ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್: ಎಕೋ ಸ್ಪೀಕರ್ಸ್ ಖರೀದಿಗೆ ಬೆಸ್ಟ್ ಟೈಮ್!

|

ಅಕ್ಟೋಬರ್ 4 ರವರೆಗೆ ನಡೆಯುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಎಕೋ ಸ್ಮಾರ್ಟ್ ಸಾಧನಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡಲಾಗಿದೆ. ಅಮೆಜಾನ್ ಎಕೋ ಸ್ಪೀಕರ್‌ಗಳಲ್ಲಿನ ಎಲ್ಲಾ ಎಕೋ ಡಾಟ್, ಎಕೋ, ಎಕೋ ಪ್ಲಸ್ ಮತ್ತು ಎಕೋ ಶೋ ಸ್ಮಾರ್ಟ್ ಡಿಸ್ಪ್ಲೇ ಸಾಧನಗಳನ್ನು ನೀವೀಗ ಭಾರೀ ರೀಯಾಯಿತಿಯಲ್ಲಿ ಖರೀದಿಸಬಹುದಾಗಿದ್ದು, ಅಮೆಜಾನ್‌ನ ಅಲೆಕ್ಸಾ ಸಹಾಯಕರಿಂದ ಎಲ್ಲಾ ಧ್ವನಿ ಆಜ್ಞೆಗಳು ಮತ್ತು ವರ್ಚುವಲ್ ನೆರವು ನೀಡು ಸಾಧನಗಳ ಮೂಲಕ ಮನೆಯನ್ನು ಅಲಂಕರಿಸಲು ಇದು ಸರಿಯಾದ ಸಮಯವಾಗಿದೆ.

ನೇರ ರಿಯಾಯಿತಿ

ಈ ಮೊದಲು 4,499 ರೂಪಾಯಿಗಳ ಸ್ಟ್ಯಾಂಡರ್ಡ್ ಬೆಲೆ ಹೊಂದಿದ್ದ ಎಕೋ ಡಾಟ್ (3 ನೇ ತಲೆಮಾರಿನ) ಪ್ರಸ್ತುತ 2,299 ರೂಗಳಿಗೆ ಮಾರಾಟವಾಗಿದೆ. ಇದು ನೇರ ರಿಯಾಯಿತಿಯಾಗಿದ್ದು, ಇದರ ಜೊತೆಗೆ ನೀವು ಮನೆಯಲ್ಲಿ ಸ್ಮಾರ್ಟ್ ಲೈಟಿಂಗ್ ಸೆಟಪ್‌ಗಾಗಿ ಅಮೆಜಾನ್ ಉಚಿತ 9-ವ್ಯಾಟ್ ವಿಪ್ರೋ ಸ್ಮಾರ್ಟ್ ಬಲ್ಬ್‌ ನೀಡುವ ಮೂಲಕ ಗಮನಸೆಳೆದಿದೆ. ನಿಮ್ಮ ಮಲಗುವ ರೂಮಿನಲ್ಲಿ, ಪಕ್ಕದ ಟೇಬಲ್‌ಗಾಗಿ ಅಥವಾ ನಿಮ್ಮ ಕಿಚನ್ ಕೌಂಟರ್‌ಗೆ ಈ ಆಕಾರದ ಸ್ಮಾರ್ಟ್ ಸ್ಪೀಕರ್ ಅನ್ನು ಪರಿಗಣಿಸಲು ಈ ಎಕೋ ಡಾಟ್ ಸ್ಪೀಕರ್ ಯೋಗ್ಯವಾಗಿದೆ.

ಬಂಡಲ್ ಆಫರ್

ಇದಕ್ಕೆ ಪರ್ಯಾಯವಾಗಿ, ನೀವು ಅಮೆಜಾನ್ ಫೈರ್ ಟಿವಿ ಸ್ಟಿಕ್‌ನೊಂದಿಗೆ ಎಕೋ ಡಾಟ್ ಜೊತೆಗೆ ಉಚಿತ ವಿಪ್ರೋ ಸ್ಮಾರ್ಟ್ ಬಲ್ಬ್ ಮತ್ತು ಫ್ರೀ ಸ್ಮಾರ್ಟ್‌ ಪ್ಲಗ್‌ ಅನ್ನು ಸಹ ಆಯ್ಕೆ ಮಾಡಬಹುದಾಗಿದೆ. ಈ ಒಟ್ಟಾರೆ ಬಂಡಲ್ ಆಫರ್ ಅನ್ನು ಪಡೆದುಕೊಳ್ಳಲು ನೀವು 4,849 ರೂ.ಗಹಳನ್ನು ಪಾವತಿಸಬೇಕಿದೆ. ಅಥವಾ ಈ ಬಂಡಲ್ ಆಫರ್‌ನಲ್ಲಿ ನಿಮಗೆ ಫೈರ್ ಟಿವಿ ಸ್ಟಿಕ್ ಬೇವೆಂದರೆ 2,799 ರೂ.ಗಳಿಗೆ ಗೆ ಎಕೋ ಡಾಟ್ ಜೊತೆಗೆ ಉಚಿತ ವಿಪ್ರೋ ಸ್ಮಾರ್ಟ್ ಬಲ್ಬ್ ಮತ್ತು ಫ್ರೀ ಸ್ಮಾರ್ಟ್‌ ಪ್ಲಗ್‌ ಅನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.

ಎಕೋ ಸ್ಪೀಕರ್

ನೀವು ಇದಕ್ಕಿಂತಲೂ ಹೆಚ್ಚಿನದನ್ನು ಪಡೆಯಲು ದೊಡ್ಡ ಎಕೋ ಸ್ಪೀಕರ್ ಬಂಡಲ್ ಒಂದನ್ನು ನೀಡಲಾಗಿದೆ. ಎಕೋ ಡಾಟ್ ಸ್ಪೀಕರ್‌ನೊಂದಿಗೆ ಒಟ್ಟುಗೂಡಿಸಲಾದ 9-ವ್ಯಾಟ್ ವಿಪ್ರೋ ಸ್ಮಾರ್ಟ್ ಬಲ್ಬ್ ಇರುವ ಬಂಡಲ್ ಅನ್ನು 5,999 ರೂ.ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಎಕೋ ಸ್ಪೀಕರ್ ಇಲ್ಲದಿದ್ದರೆ ಸುಮಾರು 8,999 ರೂ.ಗಳಿಗೆ ಈ ಬಂಡಲ್ ಮಾರಾಟವಾಗುತ್ತಿದೆ. ಇದರ ಜೊತೆ ಎರಡನೆಯ ಬಂಡಲ್ ಸಹ ಇದೆ, ಇದು ನಿಮ್ಮ ವಸ್ತುಗಳು ಮತ್ತು ಗ್ಯಾಜೆಟ್‌ಗಳಿಗೆ ವಿಪ್ರೊ ಸ್ಮಾರ್ಟ್ ಪ್ಲಗ್ ಅನ್ನು ಸೇರಿಸುತ್ತದೆ, ಇದರ ಹೆಚ್ಚುವರಿ ಬೆಲೆ 199 ರೂ.ಗಳಾಗಿವೆ.

ಇತ್ತೀಚಿನ ಪೀಳಿಗೆಯ ಎಕೋ ಪ್ಲಸ್

ನೀವು ಮನೆಯಲ್ಲಿ ಅನೇಕ ಎಕೋ ಸ್ಪೀಕರ್‌ಗಳನ್ನು ಹೊಂದಿಸಲು ಬಯಸುತ್ತಿದ್ದರೆ ಎಕೋ ಪ್ಲಸ್ ಬಂಡಲ್ ಬಹುಶಃ ಉತ್ತಮ ಮೌಲ್ಯವನ್ನು ಹೊಂದಿರುತ್ತದೆ. 12,999 ರೂಗಳಿಗೆ ನೀವು ಇತ್ತೀಚಿನ ಪೀಳಿಗೆಯ ಎಕೋ ಪ್ಲಸ್ ಸ್ಪೀಕರ್, ಎಕೋ ಡಾಟ್ ಮತ್ತು 9 ವ್ಯಾಟ್ ಉಚಿತ ವಿಪ್ರೋ ಸ್ಮಾರ್ಟ್ ಬಲ್ಬ್ ಅನ್ನು ಪಡೆಯುತ್ತೀರಿ. ಎಕೋ ಸಾಲಿನ ಸ್ಮಾರ್ಟ್ ಸಾಧನಗಳಲ್ಲಿ ಕೆಉತ್ತಮ ರಿಯಾಯಿತಿಗಳು ಸಿಕ್ಕಿರುವುದು ಸ್ಮಾರ್ಟ್ ಮನೆಯ ಸಂಪೂರ್ಣ ಪರಿಕಲ್ಪನೆಯ ಬಳಕೆದಾರರನ್ನು ಸಾಕಷ್ಟು ಸೆಳೆದಿದೆ. ಹಾಗಾದರೆ, ಇನ್ನೇಕೆ ತಡ? ನಿಮಗೆ ಬೇಕಿರುವುದನ್ನು ಆಯ್ದುಕೊಳ್ಳಿ.

Best Mobiles in India

English summary
The Echo Dot (3rd generation) is currently on sale for Rs 2,299 as compared with the standard price of Rs 4,499. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X