ಮಾರುಕಟ್ಟೆಗೆ ಸೆಲ್ಫಿ ಡ್ರೋಣ್: ಸ್ಮಾರ್ಟ್ ಫೋನ್ ಕೇಸ್ ಮಾದರಿಯಲ್ಲಿ ಬಳಕೆ..!

By Lekhaka
|

ಮಾರುಕಟ್ಟೆಯಲ್ಲಿ ಡ್ರೋನ್ ಗಳ ಅಬ್ಬರವೂ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ CES 2018 ಕಾರ್ಯಕ್ರಮದಲ್ಲಿ ಮೊದಲ ಸ್ಮಾರ್ಟ್ ಫೋನ್ ಕೇಸ್ ಡ್ರೋನ್ ಅನ್ನು ಬಿಡುಗಡೆ ಮಾಡಲಾಗಿದೆ. AEE ಟೆಕ್ನಲಾಜಿ ಕಂಪನಿಯೂ ಪುಟ್ಟ ಡ್ರೋಣ್ ಅನ್ನು ಅವಿಷ್ಕಾರ ಮಾಡಿದ್ದು, ಇದಕ್ಕೆ AEE ಸೆಲ್ಫಿ ಎಂದು ನಾಮಕರಣವನ್ನು ಮಾಡಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಸೆಲ್ಫಿ ಡ್ರೋಣ್: ಸ್ಮಾರ್ಟ್ ಫೋನ್ ಕೇಸ್ ಮಾದರಿಯಲ್ಲಿ ಬಳಕೆ..!


ಈ ಸಣ್ಣ ಡ್ರೋಣ್ ಅನ್ನು ಸ್ಮಾರ್ಟ್ ಫೋನ್ ಕೇಸ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಅದನ್ನೇ ಡ್ರೋಣ್ ಮಾದರಿಯಲ್ಲಿ ಹಾರಿಸಿ ಫೋಟೋವನ್ನು ತೆಗೆಯಬಹುದಾಗಿದೆ ಎನ್ನಲಾಗಿದೆ. ಇದು ಸೆಲ್ಪಿ ತೆಗೆದುಕೊಳ್ಳುವ ಅನುಭವನ್ನು ಉತ್ತಮ ಪಡಿಸಲಿದೆ ಎನ್ನಲಾಗಿದೆ.

ಇದು ಸಣ್ಣ ಮಾದರಿಯಲ್ಲಿ ಇದ್ದರು ಸಹ ಉತ್ತಮ ಫೋಟೋಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಇದು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನಲಾಗಿದ್ದು, ಇದರೊಂದಿಗೆ ಇನ್ನು ಹಲವು ಡ್ರೋಣ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.

ಮಾರುಕಟ್ಟೆಗೆ ಸೆಲ್ಫಿ ಡ್ರೋಣ್: ಸ್ಮಾರ್ಟ್ ಫೋನ್ ಕೇಸ್ ಮಾದರಿಯಲ್ಲಿ ಬಳಕೆ..!


ಫೀಚರ್ ಗಳು:

ಎಲ್ಲಾ ಮಾದರಿಯ ಸ್ಮಾರ್ಟ್ ಫೊನ್ ಗಳಿಗೂ ಇದು ಫಿಟ್ ಆಗಲಿದೆ. ಇದು ಸೆಲ್ಪಿ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ತೆಗೆಯಲಿದೆ ಎನ್ನಲಾಗಿದೆ. ಅಲ್ಲದೇ ಇದರೊಂದಿಗೆ ಆಪ್ ಸಹ ದೊರೆಯಲಿದೆ ಎನ್ನಲಾಗಿದೆ, 1080p ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಮಾರುಕಟ್ಟೆಗೆ ಸೆಲ್ಫಿ ಡ್ರೋಣ್: ಸ್ಮಾರ್ಟ್ ಫೋನ್ ಕೇಸ್ ಮಾದರಿಯಲ್ಲಿ ಬಳಕೆ..!


ಬೆಲೆ:

ಈ ಸೆಲ್ಪಿ ಡ್ರೋಣ್ ಮುಂದಿನ ಕೆಲವು ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಿದೆ ಎನ್ನಲಾಗಿದೆ. ಅಮೆಜಾನ್ ನಲ್ಲಿ ಲಭ್ಯವಿರಲಿದೆ. ಇದರ ಬೆಲೆ ರೂ. 8286 ರ ಅಸುಪಾಸಿನಲ್ಲಿ ದೊರೆಯಲಿದೆ. 8 ನಿಮಿಷಗಳ ಕಾಲ ಹಾರಾಡುವ ಶಕ್ತಿಯನ್ನುಇದು ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು?ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು?

Best Mobiles in India

English summary
First-ever flying phone camera case, AEE selfly, captures precision selfies from heights and distances never before possible.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X