ರೂ.20000ಕ್ಕೆ ಆಪಲ್ ಮ್ಯಾಕ್‌ ಬುಕ್: ಜೋಕ್ ಅಲ್ಲ..! ಶೀಘ್ರ ಮಾರುಕಟ್ಟೆಗೆ..!

|

ಭಾರತೀಯ ಮಾರುಕಟ್ಟೆಯೂ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ದೈತ್ಯ ಕಂಪನಿಗಳೆಲ್ಲವೂ ಭಾರತಕ್ಕಾಗಿಯೇ ನಿರ್ಮಿಸಿ ಎನ್ನುವ ಘೋಷ ವ್ಯಾಕ್ಯವನ್ನು ಹೊಂದಿವೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಫೇಸ್‌ಬುಕ್-ಗೂಗಲ್‌ಗಳು ಸಹ ಭಾರತಕ್ಕಾಗಿಯೇ ವಿಶೇಷ ಆಪ್‌-ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈಗ ಈ ಸರದಿ ಆಪಲ್ ನದ್ದು.

ರೂ.20000ಕ್ಕೆ ಆಪಲ್ ಮ್ಯಾಕ್‌ ಬುಕ್: ಜೋಕ್ ಅಲ್ಲ..! ಶೀಘ್ರ ಮಾರುಕಟ್ಟೆಗೆ..!

ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ SE ನಿರ್ಮಾಣದ ನಂತರದಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ ಎನ್ನುವ ನಿರೀಕ್ಷೆಯೂ ಹುಸಿಯಾಗಿದ್ದು, ಇದಕ್ಕಾಗಿಯೇ ಆಪಲ್ ಎಂಟ್ರಿ ಲೆವೆಲ್ ಮ್ಯಾಕ್ ಬುಕ್ ಬಿಡುಗಡೆ ಮಾಡಲು ಮುಂದಾಗಿದ್ದು, 13 ಇಂಚಿನ ಮ್ಯಾಕ್‌ ಬುಕ್ ಅನ್ನು ರೂ.20000ದ ಅಸುಪಾಸಿನಲ್ಲಿ ಮಾರಾಟ ಮಾಡಲಿದೆ ಎನ್ನಲಾಗಿದೆ. ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಯನ್ನು ಮಾಡಲಿದೆ.

ಇದೇ ವರ್ಷದಲ್ಲಿ ಲಾಂಚ್:

ಇದೇ ವರ್ಷದಲ್ಲಿ ಲಾಂಚ್:

ಈಗಾಗಲೇ ಆಪಲ್ 13 ಇಂಚಿನ ಮ್ಯಾಕ್ ಬುಕ್‌ ನಿರ್ಮಾಣಕ್ಕೆ ಕೈ ಹಾಕಿದ್ದು, ಇದೇ ವರ್ಷದ ಮುಂದಿನ ಭಾಗದಲ್ಲಿ ಈ ಮ್ಯಾಕ್ ಬುಕ್ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದು ಎಂಟ್ರಿ ಲೆವೆಲ್‌ನದ್ದಾಗಿರಲಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ರೂ.20000ದ ಅಸುಪಾಸು:

ರೂ.20000ದ ಅಸುಪಾಸು:

ನಿರ್ಮಾಣದ ಹಂತದಲ್ಲಿರುವ ಆಪಲ್ 13 ಇಂಚಿನ ಮ್ಯಾಕ್ ಬುಕ್‌ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ. ಆಪಲ್ 13 ಇಂಚಿನ ಮ್ಯಾಕ್ ಬುಕ್‌ ರೂ.20000ದ ಅಸುಪಾಸಿನಲ್ಲಿ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರಾಟ ತಂತ್ರ:

ಮಾರಾಟ ತಂತ್ರ:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಉತ್ಪನ್ನಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಆದರೆ ಮ್ಯಾಕ್ ಬುಕ್ ಬೆಲೆ ಹೆಚ್ಚಾಗಿರುವುದರಿಂದ ಬಳಕೆದಾರರ ಸಂಖ್ಯೆಯೂ ಕಡಿಮೆ ಇದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಮ್ಯಾಕ್ ಬುಕ್ ನೀಡಲು ಆಪಲ್ ಮುಂದಾಗಿದೆ.

LED ಡಿಸ್‌ಪ್ಲೇ:

LED ಡಿಸ್‌ಪ್ಲೇ:

ಟಾಪ್ ಎಂಟ್ ಮ್ಯಾಕ್ ಬುಕ್‌ಗಳಲ್ಲಿ OLED ಡಿಸ್‌ಪ್ಲೇಯನ್ನು ಅಳವಡಿಸುವ ಆಪಲ್, ಎಂಟ್ರಿ ಎಲೆವೆಲ್‌ನ 13 ಇಂಚಿನ ಮ್ಯಾಕ್ ಬುಕ್‌ ನಲ್ಲಿ LED ಡಿಸ್‌ಪ್ಲೇಯನ್ನು ಅಳವಡಿಸಲಿದೆ. ಅಲ್ಲದೇ ಮೆಮೊರಿ ಸಾಮಾರ್ಥ್ಯವು ಕಡಿಮೆ ಇರಲಿದೆ ಎನ್ನಲಾಗಿದೆ.

Best Mobiles in India

English summary
Apple could release a new 13-inch entry-level MacBook this year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X