ನೆಯನ್ನು ಬಳಸಿಕೊಂಡು ತ್ವರಿತ ಕ್ಯಾಲ್ಕುಲೇಶನ್ ಅನ್ನು ಮಾಡಿ.

ಮ್ಯಾಕ್‌ನಲ್ಲಿ ಹೋಮ್ ಮತ್ತು ಎಂಡ್ ಕೀ

#4

ಹೆಚ್ಚಿನ ಪಿಸಿ ಕೀಬೋರ್ಡ್‌ಗಳಲ್ಲಿ ಹೋಮ್ ಮತ್ತು ಎಂಡ್ ಕೀಗಳನ್ನು ನಿಮಗೆ ಕಾಣಬಹುದಾಗಿದೆ. ಆದರೆ ಹೊಸ ಮ್ಯಾಕ್ ಕೀಬೋರ್ಡ್‌ಗಳಲ್ಲಿ ಈ ಕೀಗಳಿಲ್ಲ.

ಪ್ರಿವ್ಯೂ ಅಪ್ಲಿಕೇಶನ್

#5

ನಿಮ್ಮ ಸಹಿಯನ್ನು ಯಾವುದೇ ಡಾಕ್ಯುಮೆಂಟ್‌ನಲ್ಲಿ ಇದು ಸೇರಿಸುತ್ತದೆ.

ಇಮೇಜ್ ಕ್ಯಾಪ್ಚರ್

#6

ಐಫೋಟೋ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಿಮ್ಮ ಭಾವನೆಯಾಗಿದ್ದರೆ, ಇಮೇಜ್ ಕ್ಯಾಪ್ಚರ್ ಅನ್ನು ಬಳಸಿಕೊಂಡು ಫೋಟೋಗಳನ್ನು ಅಪ್‌ಲೋಡ್ ಮಾಡಿ.

ಸಫಾರಿ ಬ್ಯಾಕ್‌ಗ್ರೌಂಡ್ ಹಿನ್ನಲೆ ಪ್ಲೇ

#7

ಇತರ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಯೂಟ್ಯೂಬ್‌ನಂತಹ ಸೈಟ್‌ಗಳಿಂದ ಮ್ಯೂಸಿಕ್ ಸ್ಟ್ರೀಮ್ ಮಾಡಿ ಹಿನ್ನಲೆಯಲ್ಲಿ ಅದನ್ನು ಪ್ಲೇ ಮಾಡಬಹುದಾಗಿದೆ.

ಫೋನ್ ಸ್ಪರ್ಶಿಸದೇ ಹಾಡು ಬದಲಾಯಿಸುವುದು

#8

ಆಪಲ್‌ನ ಇಯರ್ ಬಡ್ಸ್ ರಹಸ್ಯ ಟ್ರಿಕ್‌ಗಳನ್ನು ಪಡೆದುಕೊಂಡಿದ್ದು ಚಿತ್ರದಲ್ಲಿ ತೋರಿಸಿರುವ ಮಾಹಿತಿ ಅನುಸಾರವಾಗಿ ನಿಮ್ಮ ಇಯರ್ ಫೋನ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಕರೆ ತಿರಸ್ಕಾರ

#9

ಮಧ್ಯದ ಬಟನ್ ಅನ್ನು 2 ಸೆಕೆಂಡ್‌ಗಳ ಕಾಲ ಹೋಲ್ಡ್ ಮಾಡುವುದರ ಮೂಲಕ ಕರೆಯನ್ನು ನಿಮಗೆ ತಿರಸ್ಕರಿಸಬಹುದಾಗಿದೆ.

ಐಓಎಸ್ ಫೋಟೋಗಳ ಕಮಾಲು

#10

ಈ ಐಕಾನ್‌ಗಳನ್ನು ಸ್ಪರ್ಶಿಸುವುದರ ಮೂಲಕ ಆಲ್ಬಮ್‌ನ ಕೆಳಭಾಗವನ್ನು ತಲುಪಿ ನಿಮ್ಮ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ.

ಮೂರು ಅಪ್ಲಿಕೇಶನ್‌ಗಳನ್ನು ಒಮ್ಮೆಲೇ ಮುಚ್ಚುವುದು

#11

ಹೋಮ್ ಬಟನ್‌ನಲ್ಲಿ ಡಬಲ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಕೊಳ್ಳಿ. ಸ್ವೈಪ್ ಮಾಡುವುದರ ಮೂಲಕ ಅಪ್ಲಿಕೇಶನ್‌ಗಳನ್ನು ನಿಮಗೆ ಮುಚ್ಚಬಹುದಾಗಿದೆ.

ಗೂಗಲ್ ಫೈಂಡ್ ಮೈ ಫೋನ್

#12

ನಕ್ಷೆಯಲ್ಲಿ ನೀವು ಕಳೆದುಕೊಂಡಿರುವುದನ್ನು ಇಲ್ಲಿ ಪತ್ತೆಹಚ್ಚಬಹುದಾಗಿದೆ. ಡಿವೈಸ್ ಅನ್ನು ನಿಮಗಿನ್ನೂ ಲೊಕೇಟ್ ಮಾಡಲು ಆಗಿಲ್ಲ ಎಂದಾದಲ್ಲಿ, ರಿಂಗ್ ಕ್ಲಿಕ್ ಮಾಡಿ. ಗೂಗಲ್‌ಗೆ ನೀವು ಲಾಗಿನ್ ಮಾಡಬೇಕು.

ದಿನಾಂಕ ಪರಿಶೀಲನೆ

#13

ಸ್ಟೇಟಸ್ ಬಾರ್ ಅನ್ನು ಒತ್ತಿ ಹಿಡಿಯುವುದರ ಮೂಲಕ ದಿನಾಂಕ ಪರಿಶೀಲನೆ ಮಾಡಬಹುದಾಗಿದೆ.

ಆಂಡ್ರಾಯ್ಡ್ ಫೋನ್ ಅನ್ನು ಟಿವಿಗೆ ಸಂಪರ್ಕಪಡಿಸುವುದು

#14

ಡಾಂಗಲ್ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಟಿವಿಗೆ ಸಂಪರ್ಕಪಡಿಸಬಹುದಾಗಿದೆ.

ಆಂಡ್ರಾಯ್ಡ್ 5.0 ನಲ್ಲಿ ಸ್ವಯಂಚಾಲಿತ ಅನ್‌ಲಾಕ್ ಫೀಚರ್

#15

ಅನ್‌ಲಾಕ್ ಫೀಚರ್ ಮೇಲೆ ದೀರ್ಘವಾಗಿ ಒತ್ತುವುದರ ಮೇಲೆ ಹಸ್ತಚಾಲಿತವಾಗಿ 5.0 ನಲ್ಲಿ ನಿಮಗೆ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Many incredible features are already built into your Mac, iPhone, Android device, or PC. They’re hiding behind keyboard shortcuts, gestures, your power adapter’s cable arms… and the best ones are below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot