ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಮಾರಾಟ- ಭರ್ಜರಿ ರಿಯಾಯಿತಿಯಲ್ಲಿ ಹಲವು ವಸ್ತುಗಳು

By Gizbot Bureau
|

ಫ್ಲಿಪ್ ಕಾರ್ಟ್ ನಲ್ಲಿ ಮತ್ತೊಂದು ಸೇಲ್ ಪ್ರಾರಂಭವಾಗಿದ್ದು ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸೇಲ್ 2020 ಎಂದು ಇದನ್ನು ಕರೆಯಲಾಗಿದೆ.ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಮತ್ತು ಮನೆ ಬಳಕೆ ವಸ್ತುಗಳಿಗೆ ಇದರಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಮಾರ್ಚ್ 19 ರಂದು ಬೇರೆಬೇರೆ ಬ್ರ್ಯಾಂಡಿನ ಎಲ್ಲಾ ವಸ್ತುಗಳಿಗೂ ಕೂಡ ವಿಶೇಷ ರಿಯಾಯಿತಿ ಸಿಗುತ್ತದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು 10% ಹೆಚ್ಚುವರಿ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ನ್ನು ಫ್ಲಿಪ್ ಕಾರ್ಡ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳು

ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳು

ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ನಲ್ಲಿ ಹೊಸ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಖರೀದಿಸುವುದಕ್ಕೆ ಬಹಳ ಉತ್ತಮ ಸಮಯವಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ನ್ನು ಈ ಸೇಲ್ ನಲ್ಲಿ 21,999 ರುಪಾಯಿ ಬೆಲೆಗೆ ಖರೀದಿಸಬಹುದು ಮತ್ತು ರೆಡ್ಮಿ ನೋಟ್ 7 ನ್ನು 8,499 ರುಪಾಯಿಗೆ ಖರೀದಿಸುವ ಅವಕಾಶವಿದೆ. ಹೆಚ್ಚುವರಿಯಾಗಿ ಎಲ್ಲಾ ಬ್ರ್ಯಾಂಡಿನ ಪ್ರಮುಖ ಫೋನ್ ಗಳು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ.

ಫ್ಯಾಷನ್ ವಸ್ತುಗಳಿಗೆ 50% ರಿಂದ 80% ರಿಯಾಯಿತಿ

ಫ್ಯಾಷನ್ ವಸ್ತುಗಳಿಗೆ 50% ರಿಂದ 80% ರಿಯಾಯಿತಿ

ನಿಮ್ಮ ಕಪಾಟಿನಲ್ಲಿ ಇನ್ನಷ್ಟು ಬಟ್ಟೆಗಳನ್ನು ಸೇರಿಸುವ ಉದ್ದೇಶ ಹೊಂದಿದ್ದೀರಾ? ಹಾಗಿದ್ದರೆ ಫ್ಲಿಪ್ ಕಾರ್ಟಿನ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ನೀವು ಬಟ್ಟೆಗಳನ್ನು ಖರೀದಿಸಲೇಬೇಕು.ಪ್ರಮುಖ ಬ್ರ್ಯಾಂಡಿನ ಬಟ್ಟೆಗಳಿಗೆ 50 ರಿಂದ 80 ಶೇಕಡಾದವರೆಗೆ ರಿಯಾಯಿತಿಯನ್ನು ನೀವು ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದು.

ಸೌಂದರ್ಯ ಮತ್ತು ಆಟಿಕೆಗಳ ಬೆಲೆ 99 ರುಪಾಯಿಯಿಂದ ಪ್ರಾರಂಭ

ಸೌಂದರ್ಯ ಮತ್ತು ಆಟಿಕೆಗಳ ಬೆಲೆ 99 ರುಪಾಯಿಯಿಂದ ಪ್ರಾರಂಭ

ಕೇವಲ ದೊಡ್ಡವರಿಗೆ ಮಾತ್ರ ಈ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಲಾಭವಿದೆ ಅಂದುಕೊಳ್ಳಬೇಡಿ. ಫ್ಲಿಪ್ ಕಾರ್ಟ್ ಸಂಸ್ಥೆ ಆಟಿಕೆಗಳಿಗೆ ಮತ್ತು ಸೌಂದರ್ಯದ ವಸ್ತುಗಳಿಗೆ ರಿಯಾಯಿತಿ ನೀಡುತ್ತಿದ್ದು 99 ರುಪಾಯಿ ಆರಂಭಿಕ ಬೆಲೆಯಲ್ಲಿ ಇವುಗಳನ್ನು ಖರೀದಿಸಬಹುದಾದ ಅವಕಾಶವಿದೆ.

ಮನೆ ಬಳಕೆ ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ

ಮನೆ ಬಳಕೆ ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ

ನಿಮ್ಮ ಮನೆಗೆ ಹೊಸ ನೋಟ ಒದಗಿಸುವ ಉದ್ದೇಶ ಹೊಂದಿದ್ದರೆ ಇದಕ್ಕಿಂತ ಸರಿಯಾದ ಸಮಯ ಮತ್ತೊಂದಿಲ್ಲ. ಕೈಗೆಟುಕುವ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಮನೆ ಬಳಕೆ ವಸ್ತುಗಳು ಲಭ್ಯವಿದೆ. 20 ಶೇಕಡಾದವರೆಗೆ ರಿಯಾಯಿತಿಯನ್ನು ನೀವಿದಕ್ಕೆ ಪಡೆದುಕೊಳ್ಳಲು ಇಲ್ಲಿ ಅವಕಾಶವಿದೆ.

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ಪ್ರೊಡಕ್ಟ್ ಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ಪ್ರೊಡಕ್ಟ್ ಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳನ್ನು ಖರೀದಿಸುವುದಕ್ಕೆ ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಫ್ಲಿಪ್ ಕಾರ್ಟ್ ಶಾಪಿಂಗ್ ಡೇ ಸೇಲ್ ಖಂಡಿತ ನಿಮಗೆ ಸರಿಯಾದ ಸಮಯ. 80 ಶೇಕಡಾದ ವರೆಗೆ ರಿಯಾಯಿತಿಯನ್ನು ನೀವು ಈ ಸೇಲ್ ನಲ್ಲಿ ಪಡೆದುಕೊಳ್ಳುವುದಕ್ಕೆ ಅವಕಾಶವಿದ್ದು ನಿಮ್ಮ ಹಣಕ್ಕೆ ಬೆಲೆಬಾಳುವ ವಸ್ತುಗಳು ಇಲ್ಲಿ ಸಿಗಲಿವೆ.

Most Read Articles
Best Mobiles in India

English summary
Flipkart is back with yet another sale called the Flipkart Big Shopping Days 2020, where, the company will be offering irresistible deals on electronics, fashion, and home appliances from March 19 for products from various brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X