Subscribe to Gizbot

ಸೃಷ್ಠಿಸಿದ ಮಾನವನಿಗಿಂತ ಸ್ಮಾರ್ಟ್ ಆಗಲಿದೆ ಯಂತ್ರ ಮಾನವ..!

Written By:

ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಈಗಾಗಲೇ ಹಲವು ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆಯ ಅವಲಂಬನೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ರೋಬೊಟ್‌ಗಳು ಇದೇ ತಂತ್ರಜ್ಞಾನ ಬಳಕಸಿಕೊಂಡು ಮಾನವನಿಗಿಂತ ಹೆಚ್ಚು ಸ್ಮಾರ್ಟ್ ಆಗಲಿವೆ ಎನ್ನಲಾಗಿದೆ.

ಸೃಷ್ಠಿಸಿದ ಮಾನವನಿಗಿಂತ ಸ್ಮಾರ್ಟ್ ಆಗಲಿದೆ ಯಂತ್ರ ಮಾನವ..!

ಓದಿರಿ: ಜಿಯೋ DTHಗೂ ಮುನ್ನವೇ ಡಿಶ್ ಟಿವಿಯಿಂದ ಹೊಸ ಸೇವೆ.!

2029ರ ವೇಳೆಗೆ ಮಾನವನಿಗಿಂತ ಸ್ಮಾರ್ಟ್ ಆದತಂಹ ರೋಬೊಟ್ ಗಳನ್ನು ನಿರ್ಮಿಸುವುದಾಗಿ HP ಕಂಪನಿಯೂ ತಿಳಿಸಿದ್ದು. ಈಗಾಗಲೇ ಕೃತಕ ಬುದ್ದಿಮತ್ತೆಯಿಂದ ಹಲವಾರು ಕಾರ್ಯಗಳು ಉತ್ತಮವಾಗಿ ನಡೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೃತಕ ಬುದ್ದಿಮತ್ತೆ

ಕೃತಕ ಬುದ್ದಿಮತ್ತೆ

ಈಗಾಗಲೇ ಹಲವು ಮಾದರಿಯ ಕೃತಕ ಬುದ್ದಿಮತ್ತೆಯನ್ನು ಅಭಿವೃದ್ಧಿ ಪಡೆಸುವ ಕಾರ್ಯವು ನಡೆಯುತ್ತಿದ್ದು, ಇದು ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಯಂತ್ರ ಮಾನವನ ಬಳಕೆಯಲ್ಲಿ ಬಾರಿ ಬದಲಾವಣೆಯನ್ನು ಕಾಣಬಹುದು ಎನ್ನಲಾಗಿದೆ.

ಯಂತ್ರ ಕಲಿಕೆ

ಯಂತ್ರ ಕಲಿಕೆ

ಮಿಷಿನ್ ಲರ್ನಿಂಗ್ (ಯಂತ್ರ ಕಲಿಕೆ) ಹಾಗೂ ಕೃತಕ ಬುದ್ಧಿಮತ್ತೆಯನ್ನು ಒಂದು ಗೂಡಿಸಿ ಸ್ಮಾರ್ಟ್ ಮಾನವನ್ನು ತಯಾರಿಸುವ ಯೋಜನೆಯನ್ನು ಈಗಾಗಲೇ ಸಿದ್ಧ ಪಡಿಸಲಾಗುತ್ತಿದ್ದು, ಇದು ಈಗಿನ ರೋಬಾಟಿಕ್ ತಂತ್ರಜ್ಞಾನಕ್ಕೆ ಹೊಸ ಚೈತನ್ಯವನ್ನು ನೀಡಲಿದೆ.

ರೋಬಾಬ್ ಮಾನವರು

ರೋಬಾಬ್ ಮಾನವರು

ಮಾನವನ ಕೆಲವವನ್ನು ಈ ರೋಬಾಬ್ ಮಾನವರು ಸುಲಭ ಮಾಡಲಿದ್ದಾರೆ ಎನ್ನಲಾಗಿದ್ದು, ನಮ್ಮ ಮನೆಗೆಲಸ, ಡಾಕ್ಟರ್, ಸೈನಿಕ, ಡೈವರ್, ಹೀಗೆ ಎಲ್ಲಾ ಕೆಲಸ ಕಾರ್ಯಗಳಿಗೂ ಈ ಸ್ಮಾರ್ಟ್ ಯಂತ್ರ ಮಾನವರೇ ಇರಲಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
when robots would outsmart human beings in reasoning — has just been moved up, according to a top scientist at HP Inc. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot