Subscribe to Gizbot

ಸ್ಯಾಮ್‌ಸಂಗ್ QLED ಟಿವಿ ಲಾಂಚ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!!!

Written By:

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಇಂದು ಟಾಪ್ ಎಂಡ್ ಗುಣಮಟ್ಟದ ದುಬಾರಿ ಬೆಲೆಯ QLED ಟಿವಿಯನ್ನು ಬೆಂಗಳೂರಿನಲ್ಲಿ ಲಾಂಚ್ ಮಾಡಿದೆ. ಹೊಮ್ ಎಲೆಕ್ಟ್ರಾನಿಕ್ಸ್ ನಲ್ಲಿ ಇದು ಹೊಸ ಅಧ್ಯಾಯವನ್ನು ಬರೆಯಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ QLED ಟಿವಿ ಲಾಂಚ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!!!

ಭಾರತೀಯ ಟಿವಿ ಮಾರುಕಟ್ಟೆಯೂ ಹೆಚ್ಚಿನ ಬೆಳವಣಿಗೆಯನ್ನು ಕಾಣುತ್ತಿದ್ದು ಈ ಹಿನ್ನಲೆಯಲ್ಲಿ ಉತ್ತಮ ಟಿವಿ ವೀಕ್ಷಣೆಯ ಅನುಭವನ್ನು ತನ್ನ ಗ್ರಾಹಕರಿಗೆ ನೀಡಬೇಕು ಎನ್ನುವ ಸಲುವಾಗಿ ಸ್ಯಾಮ್‌ಸಂಗ್ QLED ಟಿವಿಯನ್ನು ಪರಿಚಯಿಸಿದೆ. ಕನ್ನಡದ ನಟಿ ಪ್ರಣಿತ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಉಪಾಧ್ಯಕ್ಷ ರಾಜೀವ್ ಬುಟಾನಿ ಈ ಟಿವಿಯನ್ನು ಲಾಂಚ್ ಮಾಡಿದ್ದಾರೆ.

ಸ್ಯಾಮ್‌ಸಂಗ್ QLED ಟಿವಿ ಲಾಂಚ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!!!

HDR ಕ್ಯಾಲಿಟಿಯನ್ನು ಹೊಂದಿರುವ ಈ ಟಿವಿಯಲ್ಲಿ ಟ್ರೂ ಲೈಟ್ ಫರ್ಫೆಕ್ಟ್ ಬ್ರೈಟ್ನೆಸ್ ಕಾಣಬಹುದಾಗಿದೆ. ಪ್ರಿಮಿಯಮ್ ಮೆಟಲ್ ಬಾಡಿಯನ್ನು ಹೊಂದಿರುವ ಈ ಟಿವಿ ಬ್ರೆಸಿಲ್ ಲೈನ್ಸ್ ಡಿಸ್‌ಪ್ಲೇ ಇದರದಾಗಿದೆ. ಈ ಟಿವಿಯಲ್ಲಿ ಕಾಣುವ ವಿಡಿಯೋಗಳು ಕ್ಲಿಯರ್ ಆಗಿ ಕಾಣಲಿದ್ದು, ದೃಷ್ಯ ವೈಭವನ್ನು ಮತ್ತಷ್ಟು ಹೆಚ್ಚಿಸಲಿದೆ.

ಸ್ಯಾಮ್‌ಸಂಗ್ QLED ಟಿವಿ ಲಾಂಚ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!!!

ಇದೊಂದು ಸ್ಮಾರ್ಟ್ ಟಿವಿಯಾಗಿದ್ದು, ಇದಕ್ಕಾಗಿ ಒಂದೇ ಒಂದು ರಿಮೋಟ್ ನೀಡಿದೆ. ಅಲ್ಲದೇ ಈ ರಿಮೋಟ್ ವಾಯ್ಸ್ ಕಂಟ್ರೋಲ್ ಆಯ್ಕೆಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಸ್ಮಾರ್ಟ್ ವಿವ್ ಆಪ್ ಗಳನ್ನು ಬಳಸಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ ಮತ್ತು ಐಓಎಸ್ ಮೊಬೈಲ್‌ಗಳನ್ನು ಈ ಟಿವಿಯೊಂದಿಗೆ ಸಂಪರ್ಕಿಸಬಹುದಾಗಿದೆ.

ಸ್ಯಾಮ್‌ಸಂಗ್ QLED ಟಿವಿ ಲಾಂಚ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!!!

ಸ್ಯಾಮ್‌ಸಂಗ್ QLED ಟಿವಿ ಒಟ್ಟು ಮೂರು ಆವೃತ್ತಿಯಲ್ಲಿ ಭಾರತದಲ್ಲಿ ಲಭ್ಯವಿದ್ದು, Q9, Q8 ಮತ್ತು Q7 ಮಾದರಿಯಲ್ಲಿ ದೊರೆಯಲಿದೆ. 55 ಇಂಚಿನ ಒಂದು ಮಾದರಿ, 65 ಇಂಚಿನ ಮತ್ತೊಂದು ಮಾದರಿ, ಇದರೊಂದಿಗೆ 75 ಇಂಚಿನಲ್ಲಿ ಮಾರಾಟವಾಗುತ್ತಿದೆ. ಈ ಟಿವಿಗಳ ಬೆಲೆಯೂ ರೂ.3.14.900 ರಿಂದ ರೂ.24,99,900 ಗಳ ವರೆಗೆ ಇದೆ.

Read more about:
English summary
Samsung has launched its latest range of 4K QLED TVs in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot