ಫ್ಲಿಪ್ ಕಾರ್ಟ್ ರಿಪಬ್ಲಿಕ್ ಡೇ ಸೇಲ್: ಎಲೆಕ್ಟ್ರಾನಿಕ್ಸ್, ಟಿವಿಗಳು, ಆಕ್ಸಸರೀಸ್ ಗಳು ಮತ್ತು ಇತ್ಯಾದಿಗಳಿಗೆ ಆಫರ್

By Gizbot Bureau
|

ಸಂಕ್ರಾಂತಿ ಮತ್ತು ಪೊಂಗಲ್ ಸಂಭ್ರಮ ಇದೀಗ ಮುಗಿದಿದೆ. ಸದ್ಯ ನಾವು 71ನೇ ಗಣರಾಜ್ಯೋತ್ಸವ ಸಂಭ್ರಮದ ದಿನಕ್ಕೆ ಕಾಲಿಡುತ್ತಿದ್ದೇವೆ. ಈ ದಿನವನ್ನು ಆಚರಿಸಲು ಜಗತ್ತಿನಾದ್ಯಂತ ಇರುವ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಸಂವಿಧಾನದ ಈ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಮಯದ ಆಚರಣೆಗೆ ಫ್ಲಿಪ್ ಕಾರ್ಟ್ ಕೂಡ ತನ್ನದೇ ಆದ ರೀತಿಯಲ್ಲಿ ವಿಶೇಷ ಆಫರ್ ಗಳನ್ನು ನೀಡುವ ರಿಪಬ್ಲಿಕ್ ಡೇ ಸೇಲ್ ನ್ನು ಆಯೋಜಿಸಿದ್ದು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.

ಫ್ಲಿಪ್ ಕಾರ್ಟ್ ರಿಪಬ್ಲಿಕ್ ಡೇ ಸೇಲ್

ಫ್ಲಿಪ್ ಕಾರ್ಟ್ ರಿಪಬ್ಲಿಕ್ ಡೇ ಸೇಲ್

ಈ ಸೇಲ್ ಜನವರಿ 19 ರಿಂದ ಆರಂಭವಾಗಲಿದ್ದು ಜನವರಿ 22,2020 ರ ವರೆಗೆ ನಡೆಯಲಿದೆ. ಈ ಸೇಲಿನ ಸಂದರ್ಬದಲ್ಲಿ ಹೊಸ ಹೊಸ ಡೀಲ್ ಗಳು ಪ್ರತಿ ಘಂಟೆಯೂ ಲಭ್ಯವಾಗುತ್ತದೆ. ನಿಜವಾದ ಸೇಲ್ ದಿನದಂದು ಇರುವ ಬೆಲೆಗಿಂತ ಪ್ರೀ ಬುಕ್ಕಿಂಗ್ ನ ಅಡಿಯಲ್ಲಿ (ಜನವರಿ 15-17) ಕೆಲವು ಪ್ರೊಡಕ್ಟ್ ಗಳಿಗೆ ಇನ್ನೂ ಕಡಿಮೆ ಬೆಲೆಯನ್ನು ಪಡೆಯಬಹುದಾಗಿದೆ.

ಈ ಸದವಕಾಶವನ್ನು ಪಡೆಯುವುದಕ್ಕಾಗಿ ನೀವು 50 ರುಪಾಯಿಯನ್ನು ಮೊದಲೇ ಪಾವತಿ ಮಾಡಬೇಕಾಗುತ್ತದೆ. ಪ್ಲಸ್ ಸದಸ್ಯರು ಈ ಆಫರ್ ಗಳನ್ನು ಜನವರಿ 18 ರ ರಾತ್ರಿ 8 ಘಂಟೆಯಿಂದಲೇ ಪಡೆಯಬಹುದು. ಐಸಿಐಸಿಐ ಕ್ರೆಡಿಟ್ ಕಾರ್ಡ್ಸ್/ಡೆಬಿಟ್ ಕಾರ್ಡ್ ಮತ್ತು ಕೋಟಕ್ ಮಹೀಂದ್ರಾದ ಕ್ರೆಡಿಟ್ ಕಾರ್ಡ್ ನಲ್ಲಿ 10% ಇನ್ಸೆಂಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ ಇದೆ. ಈ ಪ್ರೊಡಕ್ಟ್ ಗಳನ್ನು ಖರೀದಿಸುವ ಮೂಲಕ 5% ಅನಿಯಮಿತ ಕ್ಯಾಷ್ ಬ್ಯಾಕ್ ನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆಯಬಹುದು ಮತ್ತು 5% ಇನ್ಸೆಂಟ್ ರಿಯಾಯಿತಿಯನ್ನು ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಿನ ಇಎಂಐ ವ್ಯವಹಾರದಲ್ಲಿ ಪಡೆದುಕೊಳ್ಳಬಹುದು.

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ವರಗೆ ರಿಯಾಯಿತಿ

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ವರಗೆ ರಿಯಾಯಿತಿ

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ ಪಡೆಯಬಹುದು.ಹೆಚ್ಚುವರಿಯಾಗಿ 5% ರಿಯಾಯಿತಿಯನ್ನು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆಯಬಹುದು.ವಾಷಿಂಗ್ ಮಷೀನ್ ಗಳನ್ನು 6,499 ರುಪಾಯಿಯ ಆರಂಭಿಕ ಬೆಲೆಯಲ್ಲಿ ಪಡೆಯಬಹುದು.

ಭಾರತೀಯ ಫ್ಯಾಷನ್ ಪ್ರೊಡಕ್ಟ್ ಗಳಿಗೆ 50% - 80% ದ ವರೆಗೆ ರಿಯಾಯಿತಿ

ಭಾರತೀಯ ಫ್ಯಾಷನ್ ಪ್ರೊಡಕ್ಟ್ ಗಳಿಗೆ 50% - 80% ದ ವರೆಗೆ ರಿಯಾಯಿತಿ

ಸಾಕಷ್ಟು ಭಾರತೀಯ ಫ್ಯಾಷನ್ ಪ್ರೊಡಕ್ಟ್ ಗಳನ್ನು 50% - 80% ರಿಯಾಯಿತಿಯಲ್ಲಿ ಪಡೆದುಕೊಳ್ಳಬಹುದು.ಚಪ್ಪಲಿಗಳು, ಟಿ-ಶರ್ಟ್ ಗಳು, ಚಳಿಗಾಲದ ಬಟ್ಟೆಗಳು, ವಾಚ್ ಗಳು, ಬ್ಯಾಗ್ ಗಳು, ಕುರ್ತಾಗಳು, ಸೀರೆಗಳು ಮತ್ತು ಇತ್ಯಾದಿಗಳ ಉತ್ತಮ ಬ್ರ್ಯಾಂಡಿನ ಪ್ರೊಡಕ್ಟ್ ಖರೀದಿಸಲು ಈ ಸೇಲ್ ನಲ್ಲಿ ಅವಕಾಶವಿದೆ.

ಬ್ಯೂಟಿ, ಆಟಿಕೆಗಳು ಮತ್ತು ಇತ್ಯಾದಿಗಳ ಆರಂಭಿಕ ಬೆಲೆ 99 ರುಪಾಯಿಗಳು

ಬ್ಯೂಟಿ, ಆಟಿಕೆಗಳು ಮತ್ತು ಇತ್ಯಾದಿಗಳ ಆರಂಭಿಕ ಬೆಲೆ 99 ರುಪಾಯಿಗಳು

ಬ್ಯೂಟಿ ಪ್ರೊಡಕ್ಟ್ ಗಳು, ಆಟಿಕೆಗಳು ಮತ್ತು ಇತ್ಯಾದಿ ಹಲವು ವಸ್ತುಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳು. ಸುಮಾರು 5 ಲಕ್ಷ ವಸ್ತುಗಳು ಮತ್ತು 10,000 ಸಾವಿರಕ್ಕೂ ಅಧಿಕ ಬ್ರ್ಯಾಂಡಿನ ವಸ್ತುಗಳು ಈ ಬೆಲೆಯಲ್ಲಿ ಲಭ್ಯವಾಗುತ್ತದೆ. ಪ್ಲಸ್ ಸದಸ್ಯರು ದಿನ ಬಳಕೆ ವಸ್ತುಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ.

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ ಇದೆ. ಅಡುಗೆ ಮನೆಯ ಎಲೆಕ್ಟ್ರಾನಿಕ್ ಪ್ರೊಡಕ್ಟ್ ಗಳನ್ನು ಸ್ಮಾರ್ಟ್ ಬೂಯ್ ಮೂಲಕ ಕೇವಲ 69 ರುಪಾಯಿ ಆರಂಭಿಕ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಕಲಿಕೆಯ ಆಟಿಕೆಗಳು ಮತ್ತು ಡಾಲ್ ಗಳು ಮತ್ತು ಅಡುಗೆ ಮನೆ ವಸ್ತುಗಲು ಕೇವಲ 99 ರುಪಾಯಿಯ ಆರಂಭಿಕ ಬೆಲೆಯಲ್ಲಿ ಸಿಗುತ್ತದೆ. ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಫ್ಲಿಪ್ ಕಾರ್ಟ್ ವೆಬ್ ಸೈಟ್ ಗೆ ತೆರಳಿ.

Most Read Articles
Best Mobiles in India

English summary
Flipkart's Republic Day sales are refreshing as it brings several exciting offers on electronics and accessories.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X