ಸ್ಮಾರ್ಟ್ ಟಿವಿ ಖರೀದಿಗೆ ಸುಸಂದರ್ಬ- ಅಮೇಜಾನ್ ನಲ್ಲಿ ಬಂಪರ್ ಆಫರ್

By Gizbot Bureau
|

ಹೋಲಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಹಬ್ಬದ ಸಂಭ್ರಮ ಈಗಲೇ ಪ್ರಾರಂಭವಾಗಿದೆ. ಹೌದು ಅಮೇಜಾನಿನಲ್ಲಿ ಹಬ್ಬದ ಸಂಭ್ರಮಾಚರಣೆಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.ಸ್ಮಾರ್ಟ್ ಫೋನ್ ಗಳಿಗೆ ಮಾತ್ರವಲ್ಲದೆ ಅಮೇಜಾನಿನಲ್ಲಿ 4ಕೆ ಸ್ಮಾರ್ಟ್ ಟಿವಿಗಳಿಗೂ ಕೂಡ 50% ರಿಯಾಯಿತಿ ಲಭ್ಯವಿದೆ. ಅಂತಹ ಕೆಲವು ಟಿವಿಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ನೋ ಕಾಸ್ಟ್ ಇಎಂಐ

ನೋ ಕಾಸ್ಟ್ ಇಎಂಐ ಪ್ಲಾನ್ ಗಳು, ಎಕ್ಸ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ಗೆ 5% ಇನ್ಸೆಂಟ್ ರಿಯಾಯಿತಿ, GST ಇನ್ ವಾಯ್ಸ್ ಮತ್ತು ಬ್ಯುಸಿನೆಸ್ ಖರೀದಿಗೆ 28% ರಿಯಾಯಿತಿ, ವಾರೆಂಟಿ ಸೇವೆಗಳು ಮತ್ತು ಇನ್ನೂ ಹಲವು ಆಫರ್ ಗಳು ಸಿಗುತ್ತದೆ.

TCL 138.78 cm (55 ಇಂಚುಗಳು) AI 4K UHD

TCL 138.78 cm (55 ಇಂಚುಗಳು) AI 4K UHD

ಟಿಸಿಎಲ್ ನ ಈ ಸ್ಮಾರ್ಟ್ ಟಿವಿ 55-ಇಂಚಿನಿಂದ ಪ್ರಾರಂಭವಾಗುತ್ತದೆ ಮತ್ತು ಇದರ ಬೆಲೆ 37,900 ರುಪಾಯಿಗಳು ಜೊತೆಗೆ 54% ರಿಯಾಯಿತಿ ಲಭ್ಯವಾದಂತಾಗುತ್ತದೆ. 1,784 ರುಪಾಯಿ ಪ್ರಾರಂಭಿಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ. ಇದರಲ್ಲಿ 4K ಅಲ್ಟ್ರಾ HD ಡಿಸ್ಪ್ಲೇ ಇದ್ದು 60Hz ರಿಫ್ರೆಶ್ ರೇಟ್ ನ್ನು ಹೊಂದಿದೆ.

ಎಂಐ LED ಟಿವಿ 4X 138.8 cm (55 ಇಂಚುಗಳು) ಆಲ್ಟ್ರಾ ಹೆಚ್ ಡಿ ಆಂಡ್ರಾಯ್ಡ್ ಟಿವಿ(ಕಪ್ಪು)

ಎಂಐ LED ಟಿವಿ 4X 138.8 cm (55 ಇಂಚುಗಳು) ಆಲ್ಟ್ರಾ ಹೆಚ್ ಡಿ ಆಂಡ್ರಾಯ್ಡ್ ಟಿವಿ(ಕಪ್ಪು)

ಈ ಎಲ್ಇಡಿ ಟಿವಿಯನ್ನು ನೀವು 22% ರಿಯಾಯಿತಿಯಲ್ಲಿ ಅಂದರೆ 34,999 ರುಪಾಯಿ ಬೆಲೆಗೆ ಖರೀದಿಸಬಹುದು. 1,648 ರುಪಾಯಿ ಆರಂಭಿಕ ಇಎಂಐ ನಲ್ಲೂ ಖರೀದಿಸುವ ಅವಕಾಶವಿದೆ. 6,530 ರುಪಾಯಿಯ ಎಕ್ಸ್ ಚೇಂಜ್ ಆಫರ್ ನಲ್ಲಿಯೂ ಕೂಡ ಖರೀದಿಸುವ ಅವಕಾಶ ಅಮೇಜಾನಿನಲ್ಲಿ ಲಭ್ಯವಿದೆ.

ಸ್ಯಾಮ್ ಸಂಗ್ 108 cm (43 ಇಂಚುಗಳು) ಸೂಪರ್ 6 ಸಿರೀಸ್ 4K UHD LED ಸ್ಮಾರ್ಟ್ ಟಿವಿ UA43NU6100 (ಬ್ಲಾಕ್) (2019 ಮಾಡೆಲ್)

ಸ್ಯಾಮ್ ಸಂಗ್ 108 cm (43 ಇಂಚುಗಳು) ಸೂಪರ್ 6 ಸಿರೀಸ್ 4K UHD LED ಸ್ಮಾರ್ಟ್ ಟಿವಿ UA43NU6100 (ಬ್ಲಾಕ್) (2019 ಮಾಡೆಲ್)

ಸ್ಯಾಮ್ ಸಂಗ್ ನ ಈ ಸ್ಮಾರ್ಟ್ ಟಿವಿ 43-ಇಂಚಿನ ಡಿಸ್ಪ್ಲೇ ವ್ಯವಸ್ಥೆ ಹೊಂದಿದ್ದು 46% ರಿಯಾಯಿತಿಯಲ್ಲಿ ಅಂದರೆ 35,990 ರುಪಾಯಿ ಬೆಲೆಗೆ ಲಭ್ಯವಿದೆ. ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 1,694 ರುಪಾಯಿ ಪಾವತಿಸಿ ಕೊಂಡುಕೊಳ್ಳಬಹುದು.

ಕೊಡಾಕ್ 140 cm (55 ಇಂಚುಗಳು) 4K ಅಲ್ಟ್ರಾ HD ಸ್ಮಾರ್ಟ್ ಎಲ್ಇಡಿ ಟಿವಿ 55UHDXSMART (ಕಪ್ಪು)

ಕೊಡಾಕ್ 140 cm (55 ಇಂಚುಗಳು) 4K ಅಲ್ಟ್ರಾ HD ಸ್ಮಾರ್ಟ್ ಎಲ್ಇಡಿ ಟಿವಿ 55UHDXSMART (ಕಪ್ಪು)

ಈ ಸ್ಮಾರ್ಟ್ LED TV ಯನ್ನು 28,999 ರುಪಾಯಿಗೆ ಅಂದರೆ 59% ರಿಯಾಯಿತಿಯಲ್ಲಿ ಕೊಂಡುಕೊಳ್ಳಬಹುದು. ಇದು 3 HDMI ಪೋರ್ಟ್ಸ್, ಬ್ಲೂ ರೇ ಪ್ಲೇಯರ್ ಗಳು ಮತ್ತು ಗೇಮಿಂಗ್ ಕನ್ಸೂಲ್ ನ್ನು ಹೊಂದಿದೆ. ಬಿಲ್ಟ್ ಇನ್ ವೈಫೈ ಮತ್ತು ಪ್ರೀ ಇನ್ಸ್ಟಾಲ್ ಆಗಿರುವ ಯುಟ್ಯೂಬ್, ನೆಟ್ ಫ್ಲೆಕ್ಸ್ ಮತ್ತು ಫೇಸ್ ಬುಕ್ ವ್ಯವಸ್ಥೆ ಇರಲಿದೆ.

Most Read Articles
Best Mobiles in India

English summary
Amazon is offering up to 50% off on several 4K smart TVs. You can buy a few of these TVs from the mentioned listing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X