Subscribe to Gizbot

ಕೂದಲು ಉದುರುವ ಸಮಸ್ಯೆಗೆ ಪರಿಹಾರ:ಕೂದಲು ಆರೈಕೆಗೆ ಬಂದಿದೆ ಸ್ಮಾರ್ಟ್ ಬಾಚಣಿಗೆ..!

Written By:

ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳು ಸ್ಮಾರ್ಟ್‌ ಆಗುತ್ತಿರುವ ಸಂದರ್ಭದಲ್ಲಿ ಹೊಸದೊಂದು ವಸ್ತುವು ಸ್ಮಾರ್ಟ್ ಸಾಲಿಗೆ ಸೇರಿಕೊಳ್ಳಲು ಮುಂದಾಗಿದೆ. ನೀವು ತಲೆ ಬಾಚಿಕೊಳ್ಳುವ ಬಾಚಣಿಗೆಯೂ ಸ್ಮಾರ್ಟ್ ಆಗಿದೆ. ಮಾರುಕಟ್ಟೆಗೆ ಸ್ಮಾರ್ಟ್ ಬಾಚಣೆಗೆ ಕಾಲಿಟ್ಟಿದ್ದು, ನಿಮ್ಮ ಕೂದಲಿನ ಆರೈಕೆಯನ್ನು ಮಾಡಲಿದೆ ಎನ್ನಲಾಗಿದೆ.

ಕೂದಲು ಉದುರುವ ಸಮಸ್ಯೆಗೆ ಪರಿಹಾರ:ಕೂದಲು ಆರೈಕೆಗೆ ಬಂದಿದೆ ಸ್ಮಾರ್ಟ್ ಬಾಚಣಿಗೆ..!

ಇತ್ತೀಚಿನ ದಿನದಲ್ಲಿ ಕೂದಲು ಸಮಸ್ಯೆಗಳು ವಿವಿಧ ಕಾರಣಗಳಿಂದ ಹೆಚ್ಚಾಗುತ್ತಿರುವ ಕಾರಣ, ಮಹಿಳೆಯರು ಮತ್ತು ಪುರುಷರು ಕೂದಲಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೂದಲನ್ನು ಬಾಚುವಂತಹ ಬಾಚಣಿಗೆಯನ್ನು ಸ್ಮಾರ್ಟ್‌ ಮಾಡುವಲ್ಲಿ ಖ್ಯಾತ ಹೇರ್ ಕೇರ್ ಸಂಸ್ಥೆ ಕೆರಾಸ್ಟೇಸ್ ಹೇರ್ ಕೋಚ್ ಯಶಸ್ವಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ ಹೇರ್ ಬ್ರಶ್:

ಸ್ಮಾರ್ಟ್‌ ಹೇರ್ ಬ್ರಶ್:

ಸ್ಮಾರ್ಟ್‌ ಹೇರ್ ಬ್ರಶ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಬಾಚಣಿಗೆಯೂ ಕಾಣಿಸಿಕೊಂಡಿದ್ದು, ನೀವು ತಲೆ ಬಾಚುವ ವಿಧಾನವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ. ಸಾಮಾನ್ಯ ಬಾಚಣಿಗೆಯಂತೆ ಕಾಣಿಸಿಲಿದೆ. ಆದರೆ ಕೆಲಸ ಮಾತ್ರ ಸ್ಮಾರ್ಟ್ ಆಗಿ ಮಾಡಲಿದೆ.

ಆಪ್ ನೊಂದಿಗೆ ಕಾರ್ಯಚರಣೆ:

ಆಪ್ ನೊಂದಿಗೆ ಕಾರ್ಯಚರಣೆ:

ಈ ಸ್ಮಾರ್ಟ್‌ ಬಾಚಣೆಗೆಯನ್ನು ನಿಮ್ಮ ಸ್ಮಾರ್ಟ್‌ಫೋನ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳುವ ಸಲುವಾಗಿ ಸ್ಮಾರ್ಟ್ ಆಪ್ ವೊಂದು ಲಭ್ಯವಿದೆ. ಈ ಆಪ್ ಹಾಕಿಕೊಂಡು ತಲೆ ಬಾಚಿಕೊಂಡ ನಿಮ್ಮ ಕೂದಲಿನ ಸ್ಥಿತಿಗತಿ ನಿಮಗೆ ತಿಳಿಯಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ:

ಹೇಗೆ ಕಾರ್ಯನಿರ್ವಹಿಸುತ್ತದೆ:

ಇದಲ್ಲದೇ ಈ ಸ್ಮಾರ್ಟ್ ಹೇರ್ ಬ್ರಶ್ ಅನ್ನು ನೀವು ಬಳಕೆ ಮಾಡಿಕೊಳ್ಳುವ ಮುನ್ನ ಆಪ್ ಹಾಕಿಕೊಂಡರೆ ಅದರಲ್ಲಿ ನಿಮ್ಮ ಕೂದಲು ದಪ್ಪವೇ, ತೆಳ್ಳಗೆಯೇ, ಒಣಗಿದೆಯೇ, ಒದ್ದೆಯಾಗಿದೆಯೇ, ನೇರವಾಗಿದೆಯೇ, ಗುಂಗುರು ಗುಂಗುರಾಗಿದೆಯೇ ಎಂಬುದನ್ನು ತಿಳಿಸಲಿದೆ.

How To Link Aadhaar With EPF Account Without Login (KANNADA)
ಟಿಪ್ಸ್ ನೀಡಲಿದೆ:

ಟಿಪ್ಸ್ ನೀಡಲಿದೆ:

ನಿಮ್ಮ ಕೂದಲು ಆಕೈಕೆಗೆ ನೀವು ಮಾಡಬೇಕಾದ ಕಾರ್ಯಗಳೇನು ಎಂಬುದರ ಕುರಿತು ಟಿಪ್ಸ್ ಗಳನ್ನು ಈ ಆಪ್ ನೀಡಲಿದೆ. ಕೂದಲಿನ ಸೌಂದರ್ಯವನ್ನು ವೃದ್ಧಿಸಲು ಏನು ಮಾಡಬಹುದು ಎಂಬ ತಿಳಿಸಿಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here’s a smart hairbrush. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot